ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಥ) ಶ್ರೀ ಭಾಗವತ ಮಹಾಪುರಾಣ, M p\ \r\PSI\ / • • • • ತೇಜಃ ಪ್ರಭವೇ ನ ಹರ್ಧಿಭಿ ತಿಕ್ಷಯಾ ತಪಸಾ ವಿಥ್ಯಾಚ | ದೇವೀ * ಮಾರ್ನೇಜಿತ ದೇವತಾನಾಂ ಕುಲೇ ಸ್ವಯಂ ರಾಜಕಲಾ ದ್ವಿಜಾನಾoll ಬ್ರಹ್ಮಣ್ಯ ದೇವಃ ಪುರುಷಃ ಪುರಾತನೋ ನಿತ್ಯ ಹರಿ ರ್ಯಚ್ಛರಣಾಭಿ ವಂದನಾತಕ್ | ಆವಾಸ ಲಕ್ಷ ಮನಪಾಯಿನೀಂ ಯಶೋ ಜಗತ್ಪವಿತ್ರಂ ತಿತಿಕ್ಷಯಾ - ಕಾ೦ತಿಯಿಂದ, ತದನ೦ - ತಪಸ್ಸಿನಿಂದಲೂ, ವಿದ್ಯಯಾಚ - ಜ್ಞಾನದಿಂದಲೂ, ದೇದೀಪ್ ಮಾನೇ - ಪ್ರಾಶಿಸುವ, ಅಜಿತದೇವತಾನಾಂ - ವಿಷ್ಣುಭಕರ, ಕುಲೆ - ಕುಲದಲ್ಲಿಯೂ, ದ್ವಿಜಾನಾಂಬ್ರಾಹ್ಮಣರ, ಕುಬೇಚ - ಕುಲದಲ್ಲಿಯೂ, ತೇಜಃ - ತೇಜಸ್ಸು, ಸ್ವಯ) - ಶಾನು, ಮಾಪುಭವೇತ್ - ಪುಭಾವವನ್ನು ತೋರಿಸಬೇಡ |೩೭|| ಮಹ...ಣಿ - ದೇವವರೇಣ್ಯನಾದ, ಬ್ರಹ್ಮ ದೇವಃ - ಬ್ರಹ್ಮಣ ೦ಗದೇವತಯಾರ, ಪುರಾತನಃ ಜನ್ನಾದಿರಹಿತನಾದ, ಪುರುಷಃ.ಸಾಂತರ್ಯಾಮಿಯಾದ, ಹರಿಃ -ವಿಷ್ಣುವು ಯಚ್ಚ ನಾತ್ - ಯಾರಪಾದವಂ ದನದಿಂದ, ಅನಸಯಿನೀಂ - ಎಡೆಬಿಡದಿರುವ ಲಕ್ಷ್ಮಿ೦ - ಲಕ್ಷ್ಮಿಯ ನ್ಯೂ, ಜಗತವಿತ್ರಂ - ಲೋಕಮವ ವಾದ, ಯಶಶ್ಚ - ಕೀರ್ತಿಯನ್ನೂ, ಅವಾಸ ಹೊಂದಿದನೋl೩v!! ಯತ್ನವಯ - ಯಾರಸೇವುಂಡ, ಅತ್ತೆ ...ಯ 8 - ಸರ್ವಾಂತರ್ಯಾಮಿಯಾದ, ಸ್ವರಾಟ್ - ಸಪ್ರ ತನದ, ವಿಪ್ರಪ್ರಯಃ - ಬಹ್ಮ ಪ್ರಿಯನಾದ, ಈಶ್ವರಃ - ಭಗವಂತ ರು, ಕಾವಂ - ಸಂಪೂರ್ಣವ ಗಿ, ತುಪತಿ - ಸಂತಸ ವನೊ, ತದೇವ - ಅದೆ, ಬ್ರಹ್ಮ ಕುಲಂ - ಬೆ) ಸ್ಮಣಜಾತಿಯು, ತದ್ಧ ಮಃ ಪರೈತ - ವಿಪ್ರನಿನ ಧರ್ಮದಲ್ಲಿ ಆಸಕ್ತರಾರ, ವಿನಿ'ತೈತಿ - ಏಸೀ ಫತಾದವರಿದ, ಸರ್ವಾತೃ ನಾ- ಸ ನೇ ಯಜ್ಞ. ಯಜ್ಞಗೆ, ಯಜ್ಞಫಲಗಳ ಸ್ವರಸನಾಗಿರವು ೨೦೧ , ನೀವು ಸಕಲ ಕರ್ಮ ಗಳನ್ನೂ ಭಗ ದವನೆಯಿಂದ ಮೂಡಬೇಕೆ ಹೊರತ, ಛದ ದೃಷ್ಟಿಯಿಂದ ಮಾಡ ಬಾರದು | v *ಈ ರೀತಿಯಾಗಿ ಕರ್ಮ ಗಳ ನ್ನುಳಿದವರನ್ನು ರ್ಕ ಮಾರ್ಗದಲ್ಲಿ ನೆಲೆ ಗೊಳಿಸಿ, ಕರ್ಮಿಗಳಾದವರನ್ನು ಕುರಿತು ಹೇಳುತ್ತಾನೆ. 'ಆಹಾ ! ಯಾವ ಮಾತ್ರರ ಈ ಲೋಕದಲ್ಲಿ ತಂತಮ್ಮ ವರ್ಣಾಶ್ರಮೊಚೆತಗಳಾದ ಧರ್ಮಗಳನ್ನು ಬಿಡದೆ ದೃಢವಾದು ನಿಯಮದಿಂದ, ಯಜ್ಞಭೂಕ್ಷ್ಮಗಳಾದ ದೇವತೆಗಳಿಗೆ ದೇವನಾಗಿಯ, ಪ್ರಜೆಗಳಿಗೆ ಹಿ ತೋಪದೇಪವಾಗಿಯೂ, ಏvಪಹಾರಕನಾಗಿಯು, ಇರುವ ಶ್ರೀ ಹರಿಯನ್ನು ಆರಾಧಿ ಸುವರೋ, ಅವರು ನನ್ನನ್ನು ಸಂಪೂರ್ಣವಾಗಿ ಅನುಗ್ರಹಿಸಿದಂತೆಣಿಸುವೆನು. ಅವರೇ ನನಗೆ ಪ್ರಿಯರೆನಿಸುವರು?” || ೬ | ಇಂತು ಭಗವದ್ಭಕ್ತಿಯನ್ನು ವದೇಶಿಸಿ ಅದನ್ನು ದೃಢಪಡಿಸುವುದಕ್ಕಾಗಿ ಬ್ರಾಹ್ಮಣರಲ್ಲಿ ಯೂ ಭಗವದ್ಭಕ್ತರಲ್ಲಿಯೂ ಭಕ್ತಿಯಿರಬೇಕೆಂ ದು ತನ್ನ ವಂಶದವರಿಗೆ ಉಪದೇಶಿಸುತ್ತಾನೆ. ವರ್ಣಾಶ್ರಮಧರ್ಮಗಳಿಗೆ ರಾಜರೇ ನಿಯ ಮಕರಾದುದರಿಂದ ಅವರು ರಾಜ್ಯಸಂಪದಗಳಿಂದ ಮದಾಂಧರಾಗಿ ಮೈಮರೆತು, ಬಡತನದಲ್ಲಿ ದ್ದರೂ ಶಮದಮಾದಿ ಸದ್ದು ಣಗಳಿಂದಲೂ, ಭಗವದ್ಭಕ್ತಿಯಿಂದಲೂ, ಬ್ರಹ್ಮಜ್ಞಾನದಿಂದಲೂ ಮೆರೆಯುತ್ತಿರುವ ಬ್ರಾಹ್ಮಣೋತ್ತಮರ ಕುಲವನ್ನಾಗಲಿ, ಭಗವದ್ಭಕ್ತರಿಂದ ಭಾಗವತೋ ಇವರ ಕುಲವನ್ನಾಗಲಿ ಕಡೆಗಣಿಸಬಾರದು || ೩೭ || ಬ್ರಾಹ್ಮಣಪ್ರಿಯ ಪುರಾಣ ಪುರುಷನೂ ಆದ ಭಗವಂತನು ಯಾರ ಮುದವಂದನದಿಂದ ಎಂದಿಗೂ ತನ್ನನ್ನೆಡಬಿಡದಿರುವ ಷ್ಣ