ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ. - - - - - - - - - - - - - - - + + - - - - - - ಜಾಮಾತು ಶೃ ಶುರಸ್ಕೃತ | ವಿದೇಪಸ್ಸು ಯತಃ ಪ್ರಾಣಾಂ ಸ್ವತ. ದು ಸೃರ್ಜಾ ಸತೀ ||೩|| ಮೈತ್ರೇಯಃ | ಪುರಾ ವಿಶಸೃಜಾಂ ಸಿ ಸವೆ ತಾಃ ಪರಮರ್ಷಯಃ | ತಥಾ 5 ಮರಗಣಾ ಸ್ಪರ್ಧೆ ಸಾನುಗಾ ಮುನ ಯೋ 5 ಗ್ರಯಃ ||8|| ತತ್ರ ಪ್ರವಿ ಮೃ ಪ್ರಯೋ ದೃಪಾ, ೧ S ರ್ಕಮಿವ ರೋಚಿಪ್ಪಾ | ಭಾಜನಾನಂ ವಿತಿವಿರಂ ಕುರ್ವಂತಂ ತನ್ನ ಹ ತೃದಃ || ಉದತಿರ್ಪ ಸದಾ ಹೈ ಸ್ಪಧಿಭ್ಯ ಸೃಹಾಗ್ನಯಃ | ಋತೇ ವಿ ರಿಂಚಂ ಶರ್ವಂಚ ತಾಸಾ ಪ್ರಚೇತಸಃ ||೬|| ಸದಸಸ್ಪತಿಭಿ ರ್ದಕ್ಷೇ - - - - - - - --- - - - -


--

-- --- ದೇಪದಿಂದ, ಸತೀ - ಸತಿಯು, ದುಸ್ಯ ರ್ಡ - ಬಿಡುವುದಕ್ಕೆ ಶಕ್ಯಗಳಾದರೂ, ಸರ್ಣ - ಪಣಗಳ ನು, ತತ್ಯವೇ - ಬಿಟ್ಟಳೆ, ಅಂತಹ, ವಿಷಃ - ವೈರವು, ಜಾಮಾತುಃ- ಅಳಿಯುಸಿಗೂ, ಕ್ಷ ಕ.ರಸ್ಯಚ . ಮಾವನಿಗೂ, ಹೇಗುಂಟಾಯ್ತು, ಏತತ್ - ಇದನ್ನು ಮೇ - ನನಗೆ, ಆಮಿ - ಹೇಳು ೨೩|| ಮೈತ್ರ ಮನು ಹೇಳುತ್ತಾನೆ. ಪುರಾ - ಪೂರ್ವದಲ್ಲಿ, ವಿಕ್ಷಸೃಜಾಂ - ಮರಿಚಾದಿ ಬ್ರಹ್ಮ ರ, ಸಿ) - ಸತ್ರಯಾ ಗದಲ್ಲಿ, ಸಮೇತಾಃ – ಸೇರಿದ, ಪರವರ್ಷಯಃ - ಋವಿಶ್ರೇಷ್ಠರು, ತಥಾ - ಹಾಗೆಯೇ, ಅಮರಗಣಾಃ - ದೇವಗಣಗಳು, ಸನುಗಾ8 - ಸಪರಿವಾರರಾದ, ಮುನಯಃ - ಮುನಿಗಳು, ಅಗ್ನಯಃ - ಅಗ್ನಿಗಳು ಇವರು ||ಋಷಯಃ , ಮಗಳು, ರೋಚಿಸ್ತಾ - ತೇಜಸ್ಸಿನಿಂದ, ಅಕ-ಮಿವ - ಸೂರ್ಯನಂತೆ, ಭಾ ಜವಾನಂ - ಹೊಳೆಯುತ್ತಿರುವ, ತತ್ - ಆ, ಮಹತ್ - ದೊಡ್ಡದಾದ, ಸದಃ- ಸಯನ್ನು , ಇತಿಮಿರCಅಂಧಕಾರ ಶೂನ್ಯವನ್ನಾಗಿ, ಕುರ್ವ೦೩೦ - ಮಾಡುತ್ತಿರುವ, ತತ್ರ - ಆಸಭೆ ಸವಿಸ್ಮಂ - ಪನೆ: ಶಿಸಿದ ದಕ್ಷಬ್ರಹ್ಮ ನನ್ನ, ದೃಪೆ - ಕಂತು !!!! ತೇ.ಆ, ಸರಸ- ಸಭೆ ಯುವರು, ತಾಸಾ - ಅವನ ಕಾಂತಿಯಿಂದ, ಆಕ್ಷಿಸ್ಟಚೇತಸ - ಮನ ಸೋತು, ವಿರಿಂಚಂ-ಬ್ರಹ್ಮನನ್ನು , ಸರ್ವಂಚ-ಶಿವನನ್ನೂ, ಯ ಈ - ಉಳಿದು, ಎಲ್ಲರ, ಸಪಾಗ್ನ ದುಃ-೨ ಗ್ರಿಗಳಿಂದೊಡಗೂಡಿ, ಸರಿಭ್ಯಃ -ತಮ್ಮ ಸ್ಥಾನಗಳಿಂದ, ಉವರ್ತಿ - ಎದ್ದರು ||೬|| ಭಗರ್ವ-ಪೂ ಜೈನಾದ, ದಕ್ಷಃ-ದಕ್ಷನು ಸರಸಪ್ಪತಿಭಿಃ. ಸಭಾಧ್ಯಕ್ಷರಿಂದ, ಸಾಧು, ಚೆನ್ನಾಗಿ, ಸತ್ಯ ತ: ಪೂಜಿಸಲ್ಪಟ್ಟು, ದೇವನನ್ನು ಯಾವನು ತಾನೇ ದ್ವೇಷಿಸುವನು ? ||೨ll ಎಲೈ ಬಾಹ್ಯ ಸೋತ ಮನೇ ಸ ತೀದೇವಿಯು ಬಿಡಲಾಗದ ಪ್ರಣಗಳನ್ನು ಬಿಡುವಷ್ಟು ದ್ವೀಪವು ಅಳಿಯ ಮಾವಂದಿರಿ ಗೆ ತುಂಟಾಯಿತು ? ಇದನ್ನು ನನಗೆ ಹೇಳೆಂದು ಬೆಸಗೊಳ್ಳಲು !!!! ಮೈತ್ರೇಯನು ಹೇ ಳುವುದೆ ತೊಂದರೆ:-ಪೂರ್ವಕಾಲದಲ್ಲಿ ಮರೀಚಿನೆದಲಾದ ಪ್ರಜೆ ಶರರು ಸತ್ಯಾಗವ ನ್ನು ಮಾಡುತ್ತಿರಲು, ಒಂದು ದಿನ ಮಹಾತ್ಮನಾದ ದಕ್ಷಪ್ರಜಾಪತಿಯು ಆ ಸಭೆಗೆ ಬಂದ ನು, 'ತನು ಸಭಾಸದನವನ್ನು ಪೊಕ್ಕೊಡನೆಯೇ ಅಲ್ಲಿ ನೆರೆದಿದ್ದ ಇಂದ್ರಾದಿದೇವತೆಗಳು, ವ5. ರ್೩ಗಳು, ಶಿಷ್ಯರಾದ ಮುನಿಗಳು ಇವರೆಲ್ಲರೂ, ಅಂಧಕಾರವನ್ನಿಡಾಡುವ ಅ5ರ ಷ್ಣ ಪ: .ರ್ಮ ಖರೀರ್ವರು ಹೊರತು ಮಿಕ್ಕ ಸಾಮಾಜಿಕರೆಲ್ಲರೂ ಆತನ ಕಾಂತಿಯಿಂದ ನ. » ೭.೫ತು ಮರುಳಾಗಿ, ಅಗ್ನಿಗಳಿಂದೊಡಗೂಡಿ ತಂತಮ್ಮ ಆಸನಗಳಿಂದೆದ್ದು ನಿಂತುಕೊಂ ಡls-೬ll ಅನಂತರಡಲ್ಲಿ ಮಹಾಮಹಿಮನಾದ ದಕ್ಷನು ಆ ಸಭಾಧ್ಯಕ್ಷರಿಂದ ಸಾದರವಾದ