ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪ್ರಾಣ ಹೇಂದ್ರಿಯಸುಧಿಷಣಾತ್ಮಭಿ ರಾವೃತಾನಾಂ | ಯಃ ಕ್ಷೇತ್ರವಿತ್ತಪತಯಾ ಹೃದಿ ವಿಪ್ಪಗಾವಿಃ ಪ್ರತೃ ಕೈಕಾ ಭಗವಾಂ ಇದನೇಹಿ ಸೋSಸ್ಮಿ || ನರೇಂದ್ರ - ಎಲೈ ರಾಜನೆ | ತತ್ರ - ಆದುದರಿಂದ, ದೇಹೇ....ಭಿಃ-ಶರೀರ, ಇಂದ್ರಿಯ, ಪ್ರಾಣ, ಬುದ್ಧಿ, ಅಹಂಕಾರ ಇವುಗಳಿಂದ ಆವೃತಾನಾಂ - ವ್ಯಾಪ್ಪಗಳಾಗಿರುವ, ಜಗತಾಂ - ಜಂಗಮಗಳಾದ, ಅಥ - ಮತ್ತು ತಸ್ತು ಮಂ - ಸ ವರಗಳಾದ ಭೂತಗಳಲ್ಲಿ ಯಕ-ಯಾಸನು, ಕೇತ ... ಯಾ, ಕ್ಷೇತ್ರವಿ. ಜೀವನನ್ನು, ತಪತಯ - ನಿಯಮಿಸುವುದರಿಂದ ಅಂತರ್ಯಾಮಿಯಾಗಿಯ, ಅಥವಾ - ಕ್ಷೇತ್ರ ವಿತ್ತ : ತನುಧನಗಳನ್ನು, ಪತಯಾ - ಸಲಹುವುದರಿಂದ, ವಿರಗಾವಿ - ಸರ್ವಪ್ರಕಾಶನ, ಪುತ್ಥಕ್ - ಸ್ಪ ಪ್ರಕಾಶನ, ಭಗವು - ಅದ್ಭುತಮಹಿಮನೂ, ಆಗಿ, ಹೃದಿ - ಹೃದಯದಲ್ಲಿ, ಚಕಸ್ತಿ- ಹೊಳೆಯುವ


------- ---- - ಅಯ್ತಾ ರಾಜೇಂದ್ರನೆ! ಇಂತು ಆತ್ಮ ಭಿನ್ನಗಳಾದ ಶರೀರಾದಿಗಳಲ್ಲಿ ಅಹಂಕಾರ ಮಮಕಾ ರಗಳನ್ನಿಡುವುದು ಅನರ್ಥಹೇತುವಾದುದರಿಂದ ಶರೀರ, ಇಂದಿರ, ಪ್ರಾಣ, ಬುದ್ದಿ ಆ ಹಂಕಾರಗಳಿಂದ ಕೂಡಿದ ಸ್ಥಾವರ ಜಂಗವು ರೂಪಗಳಾದ ಸಕಲ ಭೂತಗಳ ಹೃದಯದ ಲ್ಲಿಯಾ, ಯಾವ ಭಗವಂತನು ಅಂತರ್ಯಾಮಿಯಾಗಿಯ, ಸಪ್ರಕಾಶನಾಗಿಯೂ, ವ್ಯಾಸ

-- --


- -

- - - - - - - - - - - - - - - -


ಅವಸ್ಥಾತೀತನಾಗಿಯೂ, ಸ್ಪಪಕಾಶನಾಗಿಯೂ, ಸೃಷ್ಣಾದಿ ವ್ಯಾಪಾರಗಳಲ್ಲಿ ನಿರೀಹನಾಗಿಯೂ ಇರುವ ಭಗವಂತನನ್ನು ಹೊಂದುವರು. ಮೇಲೆ ಹೇಳಿದಂತೆ ಮುಕ್ತನುಜೀವೇಶ್ವರರ ಸ್ಪಸ್ವಾಮಿ ಭಾವವನ್ನು ತಿಳಿ ದಲ್ಲಿ ಮಾಯೆ ಹೊಂಟ ಬಂಧವನ್ನುಳಿದು ಭಗವಂತನಲ್ಲಿ ಪರದ್ರೆಮರೂಪವಾದ ಭಕ್ತಿಯನ್ನು ಪಡೆದು ಸಂಸಾರ ಸಾಗರವನ್ನು ದಾಟುವನು Holl ಮ ನರತ ನಿದ್ರಾ ಮೂರ್ಛಾವಾ ನಾರ್ಘ ದೃಕ್ಷ ಮನೋರಥಃ | ನಾನು ವೃತ್ತಿರ್ನ ಪಳಯ ಸದೃಹ್ಮ ಬರವಂ ವಿದು! ||೩ರಿ ಎಲ್ಲಿ, ನಿದ್ದೆ ಯಾಗಲಿ, ಮುರಕವಾಗಲಿ, ಜಾಗದವಸ್ಥೆಯಾಗಲಿ, ಬಯಕೆಯಾಗಲಿ, ಜೀವನ್ನು ಕಿ ಯಾಗಲಿ, ಪ್ರಳಯವಾಗಲಿ ಇಲ್ಲವೋ, ಅದೇ ನಿರತಿಶಯವಾದ ಬ್ರಹ್ಮವು ೩ ಈ ಮೂರು ಶ್ಲೋಕಗ ಭೂ ವಿಜಯಧ್ವಜ ತೀರ್ಥಮತದಲ್ಲಿವೆ. ಎಲ್ಲೆ, ರಾಜನೆ! ಈ ಚೇತನಾ ಚೇತನಗಳ ಮಧ್ಯದಲ್ಲಿ ಯಾವ ನೀನು ಅನೇಕ ದುಃಖಗಳಳ ಜೀವನಾಗಿ ರುವೆಯೋ, ಅಂತಹ ನಿನಗೆ ಹೃದಯವನ್ನೇ ನೆಲೆ ಎಂದು ತಿಳಿ, ಯಾವನಾನು ನಿನಗೆ ಸಮಾನನಾದ ಜೀವನಾಗಿ ರುವೆನೋ, ಆ ನನ್ನನ್ನು ಜ್ಞಾನದಿಂದ ದೊಡ್ಡವನೆಂದು ತಿಳಿ, ಯಾವನು ಸರ್ವಾ೦ತ ಲ್ಯಾಮಿಯಾಗಿ ದುಪ್ಪಕ ರೀರದಲ್ಲಿದ್ದರೂ ಆ ದೋಷಗಳಿಗೊಳಗಾಗದೆ, ಜೀವ ವ್ಯತಿರಿಕ್ತನಾಗಿ ಸಾಕ್ಷಿರೂಪದಿಂದ ಹೊಳೆಯುವನೋ, ಆನಾರಾಯಣ ಮೂರ್ತಿಯ ನಿನಗೆ ಸುಖಪ್ರದನು ಎಂದು ಭಾವಿಸು. ಇದರಿಂದ ಜೀವೇಶ್ವರರ ಸ್ವರೂಪ ವೂ, ಜೀವತಾರವೂ ಸೂಚಿತಾಗುವುದು. ಇಲ್ಲಿ ಜೀವಕ್ಷರೈಕ್ಯ ಜೈನವು ತಮಸುಧನವಾದುದರಿಂದ ಅದನ್ನು ಬೋಧಿಸುವ ಯಥಾಸ್ಥಿತಾನ್ನುವುತಾಮಸರಿಗಿಷ್ಟ್ಯವೆಂದರಿಯಬೇಕು ||೭|| (3) ಸಾ. ಸರ್ವಾಂತರ್ಯಾಮಿಯಾಗಿ ಪ್ರಾಣಿಗಳ ಹೃದಯದಲ್ಲಿ ನೆಲಸಿರುವ ಭಗವಂತನೇ ನಾನರ ಗಿರುವನು, ಸೂರ್ಯಕಿರಣಗಳು ಸೂರನೆನಿಸಿಕೊಳ್ಳುವಂತ ಪರಮಾತ್ಮನ ಕಿರಣರೂಪನಾದ ನಾನು ಸ್ಮ ಮಾತ್ಮನಾಗಿರುವನೆಂದು ಭಾವವು.