ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wo ಇಪ್ಪತ್ತೊಂದನೆಯ ಅಧ್ಯಾಯ [ನಾಲ್ಕನೆಯ MMMMMMMM

  • • •

•www ರ್ಥಾತಯಲಿಂಗನಾಮಭಿ ರ್ವಿಶುದ್ದ ವಿಜ್ಞಾನಘನ ಸೃರೂಪತಃ | 8 | ಪ್ರಧಾನ ಕಾಲಾಶಯ ಧರ್ಮಸಂಗ್ರಹೇ ಶರೀರ ಏಷ ಪ್ರತಿಪದ ಚೇತನಾಂ! ಕ್ರಿಯಾಸಲತೇನ ವಿಭು ರ್ವಿಭಾವ್ಯತೇ ಯಥಾsನ ದಾರುಪು ತದ್ದು ಣಾತ್ಮಕಃ || ೩ || ಅಹೋ ! ಮರ್ಮಾಮಿ ವಿತರಂತೈನುಗ್ರಹಂ ಹರಿಂ ಗುರುಂ ಯಜ್ಞಭುಜಾ ನಧೀಶರಂ 1 ಸಧರ್ಮಯೋಗೇನ ಯಜಂತಿ ಮಾರಕಾ ನಿರಂತರಂ ಶ್ರೇಣಿತಲೇ ದೃಢವತಾಃ || ೬ || ಮಾಜಾತು ೪೦ದಲೂ, ಅನೇಕಗುಣ - ಅನೇಕ ಗುಣಗಳುಳ, ಅಧರಃ - ಯಜ್ಞವಾಗಿ, ಸಂಪದ್ಭತ – ತಿಳಿಯಲ್ಪ ಡುತ್ತಾನ ೩೪ | ಏವ - ಈ ಪರಮಾತ್ಮನು, ವಿಭುರಸಿ - ಸರ್ವ ವ್ಯಾಪಿಯಾದರೂ, ಪ್ರಧಾ...ಹೇ, ಹುಧಾನ - ಪ್ರಕೃತಿಯು), ಕಾಲ, ಆಕಯು - ಕರ್ವುವಸತಿ, ಧರ್ಮ - ಅದೃಷ್ಟಇವುಗಳಿಂದ, ಸಂಗ ಹೇ ೮೦ಟಾಗಿರುವ, ಶರೀ- ಶರೀರದಲ್ಲಿ ಚೇತನಾಂ - ಖುದ್ದಿಯನ್ನು, ಪ್ರತಿರ - ಹೊಂದಿ, ದಾ ರುಪು - ಕಾವ್ಯಗಳಲ್ಲಿ, ತದ್ದು ಸಾತ್ಮಕಃ - ಅವುಗಳ ಗುಣಗಳನ ಪಡೆದ, ಅವಲೋಯಥi - ಅಗ್ನಿ ಯಂತ, ಕ್ರಿಯಾಫತೇನ - ಕರ್ಮಫಲವಾಗಿ, ವಿಭಾವ್ಯತೇ - ಭಾವಿಸಲ್ಪಡುತ್ತಾನೆ || ೩೫ | ಅಹೋ - ಸಂತೋಷವು, ಯ - ಯರು, ದೃಢವತಾಃ - ನಿಯತವಾದ ವಾತವುಳ್ಳವರಾಗಿ, ಕ್ಷಣಿತಲೆ? - ಭೂಮಿಯಲ್ಲಿ ಸ್ಪಧರ್ಮ ಯೋಗೇನ - ತಮ್ಮ ಧರ್ಮವನ್ನನುಸರಿಸಿ, ನಿರಂತರಂ - ಯಾವಾಗಲೂ, ಯ ಜೈಭುಜಾಂ - ಯಜ್ಞವನ್ನು ಭುಜಿಸುವವರಿಗೆ, ಅಧೀಕ್ಷರಂ -ನಾಯ ಕದ, ಗುರುಂ-ಹಿತೋಪದೇಪ್ಪಾ ವಾದ, ಹರಿಂ - ಭಗವಂತನನ್ನು, ಯಜಂತಿ - ಪೂಜಿಸುವರೆ, ಅಮೂಾ - ಇವರು, ಮನು - ನನಗೆ, ಅನುರಹಂ - ಅನುಗ್ರಹವನ್ನು, ವಿತರಂತಿ - ಮಾಡುತ್ತಾರೆ, ಅವರು - ಮಾನ ಆ8 - ನನ್ನ ವರೇಸರಿ, Daaಗಿ ಮಹರ್ದ್ವಿಭಿಃ - ಮಹಾಸಂಪತ್ತು ಗಳಿಂದ, ರಾಜಕುಲಾತ- ಕೃತಿಯರಿಂದ, ಜಾತು - ಯಾವಾಗಲೂ,


ಟ್ಟುವುದೇ ಮೊದಲಾದ ಕ್ರಿಯೆಗಳು, ಮಂತ್ರಗಳು ಇವುಗಳಿಂದಲ, ಸ, ಸಂಕಲ್ಪ, ಕ ಮrವಾಸನೆ, ಪದಾರ್ಥ ಶಕ್ತಿ, ಜ್ಯೋತಿಪ್ರವಾದಿ ನಾಮಗಳು ಇವುಗಳಿಂದಲೂ, ಬಹು ಗುಣಗಳುಳ್ಳ * ಯಕ್ಷರೂಪನಾಗುವನು || ಇತಿ | ಅಲ್ಲದೆ ಈ ಭಗವಂತನು ಪರಮಾನಂದ ಸ ರೂಪನಾದರೂ, ಮೂಲಪ್ರಕೃತಿಯು,ಗುಣgಭಕವಾದ ಕಾಲವು, ಪಚನಕರ್ಮ ವು, ಅದೃಷ್ಟ್ಯವು, ಇವುಗಳ ವಶದಿಂದುಂಟಾಗುವ ಶರೀರದಲ್ಲಿ ವಿಷಯಾಕಾರವಾದ ಬುದ್ಧಿ ಯನ್ನು ಸೇರಿ, ಆ ಬುದ್ದಿ ಯಲ್ಲಿ $ ಆನಂದರೂಪದಿಂದ ಪ್ರತಿಫಲಿಸುತ್ತಾ ಕಾವ್ಯಗಳಲ್ಲಿ ರುವ ಅಗ್ನಿಯು ಅವುಗಳ ವಕ್ರತ ದೀರ್ಘತ್ಯಾದಿ ಗುಣಗಳನ್ನೊಳಗೊಂಡು ಕಾವಂತ ಉಶಾಸಕರ ಉಪಾಸನಾನುಸಾರವಾಗಿ ಕರ್ಮಫಲದನೆನಿಸುವನು. ಇಂತು ಭಗವಂತ

- - - -

  • ಸಿ, ಕ್ಲೋಗಿ ಬ್ರಹ್ಮಾರ್ಪಣಂ ಬಹ್ನ ಹನಿ ಬ್ರಹ್ಮಾಗೆ ಬ್ರಹ್ಮಣಾಹುತಂ। ಬ್ರಹ್ಮ ವ ತೇನ ಗ೦ತ ಈಂ ಬ್ರಹ್ಮ ಕರ್ಮ ನವಧಿನಾ || ಎಂಬ ಗೀತ ವಚನಾನುಸಾರವಾಗಿ, ಯಜ್ಞದಲ್ಲಿಯೂ, ಆ ಫವನ್ನ ನುಭವಿಸುವನಲ್ಲಿಯೂ, ಆ ಫಲದಲ್ಲಿಯೂ ಸಹ ಬ್ರಹ್ಮ ದೃಷ್ಟಿಯನ್ನಿಡಬೇಕು.

{ ಶ್ರು, ಎತಸ್ಯವಾನಂದ ಸ್ವನಾನಿ ಭೂತಾನಿ ಮುಖಾಮುದ ಜೇವಂತಿ, ಈ ಬಹುನಂದದ ದೇಶವನ್ನು ಹೊಂದಿಯೇ ಸಕಲ ಭೂತಗಳೂ ಬದುಕಿರುವುವು.