ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ومو ಇಪ್ಪತ್ತೆರಡನೆಯ ಅಧ್ಯಾಯ. (ನಾಲ್ಕನೆಯ ••• • • • • • • • •••••••• - - - ಸನತ್ಕುಮಾರಃ || ಸಾಧು ಮಹಾರಾಜ ! ಸರ್ವಭೂತ ಹಿತಾ ನಾ | ಭವತಾ ವಿದುಪಚಾಪಿ ಸಾಧನಾಂ ಮತಿ ರೀದೃಶೀ lov ಸಂಗಮಃ ಖಲು ಸಾಧನಾ ಮುಭಯ.ಪಾಂ ಚ ಸಮ್ಮತಃ | ಯತ್ತಂಭಾ ಸಣಸಂಪ್ರಶ್ನೆ ಸ್ಪರ್ಧೆ ಪಾಂ ವಿತನೋತಿ ಶಂ || ೧೯ || ಅ ವರಾರ್ಜ! ಭವತೋ ವಧುದ್ದಿ ಪ್ರಃ ಪದಾರವಿಂದಗುಣಾ S ನುವಾದನೇ | ರತಿ ರ್ದುರಾ ಮಾ ಏಧುನತಿ ನೈಪ್ಪಿ ಕೀ ಕಾಮ ಕಷಾಯಂ ಮಲ ಮಂತರಾ ತನಃ || ೨೦ || ಶಾವಿಯಾದೇವ ಸುನಿತೋ ನೃಣಾಂ ಕ್ಷೇಮ ಸಧ್ಯ ಗಿಮೃತೇಷು ಹೇತ.8 | ಅಸಂಗ ಆತ್ಮ ವ್ಯತಿರಿಕ್ಸ್ ಆತ್ಮನಿ ದೃಢಾ ರತಿ - - - - - - - - - - - - - ... , ಸಾಧು - ಚೆನ್ನಾಗಿ, ಹೃಪ - ಪ್ರಶ್ನೆ ಮಾಡಲ್ಪಟ್ಟಿತು, ಸಾಧನಂ - ಸಾಧುಗಳ, ಮತಿಃ - ಖುದ್ದಿ ಯು, ಈ ಪೈಕಿ - ಇಂದುದೇ ಸರಿ || ೧ || ತ್ವಂ...ಶs-ಯಾರೊಡನೆ ಸಂಭಾಷಣವು, ಚಿಕ್ಕ ವು. ಸರ್ವೆಷಾಂ - ಎಲ್ಲರಿಗೂ, ಕಂ - ಸುಖವನ್ನು ವಿತನೂತಿ . ಬೆಳಯಿಸುವುದೊ, ಅಂತ , ಸುಧನಂಸಾಧುಗಳ ಸಂಗಮ - ಸಹವಾಸವು, ಉಭಯ ಪಂಚ - ಇಬ್ಬರಿಗೂ, ಸಮ್ಮತಃಖಲು - ಇಪ್ಪ ವಾದುದಷ್ಮೆ || ೧೯ || ೨: ರ್ಜ - ಎಲೈ ರಾಜನೆ, ಉಾ - ಯವ ಭಕ್ತಿಯು , ಅ೦ತರಾತ್ಮ ನಃ , ವು ನಸ್ಸಿನ ಕಷಾಯಂ - ಕಳೆಯಲಿಕ್ಕಾಗದ, ಕಾಮ - ಕಾಮರೂಪವಾದ, ಮ೪೦ - ಕಳೆಯ ನ್ನು ವಿಧುನೋತಿ - ಹೋಗಲಾಡಿಸುವುದೋ, ಭವತಃ - ನಿನಗೆ, ಮಧುಪಃ - ವಿಪ್ಪುವಿನ, ಪದ• ರವಿಂದಸ್ಯ - ಪಾದಕಮಲದ, ಗುಣ ನುವಾದವೇ - ಗುಣಕೀರ್ತನದಲ್ಲಿ, ನೈವಿಕಿ- ನಲೆಯಾದ, ದು ರಕಾ - ಇತರರಿಂದ ಹ ೧೦ ದಲ್ಪಡಲಾರದ, ರತಿಃ - ಪ್ರಿತಿಯು, ಸೈ ವ - ಇರಲೆ? ಇರುವುದು | ಆತ್ಮ ವ್ಯತಿರಿಕ್ತ - ತನಗಿಂತ ಬೇಬಿಯಾದ ದೇಹಾದಿಗಳಲ್ಲಿ, ಅಸಂಗಃ - ವೈರಾಗ್ಯವು, ನಿರ್ಗು - ಗುಣ ರಹಿತನಾದ, ಒಣೆ - ಎಪಕನಾದ, ಆತನಿ - ಆತ್ಮ ನಲ್ಲಿ, ದೃಢ - ನಿಪ ಹಟವಾದ, ರತಿಃ - ಪ್ರೀತಿಯು ಯಾವುದು೦ಟಿ , ಇಯಾನೇವ - ಇಷ್ಮೆ, ನೃಣಾಂ - ವ. ನರ, ಹೇಮಸ್ಯ - ಕ್ಷೇಮ , ಹೇತುಃ- ಕuTಣವು, ಇತಿ - ಎ೦ದು, ಸಧ ....ಪು - ಚೆನ್ನಾಗಿ ವಿಚಾರವಾಡಿರುವ, ಶಾಸ್ತ್ರಿ Jಯ - ---- -- -- ... ------- ------- - - - ಬುದ್ದಿಯು ಯಾವಾಗಲೂ ಪರೋಪಕಾರದಲ್ಲಿಯೇ ನಿರತವಾದುದ !!ov!! ಸಾಧು ಗಳಲ್ಲಿ ನಡೆಯುವ ಪ್ರಶ್ನೆಗಳೂ ಸಂಭಾಷಣಗಳೂ ಸಹ ಸರ್ವರಿಗೂ ಶ್ರೇಯಸ್ಕರಗಳು ಗುವುದರಿಂದ ಸಾಧುಸಂಗವೆಂಬುದು ವಕ್ತೃಗಳೀರ್ವರಿಗೂ ಸಮ್ಮತವು ||೧೯|| ಅಯೂ ರಾಜನೆ ! ನೀನು ಯಾವಾಗಲೂ ಪುರಾಣಪುರುಷನಾದ ನಾರಾಯಣಮೂರ್ತಿಯ ಪಾದಕಮಲಗಳ ಗುಣ ಗಳನ್ನು ಬಣ್ಣಿಸುವುದರಲ್ಲಿ ಸಂಪೂರ್ಣ ಪ್ರೀತಿಯುಳ್ಳವನಾಗಿಯೇ ಇರುವೆ. ಇದನ್ನು ಸಾಮಾನ್ಯವೆಂದರಿಯಬೇಡ, ಈ ಪ್ರೀತಿಯೆಂಬುದು ಎಲ್ಲರಿಗೂ ಸಾಧ್ಯ ವಲ್ಲ. ಬಹುಕಾಲವಾಗಿ ಬಣ್ಣವಿಟ್ಟಂತೆ ನೆಲೆಗೊಂಡು ಕಳೆಯಲಾಗದಂತಿರುವ ಕಾಮರೂ ಪವಾದ ಮನಃ ಕಲ್ಕ ಪವನ್ನು ಸಂಪೂರ್ಣವಾಗಿ ನಾಶಗೊಳಿಸುವುದು|| ೨ofಸಕಲಶಾಸ್ತ್ರಗಳ# ರವನ್ನೂ ಒಂದುನುಡಿಯಿಂದ ಹೇಳುವೆನು ಕೇಳು. ನಿರ್ಗುಣನಾಗಿಯೂ ಸರ್ವವ್ಯಾಪಕನು ಗಿಯ ಇರುವ ಪರಮಾತ್ಮನಲ್ಲಿ ಭಕ್ತಿಯೊ೦ದು, ಪರಮಾತ್ಮನಿಗಿಂತ ಭಿನ್ನಗಳಾದ ದೇ ಹಾದಿಗಳಲ್ಲಿ ವೈರಾಗ್ಯವೊಂದು. ಇವರೆಡೇ ಸಕಲ ಪ್ರಾಣಿಗಳ ಶ್ರೇಯಸ್ಸಿಗೂ ಮುಖ್ಯಸಂಧ