ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಸ್ಕಂಧ ] ಶ್ರೀ ಭಾಗವತ ಮಹಾಪುರಾಣ wwwvw - ~~ ಒvvvvvvvv ಈತೃನುಸ್ಮತಿ ತಂ ಜ್ಞಾನಭ೦ಶಃ ಸ್ಮತಿಕ್ಷಯೇ | ತದ್ರೋಧಂ ಕವಯಃ ಸುಕು ರಾತಾ S ಪತ್ನವ ಮಾತ್ಮನಃ ||೧೧ ನಾತಃ ಪರ ತರೋ ಲೋಕೇ ಪುಂಸಃ ಸ್ವಾರ್ಥವೃತಿಕ್ರಮಃ | ಯದಧ ಪ್ರೇ ಯಸ್ತ್ರಮಾತ್ಮನಃ ಪೃವೃತಿಕಮಾತ್ರ !!!! ಅರ್ರೇಂದ್ರಿಯಾ 5 ರ್ಥ ಭಿಧಾನಂ ಸರ್ವಾ ರ್ಥಾ $ ಸಹವೋ ನಣಂ | ಭಂಶಿತೋ ಜ್ಞಾನವಿಜ್ಞಾನಾ ದೈನಾಬಿಪತಿ ಮುಖತಾಂ || ಇತಿ | ನಕುರ್ಯಾ ತರ್ಹಿ ಚಿ ತಂಗಂ ತವ ಸ್ತ್ರೀವಂ ತಿ ತೀ *ರ್ಪಭಿಃ | ಧರ್ಮಾರ್ಥಕಾಮಮೋಕ್ಷ ಣಾಂ ಯದತ್ಯಂತ ವಿಘಾತಕಂ ||೩೪|| ತತಃ ಸಿ ಮೋಕ್ಷ ಏವಾರ್ಥ ಆ - - - - --


ಸಿ, ಸ್ಮ ತಿಃ - ಪೂರ್ವಾಪರಸ್ಮರಣೆಯು, ಭ ಕೃತಿ - ನಾಶವಾಗುವುದು. ಸ್ಮ ತಿಕ್ಷಯೋ - ಜ್ಞಾಪಕ ಶಕ್ತಿ ಯು ಹೋದಮೇಲೆ, ಜ್ಞಾನಭ ಕಃ - ಜ್ಞಾನನಾಶವಾಗುವುದು, ತದ್ಧಂ - ಆಜ್ಞಾನನಂಶವನ್ನು, ಕವ ಯಃ - ಪಂಡಿತರು, ಆತ್ಮ ನಃ - ತನ್ನ ಕಾರಣದಿಂದ, ಆತಾ ಪಹ್ನ ವಂ - ಆತ್ಮನಃಶವನ್ನಾಗಿ, ಪು ಹುಳಿ - ಹೇಳುತ್ತಾರೆ || ೩೧ || ಯ ದಧಿ - ಯಾವ ಆತ್ಮ ನಿಗಾಗಿ, ಅಧ್ಯಸ್ಥ ಇತರ ವಸ್ತುಗಳಲ್ಲಿ, ಪ್ರೇಯ ೨೦ಪ್ರೀತಿವಿರಯವ್ರಂಟೆ, ಆತ್ಮ ನಃ - ಅ೦ತಹ ಆತ್ಮ ನನ್ನು, ಸವ್ಯತಿಕವಾತ್ - ತಾನೇ ಅತಿಕ್ರಮಿಸು ವುದರಿಂದ, ಲೋಕೇ - ಲೋಕದಲ್ಲಿ, ಪುಂಸಃ - ಪರುಶನಿಗೆ, ಅ8 ಇದಕ್ಕಿಂತಲೂ, ಪರತರಃ - ಅಧಿ ಕವಾದ, ಸ್ವಾರ್ಥ ವೈತಿಕವಃ - ಅರ್ಥನಾಶವು, ನ - ಇಲ್ಲ || ೩ || ಯನ - ಯಾವುದರಿಂದ, ಜ್ಞಾನ ವಿಜ್ಞಾನ - ಪರೋಕ್ಷ ಪರೋಕ್ಷಜ್ಞಾನಗಳಿ೦ದ, ಭ ಲ೦ಕಿತಃ - ಭ ಏನಾಗಿ, ವಾತಾಂ - ಸವರ ತವನ್ನು, ಆವಿಶತಿ - ಹೋಗುವನೋ, ಆ೦ತಹ, ಅರ್ಥ...ನಂ-ಇಂದ್ರಿಯ ಪ್ರೀತಿಗಾಗಿ, ವಿನಯಚಿಂತ ನೆಯು, ನೃಣಾಂ- ಪ್ರರುಷರಿಗೆ, ಸರಾ...ವಃ -ಸರಾರ್ಥನಾಶವೆನಿಸುವುದು || ೩೩ || ತೀವ-ಆಪರವಾದ, ತವಃ - ಕತ್ತಲೆಯನ್ನು, ತೀರ್ಪುಭಿಃ - ದಾಟಲೆಳಸುವವರಿ೦ದ, ಧರ್ಮಾ ... ಣಂ - ಧಮಾಣ ದಿ ಪುರು ಪಾರ್ಥಗಳಿಗೆ, ಯತ್ , ಯಾವುದು, ಅತ್ಯಂತ ವಿಘಂತಕಂ - ಸಂಪೂರ್ಣ ವಿರೋಧಿ, ಅಂತಹ, ಸಂ ಗಂ - ವಿಷಯಸಂಗವನ್ನು, ಕರ್ಹಿ ಚಿತ್ರ - ಯಾವಾಗಲೂ, ನಕುರ್ಯಾತ್ - ಮಾಡಬಾರದು || ೩೪ | - - - - - - - - - - - - - - - - - - - - - - - ಆ ನೆನಪು ಹೋದಕಡಲೆ ಜ್ಞಾನನಾಶವಾಗುವುದು. ಆ ಜ್ಞಾನನಾಶವನ್ನೇ ಪಂಡಿತರು ಆತ್ಮನಾಶವೆನ್ನುವರು ||೧|| ಯಾರಿಗಾಗಿ ಇತರಗಳಾದ ಸಕಲ ವಸ್ತುಗಳ ಪ್ರಯಗಳನಿ ಸುವವೋ, ಅಂತಹ ತನ್ನನ್ನು ತಾನೆ? ನಾಶಗೊಳಿಸಿಕೊಳ್ಳುವುದಕ್ಕಿಂತಲೂ ಲೋಕದಲ್ಲಿ ಮತ್ತಾವುದು ಅಧಿಕನಾಶ ವೆನಿಸಿಕೊಂಡಿತು ? |೩೧|| ಆದುದರಿಂದ ಯಾವ ಪುರುಷರು ಇಂದ್ರಿಯಗಳ ಪ್ರೀತಿಗಾಗಿ ನಿರಂತರವೂ ಶಬಾದಿ ವಿಷಯಗಳನ್ನು ಚಿಂತಿಸುವರೋ, ಅವರು ಸಕಲ ಪುರುಷಾರ್ಥಗಳನ್ನೂ ಕಳೆದುಕೊಳ್ಳುವರಲ್ಲದೆ, ಶಾಸ್ಕೃಜನ್ಯವಾದ ಪರೋಕ್ಷಜ್ಞಾ ನಕ, ಅನುಭವಜನ್ಯವಾದ ಅಪರೋಕ್ಷ ಜ್ಞಾನಕ್ಕೂ ಬಾಹಿರರಾಗಿ ಸವರಜನ್ಮವನ್ನು ಪ ಡೆಯುವರು |||| ಅನಾತ್ಮಗಳಾದ ದೆ: ಹಾದಿಗಳಲ್ಲಿ ಅಭಿಮಾನವೂ, ವಿಷಯ ಚಿಂತನವೂ, ಇವು ಮಾತ್ರವೇ ಅನರ್ಥ ಹೇತುಗಳೆಂದರಿಯಬೇಡ. ಇದರಂತೆಯೋ ವಿಷಯ ಸಂಗವೂ ಷ್ಣ ಬ ಕತ್ತಲೆಯನ್ನು ದಾಟಬೇಕೆಂದೆಳಸುವವರು ಯಾವಾಗಲೂ ವಿಷಯಸಂಗವನ್ನು ಮಾಡಬಾ 3-38