ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

၀၀ ಇಪ್ಪತ್ತೆರಡನೆಯ ಅಧ್ಯಾಯ (ನಾಲ್ಕನೆಯ • Moom



----

-

  • ಯ ನಿದಂ ಸದಸದಾತ್ತತಯಾ ವಿಭಾತಿ ಮಾಯಾವಿವೇಕ ವಿಧುತಿ ಸುಜಿ ವಾಹಿಟುದಿಃ | ತಂ ನಿತ್ಯ ಮುಕ ಪರಿಶುದ್ದ ವಿಬು

ದ್ಧತಿ ಪ್ರತ್ಯಢಕರ್ಮಕಲಿಲಪಕೃತಿಂ ಪ್ರಪದ್ಧೇ || | ಯ ನೋ, ತತ್ - ಅವನನ್ನು, ಸನ್ನಿ - ನಾನೇ ಆಗಿರುವೆನು, ಎಂದು, ಅವೇಹಿ - ತಿಲ್ಲ | ೩೭ || ಯುÀr - ಯಾವನಲ್ಲಿ, ವಿವೇಕವಿಧುತಿ - ವಿವೇಕದಿಂದ ಹೋಗಲಾಡಿಸಲ್ಪಡುವ, ಇದಂ • ಈ ಜ ಗತ್ತು, ಸಜೆ - ಮಾಲಿಕೆಯಲ್ಲಿ, ಅಹಿಬುದ್ದಿರಿವ - ಸರ್ವಜ್ಞಾನದಂತ, ಮಾಯಾ : ವಾಯಯಾಗಿಯ, ಸರ , , , ಯಾ - ಕಾರ್ಯಕಾರಣರೂಪದಿಂದ, ಉತ್ಮ ನಿಕೃತ್ಯರೂಪದಿಂದ ವಿಭಾತಿ-ಹೊಳಯು ವುದೊ, ನಿತ್ಯ... - ನಿಮುಕ್ಕ - ನಿತ್ಯಮುಕ್ತನಾಗಿಯೂ, ಪರಿಶುದ್ಧ-ದೋಷರಹಿತನಾಗಿ, ವಿಶುದ್ಧ ತತ್ಯ - ಜ್ಞಾನಸ್ವರೂಪನಾಗಿಯ, ಪ ...ತಿ೦, ಪುತ್ತೂಢ - ತಿರಸ್ಕರಿಸಲ್ಪಟ್ಟ, ಕರ್ಮ - ಕರ್ಮಗಳಿಂದ, ಕಲಿ - ಮಲಿನವಾದ, ಪ್ರಕೃತಿ - ಪ್ರಕೃತಿಯುಳ್ಳ, ತಂ - ಆ ಭಗವಂತನನ್ನು, ಪ್ರಹ ದೈ - ಮರಹೊಗುವೆನು |lav1 ಸಂತಃ - ಸಾಧುಗಳು, ಯು....ಕಾ, ಯತ್ಪಾದಪಂಕಜ- ಯಾರ


--- - - - - - - - - - - ಕನಾಗಿಯೂ ಬೆಳಗುತ್ತಿರುವನೋ ಅವನೇ ನಾನು,, ಎಂದು ತಿ೪ ೩೭|| ಭಗವಂತನು ಸರ್ವ ಭೂತಗಳಲ್ಲಿಯ ಅಂತರ್ಯಾಮಿಯಾಗಿರುವನೆಂಬ ನುಡಿಯಿಂ ದ ಭಗವಂತನಿಗಿಂತ ಬೇರೆಯಾಗಿ ವಸ್ತುಗಳುಂಟೆಂದಾಗಲಿ, ಅವುಗಳ ಸಂಬಂಧದಿಂದ ಭಗವಂತನಿಗೆ ಮಾಲಿನ್ನಾ ದಿ ದೋಷಗಳುಂಟಾಗುವುವೆಂದಾಗಲಿ ತಿಳಿಯಬೇಡ, ಪುಪ್ಪ ಮಲಿಕೆಯಲ್ಲಿ ಸರ್ಪಬುದ್ದಿ ಯುಟಾಗುವಂತೆ, ವಿವೇದಿಂದ ಹೋಗಲಾಡಿಸಲ್ಪಡುವ ಈ ದೃ ಈ ಪ್ರಪಂಚವು ಕಾರ್ಯ ಕಾರಣ ರೂಪವಾಗಿಯೂ, ಉತ್ತಮಾಧವ ರೂಪವಾಗಿ ಯ, ಭಗವಂತನಲ್ಲಿ ಮಾಯೆಯಿಂದ ತೋರುತ್ತಿರುವುದು.ಆದುದರಿಂದ ಅಂತಹ ನಿತ್ಯ ಮು ಕನ, ದೋಷರಹಿತನೂ, ಜ್ಞಾನಮಯನೂ, ಕರ್ಮ ಮಲಿನವಾದ ಪ್ರಕೃತಿಗೆ ದೂರನೂ ಆದ, ಪರಮಾತ್ಮನ ಅನುಗ್ರಹ ವಿಲ್ಲದೆ ಮುಕ್ತಿಯು ದೊರೆಯಲಾರದು 1&v! ಅಯಾ


-- ----- -


-..

  • *

. ....... ..... ....... - ---- --- ---

  • ಪೀ (1) ಮಾಯಾಶಕ್ತಿಯಿಂದ ಜೀವಕ್ಷರ ವಿವೇಕಜ್ಞಾನವನ್ನು ನಾಶಗೊಳಿಸುವ ದೇವಮಾನು ಪ್ರಾದಿ ರೂಪವಾದ ಈ ಜಗತ್ತು ಕಾರ್ಯ ಕಾರಣರೂಪದಿಂದ, ಪುಪ್ಪಮಾಲೆಯಲ್ಲಿ ಸರ್ಪಬುದ್ದಿ ಯಂತ ಕ್ಷೇ ತಜ್ಞ ರೂಪನಾದ ಭಗವಂತನಲ್ಲಿ ತೋರುವುದು. ಆದಕಾರಣ ಭಗವಂತನು ಜೀವಾಂತರ್ಯಾಮಿಯಾಗಿ ಜೀವರಸದಿಂದಿದ್ದ ರೋ ಜೀವಗತದೊಷಗಳಿಗೊಳಗಾಗುವದಿಲ್ಲ.

ವಿ, (2) ಮಾಯಯಿಂದ ಕಲ್ಪಿಸಲ್ಪಟ್ಟ ಪಂಚ ಭೂತಾತ್ಮಕವಾದ ದೇಹದಿಂದ ಸುಖದುಃಖಗಳ ನ್ನನುಭವಿಸುವವನೂ ಬ್ರಹ್ಮನೇ. ಸಂಸಾರಮಾಡುವವನೂ ಬ್ರಹ್ಮನೇ. ಮುಕ್ತನಾಗುವವನೂ ಬ್ರಹ್ಮ ನೇ ಎಂಖ ದೇಶಗಳ ಭೇದಜ್ಞಾನವನ್ನು ಹೋಗಲಾಡಿಸುವ ಅಪಸಿದ್ಧಾಂತವು ರಜ್ಜುವಿನಲ್ಲಿ ಉಂಟಾಗುವ ಸರ್ಪಬುದ್ಧಿಯಂತೆ ಭ್ರಾಂತಿಯಂದರಿಯಬೇಕು, ಇಲ್ಲಿ ಮಾಯಾಶಬ್ದಕ್ಕೆ ಜ್ಞಾನಪ್ರಕೃತಿಗಳೆಂತಲೂ, ಜ್ಞಾನ ಪ್ರಕೃತಿ ಶಬ್ದ ಗಳಿಗೆ ಈಶ್ವರಜೀವರೆಂತಲೂ ಅರ್ಥವು. ಶ್ಲೋ!! ನಭಾಂತಿ ರ್ಪಗತೋದೃಪ್ಪಿ ರ್ನಭಾಂತಿ ರ್ಹರಿದರ್ಶನಂ 1 ಅನ್ನೊನ್ಯಾತ್ಮ ತಯಾದೃಷ್ಟಿ ರ್ಭಾಂತಿ ರಿತ್ಯವಧಾಯ ತಾಂ ||೧|| ವಾಯೋತಿ ಜ್ಞಾನನಾಮಸ್ಯ ನಾಯೋತಿ ಪ್ರಕೃತಿಸ್ತಥಾ| ಜ್ಞಾನಸ್ವರೂ ಪಂ ವಿಪ್ಲೋಸ್ತು ಪ್ರಕೃತಿ ರ್ನ ಹರೇ ಸ್ತನುಃ |on