ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಇಪ್ಪತ್ತೊಂದನೆಯ ಅಧ್ಯಾಯ. (ನಾಲ್ಕನೆಯ www M ನಾಥಾಃ | ಯ ಉತ್ತಮಕ ತಮಸ್ಯ ವಿಮೆ ರ್ಬಹ್ಮಣ್ಯ ದೇವಸ್ಥೆ ಕಥಾಂ ವ್ಯನಕ್ಕಿ || 8 || ನಾಪಿತೃದುತ ಮಿದಂ ನಾಥ ! ತವಾದೇವ್ಯನು ಶಾಸನಂ | ಪ್ರಜಾನುರಾಗೊ ಮಹತಾಂ ಪ್ರಕೃತಿ ಕರುಣಾತ್ಮನಾಂ।laoll ಅದ್ ನ ಸ್ತಮಸಃ ಪಾರ ಸ್ಯ ಯೋ ಪಾಸಾದಿತಃ ಪ್ರಭೋ ! ! ಭ್ರಾವ್ಯ ತಾಂ ನಮ್ಮ ದೃಷ್ಟಿನಾಂ ಕರ್ಮಭಿ ರ್ದೈವಸೆಂಜ್ || ೫೦ || ನಮೋ ವಿವೃದ್ದ ಸತ್ಯ ಪುರುಷಾಯ ಮಹೀಯಸೇ | ಯೋ ಬ್ರಹ್ಮ ಹತ್ರ ಮಾವಿಕೃ "ಬಿಭರ್ತಿದಂ ಸತೇಜಸಾ || ೨ || -ಇತಿ ಏಕ ವಿಂಶೋಧ್ಯಾಯಃ ರ್ಬರಿ ಒಡೆಯನಾಗುಳ್ಳವರಾದೆವು , ಅಹೋ - ಸಂತೊಷವು, 113F || ನಾಥ ಸ್ವಾಮಿಯೇ ! ಕರುಣಾತ್ಮನಾಂ - ದಯಾಳುಗಳಾದ, ಮಹತಾಂ - ಮಹಾತ್ಮರಿಗೆ, ಪ್ರಜಾನುರಾಗಃ - ಪ್ರಜಿನುರಾಗವು, ಪ್ರಕೃತಿಃ - ಸ್ಪಧಾ ವವು. ಆದುದರಿಂದ, ಇದಂ - ಈ, ಆಜೀವೃನುಶಾಸನಂ - ಸೇವಕರಿಗೆ ಹಿತೋಪದೇಶವು, ತವ - ನಿನಗೇ ಅತ್ಯದ್ಭುತಂ - ಅತ್ಯಾಶ್ಚರೈವು, ನ -ಆಲ್ಲ !!kollಪ್ರಭೆ- ಒಡೆಯನೆ ! ದೈವಸಂಸ್ಥೆಕೈತಿ-ದೈವವೆಂದುಹ ಸರಳ, ಕರ್ವಾಭಿಃ - ಆರ್ಮಗಳಿಂದ, ಭಾವ್ಯತಾಂ-ಅಲೆಯುತ್ತಿರುವ, ನಮ್ಮ ದೃಷ್ಟಿನಾಲ -ಕ್ಲನಚಕ್ಷು ಇಲ್ಲದ, ನಃ • ನಮಗೆ, ಅದ್ಯ - ಇಂದು, ಯಾ - ನಿನ್ನಿ೦ದ ತಪಸಃ- ಕತ್ತಲೆಯು, ಪಾರಃ - ದಡವು ಉಪಾಸಾದಿತಃ - ಹೊಂದಿಸಲ್ಪಟ್ಟಿತು. 11 x ೧! ಯಃ - ಯಾವನು, ಕ್ಷತ್ರ - ಕ್ಷತ್ರಿಯ ಕುಲವನ್ನು ಆವಿ ಕೈ - ಹೊ ಕ್ಯ, ೩ - ಬ್ರಾಹ್ಮಣಕುಲವನ್ನೂ, ಆವಿ" - ಹೊಕ್ಕು, ಹತ್ರ - ಕ್ಷತ್ರಿ ಯಕುಲವನ್ನೊ, ಇವೆರಡನ್ನೂ ಹೆ » ಕ್ಯು, ತೇಜಸಾ - ತನ್ನ ಶಕ್ತಿಯಿಂದ, ಇದಂ - ಈ ಜಗತ್ತನ್ನು ಬಿಭರ್ತಿ -ಸಲಹುವನೊ?, ಅಲತಹ, ಏರಸ ೨ಾಯು - ಸಗುಣ-ಭಿವೃದ್ಧಿಯುಳ್ಳ, ಮಹೀಯಸೇ - ಮಹಾತ್ಮನಾದ, ಪುರಸ್ಕಾರ - 5ರ ಪುರ ಪ್ರನಾದ ನಿನಗೆ, ನಮಃ - ನಮಸ್ಕಾರವು || ೫೦ || . ಏಕವಿಂಶಾದ್ಯಂ ಸಮಾ೦ - --- - Poem - ರಿತ್ರೆಯನ್ನು ವಿವಸ ದರ ಸಿ 'ರಿಂದ ನಿನ್ನಿಂದ ಸನಾಥರಾಗಿರುವ ನಾವೀಗ ಭಗವಂತನಿಂದ ಈ ಸನಾಥಂದಂತಾಯಿತ, .: ರ್೪11 ಎಲೈವಹಾರಾಜನ ! ದಯಾಳುಗಳಾದ ಮಹನೀ ಯರಿಗೆ ಪ್ರಜಾನುರಾಗವೆಂಬುದು ಸ್ವಭಾವವಾದುದರಿಂದ ನಿನ್ನ ಛಾ ಛಾಯೆಯಲ್ಲಿ ಬದು ಕುತ್ತಿರುವ ಪ್ರಜೆಗಳಿಗೆ ಸಿನಿ') ತು ಹಿ.ಪದೇಶವನ್ನು ಮಾಡಿದ. ದೇನಾಶ್ಚರ್ಯವಲ್ಲlls{on ಸಾವಿರ ! ಎ ಹುಕಾಲ ದಗಿ ದೈವವೆಂದು ಹೆ ಇರಗೊಂಡಿರುವ ಪ್ರಾಚೀನ ಕರ ಗಳಿಂದ ತಮ್ಮ ಜ್ಞಾನವಿಲ್ಲದೆ ಸಂಸಾರ ಸಾಗರದಲ್ಲಿ ಅಲೆದಾಡುತ್ತಿದ್ದ ನನಗೆ, ನೀನಿಂದು ಪಾರ ಗಾಣಿಸಿದೆ i { | ಬಾಹ್ಮಣರೂಪದಿಂದ ಕತ್ರಿಯ ಕುಲವನ್ನೂ, ಕ್ಷತ್ರಿಯರೂಪದಿಂದ ಬ್ರಾಹ್ಮಣ ಕುಲವನ್ನೂ ಸಲಹುವುದಲ್ಲದೆ, ಈ ಎರಡು ರೂಪಗಳಿ೦ದಲೂ ಜಗತ್ತನ್ನು ಸಲಹುತ್ತಿರುವ ಸತ್ಯ ಮರ್ತಿಯಸಿಸಿದ ಪುರಾಣ ಪುರುಷನಾದ ನಿನಗೆ ನಮಸ್ಕಾರವನ್ನು ಮಾಡುವವು. ಎಂದು ದೆವಾದಿಗಳು ಪೃಥುವನ್ನು ಹೊಗಳಿದರೆಂಬಲ್ಲಿಗೆ ಭಾಗವತ ಚ ಕೋರ ಚಂದ್ರಿಕM೪7 -ಇಪ್ಪತ್ತೊಂದನೆಯ ಅಧ್ಯಾಯಂ ಮುಗಿದುದು