ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೦೪ ಇಪ್ಪತ್ತೆರಡನೆಯ ಅಧ್ಯಾಯ [ನಾಲ್ಕನೆಯ ತಾಃ | ಶೀಲಂ ತದೀಯಂ ಕಂಸಂತಃ ಶೇ 5 ಭೂರ್ವ ಮಿಪ್ರತಾಂ ನೃ ಣಾಂ 18v ವೈ ನೃನ್ನು ಧರ್ಯ ಮಹತಾಂ ಸಂಸ್ಥಿತಾ ಧ್ಯಾತ್ಮಕ ಯಾ | ಆಪ್ತ ಕಾಮ ವಿವಾತ್ಮಾನಂ ಮೇನ ಆತ್ಮವ್ಯವಸ್ಥಿತಃ ||೪೯ ಕ ರ್ಮಾಣಚ ಯಥಾಕಾಲಂ ಯಥಾದೇಕಂ ಯಥಾ ಬಲಂ |' ಯಥೋಚಿತಂ ಯಥಾವಿತ್ರ ಮಕರೋ ಗೃಹಸಾತ್ಮ ತಂ Holl ಫಲಂ ಬುಹ್ಮಣಿ ವಿನ್ಯ * ನಿರ್ವಿಸಂಗ ಶೃ ಮಾಹಿತಃ | ಕರ್ಮಾ 5 ದೃಕ್ಷಂಚ ಮನ್ನಾನ ಆತ್ಮಾನಂ ಪ್ರಕೃತೇಃ ಪರಂ Hall ಗೃಹೇಷು ವರ್ತಮಾನೋಪಿ ಸಸಾಮ್ರಾಜ್ಞ ಶ್ರೀ ಯಾs ನಿತಃ | ನಾsಸಜ್ಜಿತೇಂದ್ರಿಯಾ ರ್ಥೇಷು ನಿರಹಂಮತಿ ರರ್ಕವತ|| ವಳಿಯನ್ನು, ಶಂಸಂತಃ - ಹೊಗಳುತ್ತ, ನೃಣಾಂ ಮನುಷ್ಯರ, ಮಿಪ೦ - ನೋಡುತ್ತಿರುವಾಗಲೇ ಸೇ - ಆಕಾಶದಲ್ಲ, ಅಭೂರ್ವ - ಇದ್ದರು 1978 ಮಹತಾಂ - ಮಹ೦ತ ರಲ್ಲಿ ಧುರ್ಯ 8- ಮುಖ್ಯನ ದಪೃಥುವು, ಅಧ್ಯಾತ್ಮ ಶಿಕ್ಷಯಾ - ಆತ್ಮ ವಿಚಾರದಿಂದುಂಟಾರ, ಸಂಸ್ಕೃತ - ಚಿತ್ರ ಆಗತೆಯಿಂದ ಆತ್ಮನಿ - ಪರಮಾತ್ಮನಲ್ಲಿ, ಅವಸ್ಥಿ ತಃ - ನಿಪ್ಪನಾಗಿ, ಆತ್ಮಾ ನಂ - ತನ್ನನ್ನು, ಆಪ್ತ ಕಾವಮಿವ - ಈ ರ್ಣ ಕಾಮನನ್ನಾಗಿ, ಮೇನೇ- ತಿಳಿದ ರ್H! ಯಥಾಕಾಲಂ-ಕಾಲಾನುಸಾರವಾಗಿ, ಯಥಾದೇಶಂ- ದೇಶಾ ನುಸಾರವಾಗಿ, ಯಥಬಲಂ - ಶಕ್ಷ್ಯ ತುಸಾರವಾಗಿ, ಯಥೋಚಿತಂ - ಯೋಗ್ಯತಾನುಸಾರವಾಗಿಯೂ, ಯಥಾವಿತ್ರಂ - ವಿಭವಾನುಸಾರವಾಗಿಯ, ಬ್ರಹ್ಮ ಸತ್ಯ ತಂ ಯಥಾ - ಹ್ಯಾ ರ್ಪಣವಾಗುವಂತೆ, ಕರ್ವಾಣಿ - ಕರ್ಮಗಳನ್ನು, ಆಕರ - ಮಡಿದನು ||Koಗಿ ಫಲಂ - ಕರ್ಮಫಲವನ್ನು, ಬ್ರಹ್ಮ ಣಿ - ಪರಮಾತ್ಮನಲ್ಲಿ, ವಿಸ್ - ಇಟ್ಟು, ನಿರ್ವಿರಂಗ - ನಿಸ್ಸಂಗನಾಗಿ, ಸಮಾಹಿತಃ - ಕಂತನಾಗಿ, ಆತ್ಮಾನಂ • ಆತ್ಮನನ್ನು, ಕರ್ವಾ ಧಕ್ಷಂ- ಕರ್ಮಸಹಿಯಾದ ಉದಾಸೀನನಾಗಿಯೂ, ಪ್ರಕೃತೇಃಪ್ರಕೃತಿಗೆ, ಪರಂ - ಅತೀತನನ್ನಾಗಿಯೂ, ನನ್ನನಃ ತಿಳಿದು, ಸಃ- ಅವನು, ಸಮಶಿಯಾರಾಜಸಂಪತ್ತಿನಿಂದ, ಅನ್ಸಿತಃ - ಕೂಡಿ, ಗೃಹೇರು - ಮನೆಯಲ್ಲಿ, ವರ್ತಮಾನವಿ - ಇದ್ದ ರೂ, ಆ ರ್ಕಪಕ - ಸೂರ್ಯನಂತೆ, : ರಹಮತಿಃ - ಅಹಂಕಾರರಹಿತನಾಗಿ, ಇಂದ್ರಿಯಾರ್ಥವು - ವಿಷಯಗ ಳಲ್ಲಿ, ನಾನಸ್ಕೃತ-ಸೇರಲಿಲ್ಲ ೧೫೨೧ ಏವಂ ಇಂಗು, ಆಧ್ಯಾತ್ಮ ಯೋಗೇನ- ಭಕ್ತಿಯೋಗದಿಂದ, ಕರ್ಮ - -~ -~- ~ ... -. - --


--- ----- ---

- --- ಕಾದಿಮುನಿಗಳು ಆತನ ಸಾಧುವೃತ್ತಿಯನ್ನು ಪ್ರಶಂಸಿಸುತ್ತಾ, ಅಯಜನರು ನೋಡು ತಿರುವಾಗಲೇ ಗಗನಮಾರ್ಗದಿಂದ ತೆರಳಿದರು1 6v 11 ತರುವಾಯ ಸಾಧು ಶಿರೋಮಣಿಯಾ ದ ವೈಭೂಪತಿ ಯು ಸನಕಾದಿಗಳ ಉಪದೇಶದಿಂದ ಏಕಾಗ್ರ ಚಿತ್ತನಾಗಿ, ನಿರಂತರವೂ ಆತ್ಮಾನುಸಂಧಾನದಲ್ಲಿ ನೆಲೆಗೊಂಡು ತನ್ನ ಕೋರಿಕೆಗಳೆಲ್ಲವೂ ಕೈಗೂಡಿದುವೆಂದುತಿಳಿದನು 1 ರ್8 ಹಾಗೆಯೇ ಭಗವದುಪಾಸನಾಂಗವಾಗಿ ಕಾಲ, ದೇಶ, ಶಕ್ತಿ, ಯೋಗ್ಯತಾ, ವಿಭವಗ ೪ಗನುಸಾರವಾಗಿ ಈಶ್ವರಾರ್ಪಣಬುದ್ದಿ ಯಿಂದ ಕರ್ಮಗಳನ್ನು ಮಾಡುತ್ತಾ, ಕರ್ಮಫಲ ಗಳನ್ನು ಭಗವದರ್ಪಣಗೈಯುತ್ತಾ, ಕರ್ಮಗಳಲ್ಲಾಸಕ್ತನಾಗದೆ, ತಾನು ಕರ್ಮಸಾಕ್ಷಿ ಯಾದ ಉದಾಸೀನನೆಂತಲೂ, ಮಾಯಾ ತೀತನೆಂತಲೂ ತಿಳಿದುಕೊಂಡನುಗxfollಸಕಲಭೋಗ್ಯ ವಸ್ತುಗಳಿಂದ ತುಂಬಿರುವ ಅರಮನೆಯಲ್ಲಿದ್ದುಕೊಂಡು, ರಾಜಸಂಪತ್ತಿನಿಂದ ಕೂಡಿದ್ದರೂ, ಅಹಂಕಾರರಹಿತನಾದ ಆ ಪೈಥುರಾಜನು,ಕೆಸರು ಮೊದಲಾದ ಕಲವಸ್ತುಗಳಲ್ಲಿ ಪ್ರತಿ