ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ify ಇಪ್ಪತ್ತೆರಡನೆಯ ಅಧ್ಯಾಯ [ ನಾಲ್ಕನೆಯ ಶೃಂತಿಕತಯೇತೇ | ತೈವರ್ಗೋsರ್ಧೆ ಯತೇ ನಿತ್ಯಂ ಕೃ ಕಾಂತಭಯಸಂಯುತಃ || ೧೫ || ಪರೇಪರೇಚ ಯೇಬಾವಾ ಗುಣ ತಿಕರಾದನು । ನ ತೇಷಾಂ ವಿದ್ಯತೇ ಕ್ಷೇಮ ವಿಾಶವಿದ ಸಿತಾಶಿ ಪಾಂ ||೨೬|| ತತ್ರ so ನರೇಂದ್ರ ! ಜಗತಾ ಮಥ ತಗ್ಗು ಪ್ರಾಂತ ದೇ -... .. ----------- - ------.. . ತ್ರವರ್ಗೈಃ - ತ್ರಿವರ್ಗಕ್ಕೆ ಸಂಬಂಧಿಸಿದ, ಅರ್ಥಃ - ಪುರುಷ ರ್ಥವು, ಯತಃ - ಯಾವುದರಿಂದ, ಕೃ ಶಂ...ತಃ - ಕಾಂಛಯದಿಂದ ಕೂಡಿದುದೂ, ಆದುದರಿಂದ, ತತಾಸಿ - ಅವುಗಳಲ್ಲಿ, ಮೋಕ್ಷ ಏವ - ಮೋಕ್ಷವೇ, ಆತ್ಯಂತಿಕತಯಾ-ಎಲ್ಲವನ್ನೂ ಮಿಂಚಿದ್ದೆ೦ದು, ಇಪ್ಪತೇ ಇಚ್ಛಿಸಲ್ಪಡುವುದು ||೩೫| ಪರೇ - ಬ್ರಹ್ಮಾದಿರೂಪರಾದ, ಆಪರೇ - ನಮ್ಮಂತವರಾದ, ಯಭಾವ... - ಯಾವ ವಸ್ತುಗಳು, ಗುಣ ವೃತಿಕರಾತ್ - ಸೃಷ್ಟಿಗಿಂಹ, ಅನು - ಅನಂತರದಲ್ಲಿ ಉಂಟಾಗುವುವೋ', ಈಶ ...ಪಂ - ಇಕ್ಷರನಿಂದ ನಿಕಗೊಳಿಸಲ್ಪಟ್ಟ ಆಸೆಯುಳ್ಳ, ನೇಪಾಲ - ಅವರಿಗೆ, ಕ್ಷೇಮಂ -ಕ್ಷೇಮವು, ನವಿದ್ಯತೇ-ಇರುವುದಿಲ್ಲ ||೩| ರದು | 8 | ಧರ್ಮಾದಿ ಪುರುಷ್ಟಾರ್ಥಗಳಂಬುದರಿಂದ, ಮೋಕ್ಷವು ಧರ್ಮಾದಿಗಳಗೆ ಸಮವೆಂದು ತಿಳಿಯಬೇಡ, ಧರ್ಮ, ಅರ್ಥ, ಕಾವಗಳೆಂಬ ಮೂರು ಪ್ರರುಷಾರ್ಥಗಳ, ಕಾಲಕ್ಕೊಳಗಾಗಿ ಅನಿತೃಗಳೆನಿಸಿರುವುವು. ಮೋಕ್ಷಕ್ಕೆ ಯಾವುದರಿಂದಲೂ ಜಾತಿಯಿಲ್ಲ ವಾದಕಾರಣ ಅದು ಸತ್ಯವೆನಿಸುವುದು || sell ಸತಾದಿಗುಣಗಳ ಪರಿಣಾಮರೂಪವಾದ ಸೃ ಸ್ಮಿಯ ಅನಂತರದಲ್ಲಿ ಜನಿಸಿದ ಬ್ರಹ್ಮ ಮೊದಲಾದ ಉತ್ತಮರಾಗಲಿ, ನಮ್ಮಂತಹ ಸಾಧಾ ರಣರಾಗಲಿ ಎಲ್ಲ ಕಾಲಬದ್ಧರೇ.ಆದುದರಿಂದ ಅವರಿಗೆ ಕ್ಷೇಮವುಂಟಾಗಲಾರದು!೩೬! - - - - ----- -- * (1) ನೀ ಎಲೈ ರಾಜನ ! ಚೇತನಚೇತನ ರೂಪಗಳಾದ ಸಕಲಭೂತಗಳಲ್ಲಿಯ ಅಂತರ್ಯಾಮಿ ಯಾಗಿ, ಯಾವ ಭಗವಂತನು ಜೀವಪ್ರಕೃತಿ ವಿಲಕ್ಷಣನೆನಿಸಿ ಮರೆಯುವನೋ, : ನಾನು ಆತನ ಸ್ವರೂಪ ನಾಗಿರುವನು ಎಂದುತಿಳಿ, ಅಥವಾ ದೇಹೇಂದ್ರಿಯಾದಿಗಳಿಂದ ಚೇತನಗಳ ಅಹಂಕಾರ ಮಮಕಾರಗಳಿ ಗೆ ನೆಲೆಯೆನಿಸಿದ ತನು ಧನಾದಿಗಳನ್ನು ಸಲಹುತ್ತಾ, ದೇಹಾದಿ ವಿಲಕ್ಷಣವಾಗಿ ಜೀವರೂರದಿಂದ ಯಾವ ನು ಹೃದಯದಲ್ಲಿ ಬೆಳಗುವನೋ, ಅವನೇ ಭಗವತ್ ರೂಪನು, ಎಂದು ತಿಳಿ ೩೭೧ (2) ವಿ. ವ ಶ್ಲೋ|| ಮನೋ ಮಾತ್ರ ಮಿದಂ ಯಥಾಸ್ಪಷ್ಮೆ ಮನಃಕ್ರಿಯಾ ! ಕ್ರಿಯಾ ಚ ವಾಸನಾಮಾತ್ರ ನಾನೀಹಾಯಂ ಪ್ರವೀಯತೆ |all ಭಗವದಿಚ್ಛೆಯಿಂದ ಜಾಗೃದವಸ್ಥೆಯಲ್ಲಿ ನೂ ಡಲ್ಪಡುವ ಕರಿತುರಗಾದಿ ಪದಾರ್ಥಗಳ ವಾಸನಗಳಿಂದ ಕೂಡಿದ ಮನಸ್ಸು, ಸಪ್ತ ಪುಪಂಚವನ್ನು ಸೃ ವಿಸುವಂತೆ, ಈ ದೃಶ್ಯ ಪ್ರಪಂಚವು ಶ್ರೀಹರಿಯ ಮನಸ್ಸಿನಿಂದಲೇ ಸೃಜಿಸಲ್ಪಟ್ಟು ರಕ್ಷಿತವಾಗುತ್ತಿರ ವುದು, ಆತನು ಸೃಷ್ಟಿ ವ್ಯಾಪಾರವನ್ನುಳಿದಾಗ ಈ ಜಗತ್ತು ತಂತಮ್ಮ ಕಾರಣವಸ್ತುಗಳನ್ನು ಸೇರುವುದರ ಮೂಲಕವಾಗಿ ಅಗೋಚರವಾಗುವುದೇ ಹೊರತು ಶೂನ್ಯವಾಗುವುದಿಲ್ಲ. ಇಂತು ಜಗತ್ತೆಂಬುದು ಹರಿ ಯಿಂದಲೇ ಸೃಸ್ಮಿಸಲ್ಪಟ್ಟಿರುವುದರಿಂದ ಹರಿಪ್ರಸಾದದಿಂದ ಅದನ್ನು ಬಿಡಬಹುದಲ್ಲದೆ ಬೇರೇದಾರಿಯಿಲ್ಲ. ನ ಆತ್ಮಾ ತನೀಹಯಾ ಸಾಕ್ಷಾತೃಯಂ ಜ್ಯೋತಿ ಪ್ರಸಿದ್ಧತಿ || ಏವಂ ಮೃದಸ್ಯಾತ್ಮ ವಾಯಾಂ ಜಾನಂ ಸೂಪರಮೇ ನ್ನು ನಿಃ ||೧|| ಇಂತು ಮುಕ್ತರಾದವರು, ಜುಗ್ರದ ದೃವಸ್ಥೆಗಳನ್ನನುಭವಿಸುವ ಜೀವನಿಗಿಂತ ಭಿನ್ನನಾಗಿ,