ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಇಪ್ಪತ್ತೆರಡನೆಯ ಅಧ್ಯಾಯ [ನಾಲ್ಕನೆಯ www ತದ್ಧ ರ್ಕನೋ ದರ್ತಾ ಪ್ರರ್ಣಾ + ಪ್ರತ್ಯಾದಿಷ್ಟು ರಿವೋತ್ತಿತಃ | ಸ ಸದ ಕಾನುಗೋ ವೈನ್ಯ ಇಂದ್ರಿಯಶೋ ಗುಣಾ ನಿವ " "ಗೌರವಾದ್ಯ ತ್ರಿತ ಕೃಭ್ಯ ಪ್ರಶಾಂತಕಂಧರಃ | ವಿಧಿವ ನ್ಯೂಜಯಾಂ ಚ ಗೃ ಹೀತ , ಧ್ವರ್ಹಣಾಸನಾಳೆ || ೪ | ತಾದ ಕೆಟಸಲಿಕ್ಕೆ ರ್ಮಾ ರ್ಜಿತಾಲಕ ಬಂಧನಃ | ತತ್ರ ಶೀಲವತಾಂ ವೃತ್ತ ಮಾರ್ತ ಮಾನಯ ನಿವ || { || ಹಾಟಕಾಸನ ಆಸೇರ್ನಾ ಸ್ಪಧಿಷ್ಯ ವಿವ ಪಾವರ್ಕಾ! ಶ್ರದ್ದಾ ಸಂಯವ ಸಂಯುಕ್ತ ಪ್ರೀತಃ ಸಹ ಭಾಗರ್ಜಾNe|| ಪೃಥುಃ|| ಗಳನ್ನು, ಪುಣಾದಿತ್ತುರಿವ - ಹಿಂದಿರುಗಿಸುವವನಂತೆ, ಸಸ್ಯ...ಗ... - ಸಭೆಯವರಿಂದಲೂ, ಪರಿವಾರದಿಂ ದಲೂ ಕೂಡಿ, ಉತ್ತಿತಃ - ಎದ್ದನು. | ೩ | ಗೌರವಾತ್ - ಗೌರವದಿಂದ, ಯಂತ್ರಿತಃ - ವಶಗೊಳಿ ಸಲ್ಪಟ್ಟವನಾಗಿ, ಸಭ್ಯ - ಯೋಗ್ಯನಾದ ಪೃಥುವು, ಪಶು...ರಃ - ವಿನಯದಿಂದ ತಲೆಯನ್ನು ಬಾಗಿ ಸಿ, ಗೃಹಿ...ರ್ನಾ, ಅಘ-ಆಸನ ಮೊದಲಾದ ಉಪಚಾರಗಳನ್ನು ಪಡೆದ ಮುನಿಗಳನ್ನು, ವಿಧಿವಶ. ಯಥಾ ಶಾಸ್ತ್ರವಾಗಿ, ಪೂಜಯಂಚಕ್ರ - ಪೂಜಿಸಿದನು. ೪ || ತತJ-ಅಲ್ಲಿ, ಶೀಲವತಾ೦ - ಸದಾ ಚಾರವುಳ್ಳವರ, ವೃತ್ತಂ - ನಡವಳಿಯನ್ನು ಆಚರ್ರ - ನಡೆ ಏಸುತ್ತಾ, ಮಾವಯವ - ಗ ಇರವಿಸು ವಂತ, ತ...ಲೈ - ಅವರ ಕಾಲನ್ನು ತೊಳೆದ ನೀರಿನಿಂದ, ವರ್ಜಿ...ನಃ - ತನ್ನ ಕಕ ಗಳಮೇಲೆ ಫೋಕ್ಷಿಸಿ ಕೊಂಡನು ೧ ೫ || ಶ್ರದ್ದಾ ..ಕೃ, ಶುದ್ದು - ಆದರವು, ಸಂಯಮ-ನಿಯಮವು ಇವುಗಳಿಂದ, ಸಂಯುಕ್ತಕೂಡಿದ ರಾಜನು, ಪ್ರೀತಃ - ಸಂತುಷ್ಟನಾಗಿ, ಸ್ಪಧಿ,ಪು - ತಮ್ಮ ವೇದಿಗಳಲ್ಲಿ, ಶವಕನಿವಅಗ್ನಿ ಗಳಂತ, ಹಾಟಕಾನನೇ - ಚಿನ್ನದ ಮಣೆಗಳಮೇಲೆ, ಆಸಿನ ೯ - ಕಳಿತಿರುವ, ಭವಗ್ರರ್ಜೆರುದ್ರನಿಗಿಂತ ಹಿರಿಯನಾದ ಸನಕಾದಿಗಳನ್ನು ಕುರಿತು, ಸಹ-ಹೇಳುತ) ನ. || || ಮಂಗಳಾ



---- -


---

-- - - -- --------- ಸಲೆಳಸುವಂತೆ ಪರಿವಾರದಿಂದಲ, ಸದಸ್ಯರಿಂದಲೂ ಒತಗಡಿ ತಟ್ಟನೆ ಮೇಲಕ್ಕನುಗg|| ಬಳಿಕ ಮರ್ಯಾದೆಯಿಂದ ಎದಿರುಗೊ೦ಡು ವಿನಯದಿಂದ, ತಲೆ ಯನ್ನು ಬಾಗಿಸಿ, ಅರ್ಘ, ಮಾದ್ಯ, ಆಸನ ಮೊದಲಾದ ಸತ್ಕಾರಗಳಿಂದ ಯಥಾಶಾಸ್ತ್ರವಾಗಿ ಪೂಜೆಯನ್ನಾಚರಿಸಿ ಅವರ ಶುದೋದಕವನ್ನು ತಲೆ ಮೇಲೆ ಪ್ರೋಕ್ಷಿಸಿಕೊಂಡು ಸಾಧುಗಳ ಸದಾಚಾರವನ್ನಾಚ ರಿಸಿ ಗೌರವಿಸಿದನು RA{!! ವೇದೀಮಧ್ಯದಲ್ಲಿ ಪ್ರಜ್ವಲಿಸುವ ಅಗ್ನಿಗಳಂತೆ ಆ ಸನಕಾದಿಗಳು ಸುವರ್ಣ ವೀಠ ಗಳಲ್ಲಿ ಕುಳಿತಕೊಳ್ಳಲು ರುದ್ರಮೂರ್ತಿಗಿಂತಲೂ ಹಿರಿಯರಾದ ಅವರನ್ನು ಕಂಡು ರಾಜನು ಹರ್ಷಿತನಾಗಿ ಅವರ ನುಡಿಗಳನ್ನು ಕೇಳಬೇಕೆಂಬ ತವಕದಿಂದ ಇಂದಿ ಯಗಳನ್ನು ವಿಷಯಾಂತರಗಳಲ್ಲಿ ಬಿಡದೆ ನಿಯಮಿಸಿ ಏಕಾಗ್ರಚಿತ್ತನಾಗಿ ಇಂತೆಂದನು೬||

  1. ಭಾ, ಶ್ಲೋಗಿ ಊರ್ಧ್ವ೦ ಪ್ರಾಣಹ್ಯು ಟ್ರೈ ಮುಂತಿ ಯೂನಃ ಸ್ಥವಿರ ಆಗತ | ಹಕ್ಕು ರಾ ನಾಭಿವಾದಾಭಾe೦ ಪುನನ್ನು ಪ್ರತಿಪದ್ಯತೇ || ಹಿರಿಯರಾದವರು ಮನೆಗೆ ಬಂದಾಗ ಅವರ ತೇಜ *ನಿಂದ ಕಿರಿಯರ ಪುಣಗಳು ಮೇಲಕ್ಕೇರುವುವು. ಆದುದರಿಂದ ಕಿರಿಯವರು ಹಿರಿಯರನ್ನು ಕಂಡ Fಡಲೇ ಪ್ರತ್ಯುತ್ಥಾನ ಅಭಿನಂದನೆಗಳನ್ನಾಚರಿಸಿ ಆ ಪ್ರಣಗಳನ್ನು ನೆಲೆಗೆ ನಿಲ್ಲಿಸಿಕೊಳ್ಳಬೇಕು.