ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಅಧ್ಯಾಯ [ನಾಲ್ಕನೆಯ <ಂwwwwwwwwwwwwwwwwwwwwwwwwwwwwww ಭಗರ್ವಾ ಸಾಧು ಸತ್ಯತಃ | ಅಹಂ ಲೋಕಗುರುಂ ನತಾ ನಿಪ್ಪಸಾದ ತ ದಾಜ್ಞಯಾ ||೭|| ಪ್ರಾಪಣ್ಣಂ ಮೃಡಂ ದೃಷ್ಟಾ ... ನಾಮೃತ್ಯದನಾ ತಃ | ಉವಾಚ ವಾಮಂ ಚಕರ್ಚ್ಛಾ ಮಭಿವೀಕ್ಷ ದಹನ | V || ಶ್ರಯತಾಂ ಬ್ರಹ್ಮ ರ್ಪಯೋ ಮೇ ಸಹದೇವಾ ಗೃಹಾ 5 ಗ್ರಯಃ | ಸಾ ಧೂನಾಂ ಬ್ರುವತೋ ವೃತ್ತಂ ನಾಜ್ಞಾನಾ ಚಮತ್ಸರಾತ್ ||೯|| ... ಅಯಂ ತು ಲೋಕಪಾಲಾನಾಂ ಯಶೋಘ ನಿರಪತಪಃ | ಸದ್ದಿ ರಾಚರಿತಃ ಪಂ ಮಾ ಯನ ಸ ಬೆನ ದೂಷಿತಃ |logi1 ಏಪ ಮೇ ತಿಪ್ರತಾಂ ಪಾ ಪೊ ಲೋಕಗುರುಂ - ಜಗತನಾದ ಅಜಂ ಬ್ರಹ್ಮನನ್ನು, ನ-ನಮಿಸಿ, ತದನುಜ್ಯಾ - ಆತನಪ್ಪಣೆ ಯಿಂದ, ನಿಷಸದ ಕುಳಿತುಕೊಂಡವು !!೭|| ಪಾಕ -ತನಗಿಂತ ಮೊದಲೇ, ನಿಷಂ - ಕಳಿತಿರುವ, ಮೃಡಂ-ರುದ್ರನನ್ನು, ದೃಷ್ಟಾ ಕಂಡು, ತದನಾ ದೃತಃ - ಅವನಿಂದ ತಿರಸ್ಕೃರಿಸಲ್ಪಟ್ಟ ವನಾಗಿ, ನಾಮ್ಮ ಪ್ರತ'.ಸೈರಿಸಲಿಲ್ಲ, ಚಕ್ಷುಬ್ದಾರಿ-ಕಣ್ಣುಗಳಿಂದ, ವಾಮಂ - ವಕ್ರವಾಗಿ, ದಹ ವ-ಸುಡುವಂತೆ, ಅಭಿ ವೀಕ್ಷ-ನೋಡಿ, ಉವಾಚ ಹೇಳಿದನು |FIl ಸಹದೇವಾ - ದೇವತೆಗಳಿಂದ ಕೂಡಿದ, ಸಹ ಯಃಅಗ್ನಿ ಗಳಿ೦ದ ಕುಡಿದ ಮಹರ್ಷಯಃ - ಮಹಮ್ಮಿಣ ಗಳಿರಾ ! ಸಾಧನಾಂ - ಸತ್ಪುರುಷರ, ನೃತ್ಯ-ನಡ ವಳಿಯನ್ನು ಬ್ರುವತಃ-ಹೆಳುವ, ಮೊ.ನನ್ನ ನಡಿ ದು, ಈ ಮತಾಂ-ಕೇಳಲ್ಪಡಲಿ, ಅಹಂ-ನಾನು, ಅಜ್ಞಾನಾತ – ತಿಳಿವಳಿಕೆಯಿಲ್ಲದೆ ಆಗಲಿ, ಮತ್ಸರಾ' - ಮಾತ್ಸರ್ಯದಿಂದಾಗಲಿ, ನ-ಹೇಳುವುದಿಲ್ಲ || ಸಚೈನ-ಸೋಮಾರಿಯಾದ, ಮೇನ-ಯಾವನಿಂದ, ಸಬ್ಬಿ -ಸಾಧುಗಳಿ೦ದ, ಆಚರಿತ - ಆಚರಿಸಲ್ಪಟ್ಟ, ಪಂಥಃ-ಮಾರ್ಗವು, ದೂಮಿತಃ- ದೂವಿಸಲ್ಪಟ್ಟಿತೋ, ನಿರಪತ್ರಸ - ನಾಚಿಕೆಯಿಲ್ಲದ, ಅಯಂತು-ಇವ ನಾದರೆ, ಲೋಕಪಾಲನೆ೬೦- ಲೋಕಪಾಲಕರ, ಯ ಕ್ಷ 8 - ಕೀರ್ತಿಯನ್ನು ಕೆಡಿಸತಕ್ಕವನು ||೧೦|| --... ..... ..... ..... ... ..... ..... . - ಮರ್ಯಾದೆಯನ್ನು ಪಡೆದು ಲೋಕಪಿತನಾದ ಚತುರ್ಮುಖಬ್ರಹ್ಮನನ್ನು ನಮಿಸಿ, ಆತ ನಪ್ಪಣೆಯಿಂದ ಕುಳಿತುಕೊಂಡನು || ೭ || ಬಳಿಕ ಸುತ್ತಮುಊ ನೋಡಿ ತಾನು ಕುಳಿ ತುಕೊಳ್ಳುವುದಕ್ಕಿಂತ ಮೊದಲೇ ಕುಳಿತಿರುವ ರುದ್ರನನ್ನು ಕಂಡು ಆತನು ಮಾಡಿದ ಅವ ಮಾನವನ್ನು ಸ್ಮರಿಸಲಾರದೆ ಕಿಡಿಗರೆಯುತ್ತಾ, ಕೆಂಪಾದ ಕಡೆ ಗಣ7: ಳಿ೦ದ ಸುಡುವಂತೆ ದುರದುರನೆ ನೋಡುತ್ತಾ, ಆ ಸಭಾಸದರನ್ನು ಕುರಿತು !!yi ಅಯಾ ದೇವತೆಗಳಿರಾ ! ಗ್ರಿಗಳಿರಾ ! ಬ್ರಹ್ಮರ್ಷಿಗಳಿರಾ ! ನಾನು ಅಜ್ಞಾನದಿಂದ ಹೇಳುವುದಿಲ್ಲ. ನನಗೆ ವರವಿ ಲ್ಲ. ಸಾಧುಗಳ ನಡವಳಿಯನ್ನು ಹೇಳುವ ನನ್ನ ಮಾತನ್ನು ಕೇಳಿರಿ ||೯|| ಅನಾದ ಗಿ. ಸಾಧುಗಳಾಚರಿಸುತ್ತಿರುವ ಸದಾಚಾರವನ್ನು ನಾಚಿಕೆಯಿಲ್ಲದೆ ದೂಮ್ಮೆ ಸಿ, ಲೋಕ: ಎ ಕ ರಾದ ನಮ್ಮ ಕೀರ್ತಿಗೆ ಕುಂದನ್ನುಂಟುಮಾಡುತ್ತಿರುವ ಈ ಮೂರ್ಖನನ್ನು ಕ: ..| - - - - - - - ---- --... - 4 , ಈ ಕೊಕಗಳಿಂದ ಸಾಮಾನ್ಯವಾಗಿ ಶಿವರೂಪಣೆ ತೋರಿಬಂದರೂ, ನಿದವ , ಶಿವ ಸ್ತುತಿಯ ಇದರ ಮುಖ್ಯತತ್ಪರ ವೆಂದರಿಯಬೇಕು. ಹೇಗೆಂದರೆ - ಈತನು ಪರಮ ತೇಜಗೆ ಮಾಡುವೆ ಎಂದ ಸಕಲ ಲೋಕ ಸಲಕರ ಕೀರ್ತಿಯನ್ನು ಅಪಹರಿಸುವವನಾಗಿಯೂ, ಎಲ್ಲಿ ಯ ದಿಕ್ಕಿಲ್ಲದ ದೇವರನ್ನು ಸಲಹುವವನಾಗಿಯ, ವೇದಮಾರ್ಗವನ್ನು ದೂಷಿಸುವ ಪಾಷಂಡರನ್ನು ದಂಡಿಸುವವನಾಗಿಯೂ ಇರು ವನೆಂದು ಭಾವವು. - ...