ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• Avvv vv www೧MMMMMMMMM - 4 • • ಇ೦೨ ಇಪ್ಪತ್ತೆರಡನೆಯ ಅಧ್ಯಾಯ [ನಾಲ್ಕನೆಯ ೧ ೧೧ ಬ್ರಹ್ಮಪುತ್ರೇಣ ಕುಮಾರೇಣಾ ಮೇಧಸಾ ದರ್ಶಿತಾತ್ಮ ಗತಿ ಸ್ಪಮೈಕ್ಷ) ಶಸ್ಮವಾಟ ತಂ ನೃಪಃ ||೪|| ರಾಜಾ|| ಕೃತೊಮೇಳನುಗ್ರಹಃ ಪೂರ್ವ ಹರಿಣಾರ್ತಾನುಕಂತಿನಾ | ತಮಾಪಾದಯಿತುಂ ಬ್ರರ್ಹ ! ಭಗರ್ವ ! ಯಯ ಮಾಗತಿಃ 18೨|| ಸಿಪ್ಪಾರಿತಶ್ಚ ಕಾರ್ಡ್ನ ನ ಭಗವದ್ಧಿ ರ್ತೃ ಣಾಳುಭಿಃ | ಸಾಧಚ್ಚಿ ಹ್ಮಂ ಹಿ ಮೇ ಸರ್ವ ಮಾತ್ನನಾಸಹ' ಕಿಂದ ದೇ ? || ೪ | ಪ್ರಾಣಾ ದಾರಾ ಸ್ಟುತಾ ಬ, ರ್ಹ ! ಗೃಹಾಶ್ಚ ಸಪರಿಚ್ಚ ದಾಃ | ರಾಜೃಂ ಒ೦ ಮಹೀ ಕೋಶqತಿ ಸರ್ವಂ ನಿವೇದಿತಂ |೪೪|| ಸೈ ಸ್ಟಾಪಂಚ ರಾಜಂಚ ದ ಡನೇತೃತ್ಯ ಮೇವಚ | ಸರ್ವ ಲೋಕಾಧಿಪ --- - ... . .. .. ದರ್ಶಿತಾತ್ಮ ಗತಿಃ - ತೋರಿಸಲ್ಪಟ್ಟ ಆತ್ಮ ಸ್ವರೂಪವುಳ, ಸಪಃ - ಆ ರಾಜನು, ತಂ - ಆತನನ್ನು, ಶ - ಕೆಂಪಾಡಿ, ಉವಾಚ - ಹೇಳಿದನು ||೧|| ಭಗರ್ವ - ಭಗವಂತನಾದ, ಬ್ರರ್ಹ್ಮ- ಬ್ರಾಹ್ಮ ಕೂತ ಮನೆ ! ಪೂರ್ವ೦ - ಮೊದಲು, ಆರ್ಕನುಕಂಬನಾ ದಿನದಯಏಳುವಾದ ಹರಿಣಾ-ಹರಿಯಿಂದ ಅನುಗ್ರಹಃ-ಸಂದವು, ಕೃತಃ - ಮಾಡಲ್ಪಟ್ಟಿತು. ತಂ - ಅದನ್ನು ಆದರದಿಯಿತುಂ - ನೆರವೇರಿಸು ವುದಕ್ಕೆ, ಯಯಂ - ನೀವು, ಆಗತಾಃ - ಬಂದಿರಿ 18 o| ಶೃಣುಛಭಿಃ- ದಯಾಳುಗಳಾದ, ಭಗವದ್ಧಿತಮ್ಮಿಂದ, ಕಾರ್ಡ್ಸ್ನ - ಪೂರ್ಣವಾಗಿ, ನಿಪ್ಪದಿತಂ-ನೆರವೇರಿಸಲ್ಪಟ್ಟಿತು, ಆತ್ಮನಾಸಹ-ಶರೀರದಿಂದ ಕೂ ಶಿರ, ಮ - ನನ್ನ, ಸರ್ವ೦ - ಎಲ್ಲವೂ , ಸುಧಂ - ಸುಧುಗಳಿ೦ದ ಕೊಡಲ್ಪಟ್ಟ ದು ಕಿಂ- ಏನ ನ್ನು, ದದೇ - ಕಡಲಿ ? | ೪೩ || ಬ್ರಹ್ಮ , ಬಾಹ್ಮಣನ ! ಪುಣ18 - ಪುಣಗಳು, ದಾರಾಳಿಹೆಂಡಿರು, ಸುತ - ಮಕ್ಕಳು, ಸಪರಿಚ್ಛೇದಾಃ - ಸೋಪಸ್ಕರಗಳಾದ, ಗೃಹಾಶ್ಚ - ಮನೆಯು, ರಾಜ್ಯ ವು, ಸೇನೆಯು, ಭೂಮಿಯು, ಕೋಶಃ - ಭಂಡಾರವು, ಇತಿ - ಎಂದು, ಸರ್ವ೦ - ಎಲ್ಲವೂ, ನಿವೇದಿತಂ - ಒಪ್ಪಿಸಲ್ಪಟ್ಟಿತು 118811 ವೇದಶಾಸ್ತ್ರ ವಿತೆ - ವೇದಶಾಸ್ತ್ರಗಳನ್ನು ಬಲ್ಲವನು, ಸೈನ್ಯಾಪಕೃ - ಸೇನಾಧಿ ಪೃಥುರಾಜನು ಆಮಹರ್ಷಿಯನ್ನು ಕೊಂಡಾಡುತ್ತಾ ಇಂತು ಆಳಿದನು 18!! ಅಯ್ಯಾ ಪಡ್ಡು ಶರ ಸಂಪನ್ನನಾದ ಬ್ರಾಹ್ಮಣೋತ್ತಮನ ! ಮುನ್ನು ಪರಮದಯಾಳುವಾದ ಶ್ರೀಹರಿಯು ಅನುಗ್ರಹಿಸಿದ್ದ ವೆರೆ ತಾವು ಬಿಜಮಾಡಿ ತತೋಪದೇಶದಿಂದ ನನ್ನನ್ನು ದರಿಸಿದಿರಿ || ೪೨|| ಗಯಾಳುಗಳಾದ ತಮ್ಮ ಅನುಗ್ರಹದಿಂದ ನನ್ನ ಬಯಕೆಗಳೆಲ್ಲವೂ ಕೈ rಡಿದುವು. ಆದರೆ ಶರೀರ ಮೊದಲಾಗಿ ನನ್ನ ಸರಸವೂ ತಮ್ಮಂತಹ ಸಾಧುಗಳ ಉಚ್ಛ ಷ್ಟವಾಗಿಯೇ ಇರುವುದರಿಂದ ತಮ್ಮ ಅನುಗ್ರಹದಿಲದಲೇ ಅಬ್ದ ವಾಗಿರುವ ವಸ್ತುಗಳನ್ನು “ನನ್ನದು' ಎಂದು ಗುರು ದಕ್ಷಿಣೆಯಾಗಿ ತವುಗೆಂಕುಸಮಪಿ ಸಲಿ? ತಂದೆಯು ಆಶೀರ್ವದಿಸಿ, ಕೊಟ್ಟ ವಸ್ತುಗಳನ್ನು ಮರಳಿ ತಂದೆಗೆ ದಾನ ಮಾಡುವಂತೆ ಇದು ಹಾಸ್ಯಾಸ್ಪದವಾಗುವು ದು 18 !! 44 ವರೂ ಧೃತನಾದವನು ಸೇವಾರೂಪವಾಗಿ ರಾಜನ ತಾಂಬೂಲಾದಿವಸ್ತುಗಳ ನ್ನು ರಾಜನಿಗೇ ಸಮರ್ಪಿಸುವಂತೆ, ತಮ್ಮದಾಗಿಯೇ ಇರುವ ಈ ನನ್ನ, ಪ್ರಾಣಗಳು, ಹೆಂಡಿರು, ಮಕ್ಕಳು, ಸಂಪತ್ಸಮೃದ್ಧವಾದ ಅರಮನೆಯು, ರಾಜ್ಯವು, ಸೈನ್ಯವು, ಭೂಮಂಡ ಲವು, ಭಂಡಾರವು ಮೊದಲಾದ ಎಲ್ಲವನ್ನೂ ತಮಗೆ ಒಪ್ಪಿಸಿರುವೆನು 188!! ಸೇನಾಧಿಪತೇ ವು, ರಾಜ್ಯವು, ದಂಡಾಧಿಕಾರವು, ಕಡೆಗೆ ಸರ್ವಲೋಕಾಧಿಪತ್ಯವು ಕೂಡ ವೇದ ಶಾಸ್ತ್ರವೇ