ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತಮಹಾಪುರಾಣ, Jf4 • • • • • •v , , , , , ” y + Avvvy+P+vvvvv vvvv ರ್ಬಹ್ಮಣಿ ನಿರ್ಗುಸೇಚ ಯಾ || ೨೧ | ಸಾ ಶ್ರದ್ಧಯಾ ಭಗವದ್ದ ರ್ಮಚರ್ಯಯಾ ಜಿಜ್ಞಾಸಯಾಧ್ಯಾತ್ಮ ೫ ಯೋಗನಿಷ್ಠಯಾ | ಯೋ ಗೇಶರೋ ಪಾಸನಯಾತ ನಿತ್ಯಂ ದೊಣ್ಣ:ಶ್ರವಃ ಕಥಯಾ ಪುಣ್ಯಾಚ||೨೨ ಅರ್ಥ ಇಂದ್ರಿಯ ರಾಮ ಸಗೋತೃಷ್ಣಯಾ ತತ್ಸಮ್ಮ ತಾನಾ ಮಪರಿ ಗ್ರಹೇಣಚ | ವಿವಿಕ್ತ ರುಚ್ಯಾ ಪರಿತೋಷ ಆತ್ಮನಿ ನಾ ಹರೇ ರ್ಗುಣ ವಿಯ್ತಾಪಮಾನಾಕ್ || ೨೪ || ಅಹಿಂಸಯಾ ಪರಮಹಂಸ ಚರ್ಯ ಯಾ ರು . ಶಾಸ್ತ್ರಗಳಲ್ಲಿ: ಸುನಿಶ್ಚ28 - ನಿಶ್ಯಯಿಸಲ್ಪಟ್ಟವದು. ii ೦೧ || ಸಾ - ಆ ಭಕ್ತಿ ವೈರಾಗ್ಯ ಗಳು, ಶ್ರದ್ಧಯಾ - ಶ್ರದ್ದೆಯಿಂಡ, ಭಗ,..ಯ - ಸ್ಪಧರ್ಮಾಚರಣದಿಂದಲ೧, ಜಿಜ್ಞಾನಿಯಾತನ್ನ ವಿಚಾರದಿಂದ, ಆಧಾ' ಯಾ - ಆಹ್ವಾಂಗ: ಗಾಭ್ಯಾಸದಿಂದಲೂ, ಯೋಗೇ ಚ - ಜೋಗ ಸಿದ್ದರನ್ನು ಸೇವಿಸುವುದರಿಂದಲೂ, ನಿತ್ಯಂ - ಯಾವಾಗಲೂ ಪ್ರಯಾ - rವಿತ್ರವಾದ, ಪುಣ್ಯ ರ್ವಕಥಯಾ - ಪು"ಕೀರ್ತಿ ಯುಳ್ಳ ಭಗವಂತನ ಚರಿತ್ರೆಯಿಂದಲೋ | ೨ | - ಅರ್ಥೆ೦...ಯಾ, ಅರ್ಥ - ಧನಾದಿಗಳನ್ನೂ, ಇಂದ್ರಿಯ - ಕಾಮಸುಖಗಳ, ಆರಾಮ ಬಯಸುವವ, ಸವಿ - ಸಮಾಜದಲ್ಲಿ, ಅತೃಸ್ಮಯ - ವಿಕ್ಕಿಯಿಂದಲೂ, ತತ್ಸಂವತಾನಾಂಅವರಿಗಿಂಗಳಾದ ಅರ್ಥ ಕಾವಗಳನ್ನು, ಅಪರಿಗ್ರಹೇಣಚ - *ಕರಿಸದುದರಿಂದಲ, ಆತ್ಮನಿ - ಆ “ ನಲ್ಲಿ, ಪರಿತೋಪ್ರೇಸತಿ - ಸಂತೋಷವುಂಟಾದಲ್ಲಿ, ವಿವಿಕ್ತ ರುಚಿ – ಏಕಾಂತದಲ್ಲಿ ಪ್ರೀತಿಯಿಂದಲೂ, ಹರೇತಿ - ವಿಷ್ಣುವಿನ ಗುಣವಿಯವನಾದೀನಾ - ಗಣ "ಳೆಂಬ ಅಮೃತರಸನವಿಲ್ಲದೆ, ನಇಲ್ಲ ||೩|| ಅಹಿಂಸಾ - ಹಿಂಸೆಯನ್ನು ಮಾಡದಿರುವುದರಿಂದ, ಪರ... ಯಾ - ಶಮದಮಾದಿಗಳುಳ್ಳ ನಡವಳಿ ಯಿಂದಲೂ, " ತ್ಯಾ - ಆತ್ಮ ಹಿತಾನುಸಂಧಾನದಿಂದಲ, ಮುಕಂ....ನಂ - ಭಗವಂತನ ಚರಿತ್ರೆ ಯಂಖ ಉತ್ತಮವಾದ ಅದ್ಭುತದಿಂದಲೂ, ಮೈತಿ - ಬಹಿರಂದ್ರಿಯಗಳನ್ನು ಗೆಲ್ಲುವುದರಿಂದಲೂ, ಅgಮೈ8 - ಅಂತಂದ್ರಿಯನಿಗ್ರಹದಿಂದಲೂ, ನಿಯಮೈ8 - ಶೌಚಾದಿಗಳಿಂದಲೂ, ಅನಿಂ ದಯಾ - ಇತರಮ +, - - - . .. - -


- - - - - - - - - - - - - - - - ನವೆಂದು ವಿಚಾರಪೂರ್ವಕವಾಗಿ ಶಾಸ್ತ್ರಗಳಲ್ಲಿ ನಿಶ್ಚಿತವಾಗಿರುವುದು ||೨|| ಈ ಭಕ್ತಿ ವೈರಾಗ್ಯಗಳಂಬವು ಮಾತಿನಲ್ಲಿ ಸುಲಭವಾಗಿದ್ದರೂ ಆಚರಣೆಯಲ್ಲಿ ಬಹಳ ದುರ್ಲಭ ವಂದು ತಿಳ, ಅವು ಅವರವರ ಅಧಿಕಾರಾನುಗುಣವಾಗಿ ದೊರೆಯಬೇಕಲ್ಲದೆ ಒಂದೇ ಸಮನಾಗಿ ಲಭಿಸಲಾರವು ಇವನ್ನು ಪಡೆಯತಕ್ಕವರು ಶ್ರದ್ಧಾಳುಗಳಾಗಿರಬೇಕು. ಸ ಧರ್ಮನಿರತರಾಗಿರಬೇಕು. ತಮ್ಮ ವಿಚಾರವನ್ನು ಮಾಡುತ್ತಿರಬೇಕು. ಯಮನಿಯ ಮಾದಿ ಯೋಗಗಳನ್ನು ಅಭ್ಯಾಸಮಾಡಬೇಕು. ಲೋಕದಲ್ಲಿ ತಪಸ್ಸಿದ್ದರಾದವರನ್ನು ಸೇ ವಿಸುತ್ತಿರಬೇಕು, ನಿರಂತರವೂ ಪ್ರಚರಿತ್ರನಾದ ಭಗವಂತನ ಕಥಾಶ್ರವಣವನ್ನು ಮಾಡು ತಿರಬೇಕು||೨೨ll ದ್ರವ್ಯಾರ್ಜನೆ ಯಲ್ಲಾಸಕರಾದವರಲ್ಲಿಯೂ ಪ್ರಕೃ೦ದನವನಿತಾದಿ ಭೂ ಗಾಸಕ್ತರಲ್ಲಿಯ ಸಹವಾಸವನ್ನು ಮಾಡಬಾರದು, ಆ ಅರ್ಥಕಾವುಗಳನ್ನು ಬಯಸು ರದು, ಭಗವದ್ಗುಣಚಿಂತನದಿಂದ ಆತ್ಮ ಸಂತೋಷವನ್ನು ಪಡೆದು ಜನಸಂಗವಿಲ್ಲದ ಏ ಕಾಂತದಲ್ಲಿ ಪ್ರೀತಿಯುಳ್ಳವನಾಗಿರಬೇಕು. ಭಗವತ್ಕಥಾಮೃತಪಾನ ನಿಲ್ಲದಾಗ ಏಕಾಂತ ವಾಗಿ ನೆಲೆಸಿರಬಾರದು | ೨೩ || ಯಾವ ಭೂತಗಳನ್ನೂ ನೋಯಿಸಬಾರದು, ಕನು