ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, JV wMMM ron• •

  • ೧೧

೧ ೧೦. ಎಂn AmA • • • ಜಯತೇ ಲೋಕ: ನಿತಿ ಸತ್ಯವತೀ ಶ್ರುತಿಃ! ಬ್ರಹ್ಮ ದಂಗಕತಃ ಪ ಪೋ ಯದ್ವೇನೋ ರೈತರ ತಮಃ || 8 || ಹಿರಣ್ಯಕಶಿಪುವಿ ಭಗವ ೩ಂದಯಾ ಆಮಃ | ವಿವಿ, ರಾಗಾ ತಣ್ಣನೆ: ೪ ಪ, ಅವಸ್ಥಿ 5 ನು ಭಾವಃ || 8 || ಹೀರವರ್ಯ ವಿ ಕ ! ಸ ಥಾ: ಸವ ಸ್ಪಂದೇ ವ ಕಾಶಿ | ಯಸ್ಥ ದೃಶೌಚ್ಯತೇ ಭಕ್ತಿ ಸ್ಪರ್ವ ೮ ಕೈಕ ಭರ್ತರಿ | ಅಹ ! ವಯಲ ಹೈದ ಪವಿತ್ರ ಕೀರ್ತ! ತವ ನ ಥನ ಮುಕುಂದ ಸುಧುವಾದೇನ - ಜಯಶಬ್ದ ದಿಂದ, ತಪವು - ಹೊಗಳಿದರು ಗಿಳಿ || ಯ - ಯಾವ ಕಾರಣದಿಂದ ಬ್ರಹ್ಮ ... ತಃ - ಭಕ್ಷ್ಮಣಶಾಪದಿಂದ ಕೂಡಿದ, ಪ, ಸಃ - ಶಾಪಿಪ್ಪನಾದ, ವೆ: ರಃ - ವವನು, ತಮಃ ನಕವನ್ನು, ಅತ್ತಂತ - ದಾಂಟಿದನೋ, ಅದರಿಂದ ಪುತ್ರೇಣ - ಪುತ್ರನಿಂದೆ, ಲೊರ್ಕಾ - ಲೋಕಗೆ ಅನ್ನ, ಜಯತೇ - ಗೆಲ್ಲುತ್ತಾನೆ, ಇತಿ - ಹೀಗೆಂ, ಶ್ರುತಿಃ - ಜನವಾರ್ತೆಯು, ಸತ್ಯ ಪ್ರತೀ- ಯಥಾರ್ಥವಾ ಯಿತು ೪೬ಗಿ ಹಿರಣ್ಣ ...ಏ - ಹಿರಣ್ಯಕಶಿಭವೂ, ಭಗವ೦ದಯಾ-ಭಗವಂತನನಿಂದೆಯಿಂದ, ತಮಃ -ನ ರಕವನ್ನು, ವಿವಿಕ್ಷುಃ - ಹೋಗಬೇಕಾಗಿದ್ದ ವನ್ನು, ಸೂನೋ8 - ಮಗನಾದ, ಪ್ರದಸ್ಯ - ಪ್ರಹ್ಲಾದನ, ಅನುಭಾವತಃ - ಮಹಿಮೆಯಿಂದ, ಅತ್ಯರತ ದಾಟಿದನು ||೪೭ ವೀರವರ್ಯ - ಕೂರಾಗ್ರೇಸರನೆ ! ಸೃಷ್ಣ - ಭೂಮಿಗೆ, ಪಿತಃ - ತಂದೆಯ ! ಯಸ್ಯ- ಯಾವ ನಿನಗೆ, ಸರ್ವ...ರಿ - ಸಕಲ ಲೋಕಗಳಿಗೂ, ಮುಸಿಮುಲಕನಾದ, ಅಚ್ಯುತೇ - ನಿಮ್ಮುವಿನಲ್ಲಿ, ಈ ೫ - ಇ೦ತಹ, ಭಕ್ತಿಃ - ಭಕ್ತಿಯಂಟಿ, ಅಂತಹಸಿ:ನ್ನು ಶಾಶ್ವತೀಃ - ಅನೇಕ, ಸಮಾಃ - ಸಂವತ್ಸರಗ ಕು, ಸಂಜೀವ - ಬಾಳ ||೪r!! ಪವಿತ್ರ ಕೀರ್ತ-ಪರಿಕ ಕೀರ್ತಿಯುಳ್ಳವನೆ ! ಯಃ-ಯಾವನೀನು ಉತ್ತ... ಈ - ಪುಣ್ಯಕೋಕರಲ್ಲಿ ಶ್ರೇಷ್ಠನಾದ ಬ್ರಹ್ಮ ದೇವಸ್ಯ - ಬ್ರಾಹ್ಮಣರಿಗೆ ದೇವನಾದ, ವಿಪ್ರೊವಿದ್ಯುವಿನ, ಕಥಾಂ-ಚರಿತ್ರೆಯನ್ನು , ವ್ಯಕ್ತಿ - ಪುಕ್ಕಗೊಳಿಸವೆಯೋ, ಅಂತಹ, ನಥೇನ - ಒ ದಯನಾದ, ಶ್ರೇಯಾ - ನಿನ್ನಿಂದ, ವಯ೦ - ನಾವು, ಅದೃ - ಈಗ, ಮುಕುಂದನಾಥಾಃ - ವಿಷ್ಣುವೇ, - - - - ----


-

- .. - -~-- ಹೇಳಿದ ಪೃಥುರಾಜನ ನುಡಿಗಳನ್ನು ಕೇಳ ಮಹತ್ಮರಾದ ಪಿತೃಗಳು, ದೇವತೆಗಳು, ಬಾ, ಹ್ಮಣರು ಅತ್ಯಂತ ಸಂತುಷ್ಯರಾಗಿ, ಜಯ ಜಯ' ಎಂದು ಹೊಗಳುತ್ತಾ ಹೇಳಿದರು ಅಯ್ತಾ ಮಹಾರಾಜನ ! ತಂದೆಯಾದವನು ಪುತ್ರನಿಂದ ಉತ್ತಮ ಲೋಕಗಳನ್ನು ಪಡೆ ಯುತ್ತಾನೆ, ಎಂದು ಲೋಕದಲ್ಲಿ ಜನರಾಡಿಕೊಳ್ಳುತ್ತಿದ್ದ ನುಡಿಯು ಇಂದಿಗೆ ಸತ್ಯವಾಯಿ ತು, ಬಾಹ್ಮಣ ಶಾಪದಿಂದ ಮಡಿದು ವ,ಹಾಪಾಡಕೊಳಗಾಗಿದ್ದ ನಿನ್ನ ತಂದೆಯಾದ ವೇನ ರಾಜನು ಆಂಧ ತವಸ್ಸಂಬ ನರಕವನ್ನು ದಾಟಿ ಪದ್ಧತಿಯನ್ನು ಪಡೆದುದೇ ಇದಕ್ಕೆ ಸಿದ ರ್ಶನವು | 8 | ಮುನ್ನು ದುಷ್ಮನಾದ ಹಿರಣ್ಯ ಕಶಿಪವು ಭಗವಂದೆಯಿಂದ ನರಕ ವನ್ನು ಹೊಂದಬೇಕಾಗಿದ್ದ ವನ ಮಗನಾದ ಪ್ರಹ್ಲಾದನ ಮಹಿಮೆಯಿಂದ ಸದ್ಧತಿಯನ್ನು ಪಡೆದನು | ೪೭ ಅಯ್ತಾ ವೀರಾಗ್ರೇಸರನೆ ! ಭೂದೇವಿಯ ತಂದೆಯ! ನಿರ್ವಲೋ ಕಗಳಿಗೂ ಮುನ್ಸಿಪಾಲಕನಾದ ಭಗವಂತನಲ್ಲಿ ನಿರತಿಶಯವಾದ ಭಕ್ತಿ ಯಿರುವು ಪಿರಿದ ನೀನು ಶಾಶ್ವತವಾಗಿ ಬಾಳು || ೪v | ಅಯ್ಯಾ ಪವಿತ್ರ ಕೀರ್ತಿ ದೆ! ಉತ್ತಮ ಸ್ಥಿಕೆ ರಲ್ಲಿ ಸರ್ವೋತ್ತಮನಾಗಿಯ ಬಬ್ರಾಹ್ಮಣಪ್ರಿಯನಾಗಿಯೂ ಇರುವ ಭಗವಂತನ ಸಚ್ಛ