ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. .. - ಓಂನಮಃ ಪರಮಾತ್ಮನೇ “ನೀನಿ -ಅಥ ದ್ವಾವಿಂ ಧ್ಯಾಯಃ – ಮೈತ್ರೇಯಃ || ಜನೇಷು ಪಣತ್ಸೆ ವಂ ಪೃಥುಂ ಸೃಥುಲವಿಕ್ರಮಂ | ತತೂಪ ಜಗ್ಗು ರ್ಮುನ ಯ ಕತಾರ ಸೂಯ - ವರ್ಚಸಃ | ೧ || ತಾಂಸ್ತು ಸಿದ್ದೇಶರ್ರಾ ರಾಜಾ ವೋ S ವತರತೊ S ರ್ಚಿಮಾ | ಲೋಕಾ ನಪುರ್ಶಾ ಕುರ್ವತಾ ಸಾನಗೊS ತಮ್ಮ ಲಕ್ಷೆರ್ಶಾ || ೨ || - ದ್ರಾವಿಂಶೋಧ್ಯಾಯಂ ಕc೧ ವರಮುನಿ ಸನತ್ತು ಮರು | ಹರಿಯನುಮತದಿಂದ ಪೃಥುನಹಿ ವಲ್ಲಭಗಾ! ದರದಿ: ತಮ್ಮ ವಿಚಾರವ | ನರಸಿದ ಸ ರಿತ ಮಿಲ್ಲಿ ಹೇಳಲ್ಪಡುಗುಂಗಿ ಮೈತಯನು ಹೇಳುತ್ತಾನೆ ವಂ - ಇಂತು, ಜನಪು - ಜನರು ಸೃಥುವಿಕ್ರಮಂಅಧಿಕ ಪರಾಕ್ರಮವುಳ: ಪೃಥುಂ - ಜೈಫುವನ್ನು, ಪ್ರಣತ - ಹಗಳುತ್ತಿರಲ್ಕು ತತ್ರ - ಅಲ್ಲಿಗೆ, ಸೂ ರ್ಯವರ್ಚನಃ - ಸೂರ್ಯನಂತೆ ತೆಜಸ್ಸುಳ, ಚತುರ - ನಾರು, ಮನಯy - ಮುನಿಗಳು, ಉಗಜಗು! - ಬಂದರು | ೧ | ಸುನುಗಃ - ಪರಿವಾರದಿಂದ ಕೂಡಿದ, ರಾಜಾ - ಪಥುರಾಜನು ಲೋರ್w - ಲೋಕಗಳನ್ನು, ಅಶಾ೦೯ - ಪತಿಪರತಗಳನಾಗಿ, ಕುರ್ವತ - ವಡುತಿರುವ, ಅರ್ಚಿಪ್ಪಾ - ಕಾಂತಿಯಂದ, ಲಕ್ಷಿತಾ೯ - ಸನಕಾದಿಗಳೆಂದು ತಿಳಿಯಲ್ಪಟ್ಟ, ವೊವಾ - ಅಂತರಿಕ್ಷದಿಂದ, ಅವತರತಃ - ಇಳಿಯುತ್ತಿರುವ ತಾಣ - ಆ ಸಿದ್ಧ 'ರ್ಶ - ಸಿದ್ಧರಿಗೋರಖರಾದ ಮುನಿಗಳನ್ನು, ಆಚ ಸ - ಕಂಡನು, !! o !! ವೈ - ಹೃಥುವು, ಇಂದ್ರಿಯಶಃ - ಜೀವನು, ಗುಣಾನಿ - ಗಂಧಾದಿ, ಗುಣಗಳನ್ನೋ: ಪಾದಿಯಲ್ಲಿ, ತದ್ಧ ...ರ್ತಾ - ಅವರ ದರ್ಶನದಿಂದ ಮೇಲಕ್ಕೆರಿದ, ಪರ್ಫಾ - ಪ್ರಾಣ ಇಪ್ಪತ್ತೆರಡನೆಯ ಅಧ್ಯಾಯ. - ಸನತ್ಕುಮಾರನನಿಯ ಪೃಥುರಾಜನಿಗೆ ಜ್ಞಾನೋಪದೇಶ ಮಾಡುವುದು - ಅನಂತರದಲ್ಲಿ ಮೈತ್ರೇಯಮುನಿಯು ವಿದುರನಿಗೆ ಹೇಳುತ್ತಾನೆ_ಇಂತು ಆಸಭೆ ಯಲ್ಲಿ ನೆರೆದಿದ್ದ ದೇವಬ್ರಾಹ್ಮಣಾದಿಗಳು ವಿಶಾಲವಿ ಅನುವಾದ ಸೃಥುರಾಜನನ್ನು ಕೊಂಡು ಡುತ್ತಿರುವ ಕಾಲಕ್ಕೆ ಸರಿಯಾಗಿ ಸೂರ್ಯನಂತೆ ದಿವ್ಯತೆಜಃ ಪುಂಜರಾಗಿರುವ ನಾಲರು ಮಹರ್ಷಿಗಳು ಅಲ್ಲಿಗೆ ಬಂದರು || ೧ || ಆ ಮಹರ್ಮ್ಮಿಗಳು ತಮ್ಮ ದಿವ್ಯ ತೇಜಸ್ಸಿನಿಂದಲೇ ಸನಕಾದಿಗಳೆಂಬ ಕುರುಹನ್ನು ತೋರುತ್ತಾ, ಸಕಲ ಲೋಕಗಳ ಪಾಪಗಳನ್ನೂ ಕಳೆಯು ತಾ, ಗಗನಮಾರ್ಗದಿಂದಿಳಿಯುತ್ತಿರುವಾಗಲೇ ಪರಿವಾರದಿಂದೊಡಗೂಡಿದ ಪೃಥುರಾಜನು ಕಂಡನು |೨|| ಅವರನ್ನು ಕಂಡಕೂಡಲೇ ಗಂಧಾದಿಗುಣಗಳನ್ನಾಶಿಸಿ ತವಕಿಸುವ ಜೀವನಂ ತ, ಪೃಥುರಾಜನು ಪೂದರ್ಶನದಿಂದ ಮೇಲಕ್ಕೇರುತ್ತಿರುವ ಪ್ರಾಣಗಳನ್ನು ಹಿಂದಿರುಗಿ - we ar- w=


---