ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೆಯ ಅಧ್ಯಾಯ [ನಾಲ್ಕನೆಯ max mmmmmmmmmm ಯದುಭಯೋರಪಿ | ಸತ್ಯಾಕಯ ಉಪಾಧೆ ಮೈ ಪುರ್ವ ಪಶೃತಿ ನಾನ್ಯದಾ || ೫ | ನಿಮಿತ್ತ ಸತಿ ಸರ್ವತ್ರ ಜಲಾದಾವತಿ ಪೂರುಷಃ | ಆತ್ಮನಕ್ಷ ಪರಸಿ ಭಿದಾ: ಪಶ್ಚತಿ ನಾನ್ಯದಾ || ೨೯ || ಇಂ ಪ್ರಿಯ ವಿಜಯಾ ಕೃತಿ ರಾಕ್ಷಿಪ್ತಂ ಧ್ಯಾಯೇತಾಂ ಮನಃ | ಚೇ ತನಾಂ ಹರತ ಬುದ್ದೇ ಸಂಬ ಸ ಯ ಮಿವ ಪ್ರದಾತ್ oll ಭ್ರ ಅದನ್ನೂ, ಪಕೃತಿ . ನೋಡುತ್ತಾನೆ, ಅನ್ಯದಾ - ಇಲ್ಲದಾಗ, ನ - ಇಲ್ಲ (cvಗಿ ಪೂರುಷಃ - ಪುರುಷ ನು, ಸರ್ವತ್ರ - ಎಲ್ಲೆಡೆಗಳಲ್ಲಿಯ, ಲಾಗೌ - ನೀರುಮೊದಲಾದ, ನಿಮಿತ್ತ - ಕಾರಣವು, ಸತೈವ ಇರುವಾಗಲೇ, ಆತ್ಮನಃ . ತನಗೂ, ಸರಸ್ವತಿ - ಪ್ರತಿಬಿಂಬಕ್ಕೂ, ಭಿದಾಂ - ಭೇದವನ್ನು , ಪಕೃತಿಡುತ್ತಾನೆ, ಅನ್ಯದಾ ಇಲ್ಲವಾದರೆ, ನ - ಇಲ್ಲ !!or || ವಿಷಯಾ ಕೃತಿ - ಶಬ್ದಾ ದಿವಿಶಯಗಳಿಂದ ಸೆ. ಳಯಲ್ಪಟ್ಟ, ಇಂದ್ರಿಯ್ಯಃ - ಕಾಶದಿಂದ್ರಿಯಗಳಿಂದ, ಆಕ್ಷಿಪ್ತಂ - ಆಕರ್ಷಿಸಲ್ಪಟ್ಟ, ಛಾಯತಾಂ. ವಿಷಯಗಳನ್ನು ಸ್ಮರಿಸುವವರ, ಮನಃ , ಮನಸ್ಸು, ಸಂಬಃ - ದರ್ಜೆ ಮೊದಲಾದವುಗಳ ತಂಡಯು ಹೃದುಲ್ - ಮಡುವಿನಿಂದ, ತೋಯಮಿವ - ನೀರನ್ನೂ ಸಂದಿಯಲ್ಲಿ, ಬುದ್ಧ8 - ಬುದ್ದಿಯ, ಚೇತ ನಾಂ - ಏಚಾರಶಕ್ತಿಯನ್ನು, ಹರತೆ, . “ಸಕರಿಸುತ್ತದೆ 11೩o!! ಚಿತ್ಯಂ ಅನು - ಚಿತ್ತವನ್ನು ಅನುಸರಿ ಕಣವೆಂಎ ಪದಿ ಜಗವ ಗಲೆ: ಜಾಗ ಇಷ್ಟ ಗಳಲ್ಲಿ ಬ್ರಹ್ಮವಾದ ತನ್ನ ನ್ಯೂ ದೃ ಕೈ೪ಾದ ಶಬ್ಲಾಗಿನಿಪ ಮಗಳನ ಆವೆರಡಕ್ಕೂ ಸಂಬಂಧವನ್ನುಂಟುಮಾಡು ವ ಆ F೦ಕೌರವನ ಕ್) ' ವನು ಅಲ್ಲದ ಸುದ್ದಿಯಲ್ಲಿ ಯಾವ ಭೇದವೂ ಇಲ್ಲ, ಆದುದರಿಂದ ಅ ಇ ) : ಅರೆಕ ಎ ಎ- ಡು ನ್ಯಾಯಗಳಿಂದಲೂ ಭೆ ದಪ್ರತೀ ತಿಗೆ ಆಂತಿಕ ಕd.೪ ಮೀ ಕಾಗ ಬೆಂದು || ೨೯ || ಮತ, ಲೋಕದಲ್ಲಿ ಎಲ್ಲೆಲ್ಲಿ ನೋ ಡಿಬರೂ ಭೇದ ನಿಮಿತಿಗಳಾದ ಜಲ ದರ್ಪಣ ಮೊದಲಾದ ಉಪಾಧಿಗಳಿರುವಾಗಲೇ ಜನ ರು ಬಿಂಬ ಭೂತರಾದ ತಮಗ, ಬಶೀರಮೆನಿಸಿದ ಪ್ರತಿ ತಮ್ಮ ಬಿಂಬಗಳಿಗೂ ಭೇದವನು ಕಾಣುವರು ಆದ ಕಾರಣ ಬಂದ ದ ಆತ್ಮವಸ್ತುವಿನಲ್ಲಿ ತೆರೆವ ಭೇದವು ಔ ಪಾಧಿಕ ವೇ ಹೊರತು ಸತ್ಯವಲ್ಲ || ೨೯ || ಎಲೈ ರಾಜ3 ! ಪ :ಮಾತ್ಮನಲ್ಲಿ ಪ್ರೇಮರೂಪವಾ ದ ಭಕ್ತಿಯ ಆತ್ಮ ಭಿನ್ನವಾದ ಜಗತ್ತಿನಲ್ಲಿ ವೈರಾಗ್ಯವೂ, ಇವೆರಡೇ ವಕ್ಷಸಾಧನ್ನ ಗಳೆಂಬ ಶಾ ಸಸಾರವನ್ನು ಇಲ್ಲಿಯವರೆಗೆ ನಿರೂಪಿಸಿದರು. ಇನ್ನು ಅನಾತ್ಮಗ ೪ಾದ ದೇಶಾದಿಗಳಲ್ಲಿ ಪ್ರೀತಿಯ ಸಂಸಾರಕ್ಕೆ ಹೇತುವೆಂಬುದನ್ನು ಹೇಳುವೆನು ಕೇಳು. ಪುರುಷನು ಗುಣಗಳನ್ನಾರೆ ಪಿಸಿ ವಿಷಯಗಳನ್ನು ಚಿಂತಿಸಿದಹಾಗೆಲ್ಲಾ ಆ ಶಬ್ದಾದಿ ವಿಷಯಗಳು ಇಂದ್ರಿಯಗಳನ್ನು ತನ್ನ ಕಡೆಗೆ ಸೆಳಯುವುವು. ಇಂದ್ರಿಯಗಳು ವಿಶ ಯಗಳಿಗೆ ವಶವಾದ ಕೂಡಲೇ ಮನಸ್ಸು ಇಂದ್ರಿಮಗಳಿಗೆ ಅಡಿಯಾಳಾಗಿ ವಿಷಯಗಳಿಗೆ ರಗುವುದು. ಕೂಡಲೇ ಆ ಮನವು ನಡುವಿನ ದಡದಲ್ಲಿರುವ ಗಿಡಗಳು ತಮ್ಮ ಬೇರುಗ ೪ಂದ ಜಲವನ್ನು ಹೀರುವಂತೆ ಬುದ್ದಿಯಲ್ಲಿರುವ ಯು ಕಾಯುಕ್ತ ವಿಚಾರ ಸಾಮರ್ಥ್ಯ ವನ್ನು ಹೋಗಲಾಡಿಸುವುದು, ಅವಿವೇಕಿಯಾದವನು ಅದನ್ನು ತಿಳಿದುಕೊಳ್ಳಲಾರನು!೩ull ಷ್ಣ