ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂ ನಮಃ ಪರಮಾತ್ಮನೇ -ಅಥ ತ್ರಯೋವಿಂಶಾಧ್ಯಾಯಃಮೈತ್ರೇಯಃ | ದೃಷ್ಟಾ ಆತ್ಮಾನಂ ಸವಯಸ ಮೇ ಕದು ವೈನ್ ಆತ್ಮರ್ವಾ | ಆತ್ಮನಾ ವರ್ಧಿತಾ S ಶೇಷಾ ನುಸರ್ಗಃ ಪ್ರಜಾಪತಿಃ | ೧ || ಜಗತ ಸ್ವ ಸ್ಟು ಷ ಬ್ಲ್ಯಾ ವೃತ್ತಿಗೋ ಧರ್ಮ ಭೈ ಕೃತಾಂ | ನಿಪ್ಪಾದಿತೇ ಶರಾದೇ ಶೋ ಯದರ್ಥ ಮಿಹ ಜಜ್ರ್ವಾ ||೨! ಆತ್ಮ ಪ್ರಾತ್ಮಜಂ ನೃಸ್ತ್ರ ವಿರಹಾ ದುದತೀ ಮಿವ | ಪ್ರಜಾಸು ವಿನನ ಸ್ಪಕ ಸ್ಪಧಾರೆ ಗಾ - ತ್ರಯೋವಿಂಶಾಧ್ಯಾಯಂ - ಕಂದ|| ಮಡದಿಯೊಡಗೂಡು ತಡವಿ | ಡೆವಿಡದಧಾತ್ಮ ಯೋಗದಿಂನೆಲಸಿದ್ದಾ೯ | ಪೊಡವಿಯೊಡೆ ಯುಂ ವಿಮಾನವ ನಡರತೆ ವೈ ಕುಂತ ಕೈದಿದರವಿಂದೊರೆಗುಂ || ಮೈತೆಯನು ಹೇಳುತ್ತಾನೆ, ಆತ್ಮರ್ವಾ - ವಿವೇಕ ಜ್ಞಾ ರವುಳ, ಆತ್ಮನು - ತನ್ನಿ೦ದ, ವರ್ಧಿ.... ರ್ಗಃ, ವರ್ಧಿತ , ಬೆಳೆಯಿಸಲ್ಪಟ್ಟ, ಸನಸರ್ಗಃ - ಅನದಿ ಸೃಷ್ಟಿಯುಳ್ಳ, ಪ್ರಜಾಪತಿಃ- ಪ್ರಜಾಸ ಲಕನಾದ, ವೈನ್ - ಪೃಥುರಾಜನು, ಏಕದಾ - ಬವೆ, ಆತ್ಮನು . ತನ್ನನ್ನು, ಪ್ರವಯಸಂ - ಮು ರುಕನನಾಗಿ, ದೃಷ್ಟ- ಕಂ .61:೨೧ ಯುದರ್ಥ೦ - ಯಾವ ಕಾರ್ಯ ಕ್ಕಾಗಿ, ಇಕ - ಇಲ್ಲಿ, ಜಜ್ಜಿ ವur - ಅವತರಿಸಿದನೋ, ನಿಪ್ಪಾ...ಶತಿ - ಭಗವದಜ್ಞಾ ರೂಪವಾದ ಆ ಕಾರ್ಯವನ್ನು ನೆರವೇರಿಸಿ, ಜಗತಃ - ಜಂಗಮರೂಪವಾದ, ತಸ್ಥುಷ8 - ಸ್ಥಾವರವಾದ ಜಗತ್ತಿಗೆ, ವೃತ್ತಿ ದಃ - ಜೀವನವನ್ನಿತ್ತು. ಸತಾಂ - ಸಾಧುಗಳೆ, ಧರ್ಮ ಧೃತಕ - ಧರ್ಮಗಳನ್ನು ನಡೆಯಿಸುತ್ತoll ವಿರಹುತಕ - ಅಗಲಿಕೆಯಿಂದ ರುದತೀಮಿವೆ - ಅಳುವಂತಿರುವ, ಆತ್ಮ ಜಾಂ - ಮಗಳಾದ ಭೂಮಿಯನ್ನು, ಆತ್ಮಜೇಷ - ಮಕ್ಕಳಲ್ಲಿ ವಿನ್ಯಸ್ಯ - ಇಟ್ಟು, ಪ್ರಜಾಸು - ಪ್ರಜೆಗಳು, ವಿಮನಸ್ಸು - ಕಳವಳಿಸುತ್ತಿರಲು, ಏಕಃ - ಒಬ್ಬನೇ, ಸದಾರಃ - ಹೆಂಡತಿಯಿಂದ ಕೂಡಿ, ತಪೋವನಂ - ತಪಸ್ಸಿಗಾಗಿ ವನಕ್ಕೆ, ಅಗತ್ - ಹೊರಟುಹೋದ -- - ಇಪ್ಪತ್ತು ಮೂರನೆಯ ಅಧ್ಯಾಯ. - ಸೃಥುರಾಜನು ಮಡದಿಯೊಡನೆ ವೈಕುಂಠಕ್ಕೆ ತೆರಳುವುದು - ಅನಂತರದಲ್ಲಿ ಮೈತ್ರೇಯಮುನಿಯು ವಿದುರನಿಗೆ ಹೇಳುತ್ತಾನೆ--ಇಂತು ಪೃಥುರಾಜನು ಪ್ರಜಾಸಮ್ಮತನಾಗಿ ರಾಜ್ಯವನ್ನಾಳುತ್ತಾ ಸಕಲಪ್ರಜೆಗಳಿಗೂ ಜೀವನವನ್ನು ಕಲ್ಪಿಸಿ ಕೃತ ಕೃತನಾಗಿ ಒಮ್ಮೆ ತನಗೆ ವಾರ್ಧಕ ಬಂದುದನ್ನು ತಿಳಿದು ಚೇತನಾಚೆತನ ಸ) ಸಂತಕ್ಕೆ ಆ ಜೀವನವನ್ನಿತ್ತು, ಭಗವದಾಜ್ಞೆಯನ್ನು ನೆರವೇರಿಸುವುದಕ್ಕಾಗಿ ಅವತರಿಸಿದವನಾದುದ ರಿಂದ ತನ್ನ ಅವತಾರಕಾರ್ಯಗಳಲ್ಲವನ್ನೂ ಪೂರಯಿಸಿ, ತನ್ನ ಅಗಲಿಕೆಯಿಂದ ರೋದಿ ಸುವಂತಿರುವ ಮಗಳಾದ ಭೂದೇವಿಯನ್ನು ಮಕ್ಕಳಿಗೊಪ್ಪಿಸಿ, ತನ್ನ ವಿರಹಕ್ಕಾಗಿ ಪ್ರಜೆಗೆ ಳೆಲ್ಲರೂ ಮರುಗುತ್ತಿದ್ದರೂ ಅದನ್ನು ಸಡ್ಡೆ ಮಾಡದೆ ಹೆಂಡತಿಯಿಂದೊಡಗೂಡಿ ತಪಸ್ಸಿಗಾ