ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪ್ರರಾಣ Sof ಒ ಒ ~ - - - ತಪೋವನಂ ತತ್ರಾಸ್ಥದಾಭೋನಿಯವೇ ವೈಖಾನಸ ಸುಸಮ್ಮತೇ | ಆರ ಉಗ್ರ ತಪಸಿ ಯಥಾ ಸವಿಜಯೇ ಪುರಾ ||8| ಕಂದಮಲ ಫಲ ಹಾರ' ಶ್ಲು ಪ ಪರ್ಣಾಶನಃ ಈ ಚಿತ್ರ | ಅಕ್ಷಃ ಕೃತಿಚಿರ್ಕ ವಾ ಯುವಕ ಸ್ವತಃ ಪರಂ || ೫ || ಗೀ ಪಂಚತಪಾ ವೀರೆ ವರ್ಷಾ ಸ್ವಾಸಾರಪಾಣ್ಮುನಿಃ | ಆಕಂಠನಗ್ನ ಶಿಶಿರ ಉದಕೇ ಸ್ಥಂಡಿಲೇ ಶ ಯಃ ||೬ ತಿತಿಕ್ಷ ರ್ಯತವಾ ಗ್ಲಾಂತ ಊರ್ಧರೇತಾ ಜಿತಾನಿಲಃ | ಆರಾಧಯಿಪುಃ ಕೃಷ್ಣ ಮಚರ ತಪ ಉತ್ತಮಂ ||೭ ! ತೇನ ಕಮಾನು ನು ||೩| ತತ್ರಾಪಿ - ಆ ಕಾಡಿನಲ್ಲಿಯ, ಅದಾ...ಯಃ, ಅದಾಭ - ವಿಘ್ನಗಳಿಂದ ಕೆಡಿಸಲಾಗದ, ನಿಯ ಮಃ - ನೇಮುಗಳುಳ್ಳವನಾಗಿ, ಪುರಾ - ಮುನ್ನು, ವಿಜಯರಥ - ತಾನು ಭೂಮಿಯನ್ನು ಜಯಿಸು ವುದಕ್ಕಾಗಿ ತಪಿಸಿದಂತೆ, ವೈಖ... - ವೈಾನ ಸರಿಗೆ ಇಷ್ಟವಾದ, ಉಗ್ರ ತಪಸಿ - ಕಲರ ತಪಸ್ಸಿನಲ್ಲಿ, ಆರಬ್ಬ ... - 5 ವರ್ತಿಸಿದನ11811 (ಚಿತ್ರ - ಒಮ್ಮೆ , ಕಂದ...ರಃ - ಗೆಡ್ಡೆ ಗೆಣಸು, ಹಣ್ಣುಗಳನ್ನು ತಿನ್ನುತ್ತಾ, ಒವೆ, ತುಪ್ಪ....ನಃ - ತರಗೆಲೆಗಳನ್ನು ತಿನ್ನುತ್ತಾ, ಕತಿಚಿ - ಕೆಲವು, ಪರ್ಕ್ಷಾ - ಪಕ್ಷ ಗಳಲ್ಲಿ, ಅಬ್ಬಕ್ಕ - ಜಲವನ್ನು ಮಾತ್ರ ಕುಡಿಯುತ್ತಾ, ತತಃಪರಂ - ಆಬಳಿಕ, ವಾಯು ಭಕ್ಷ - ಗಾಳಿ ಯನ್ನು ಕುಡಿಯುತ್ತಾ !x !ಗಿಫೈ - ಕಾಲದಲ್ಲಿ, ಪಂಚತರಣ8 - ಪಂಚಾಗ್ನಿ ಗಳಲ್ಲಿ ತಪಿಸು ತಾ, ವೀರಃ - ವೀರನಾಗಿ, ರ್ವ ಸು- ಮಳೆಗಾಲದಲ್ಲಿ, ಆಸರಸ್ಮಾಟj - ಬಿರುವಳೆದುನ್ನು ಸಹಿಸುತ್ತಾ, ಶಿಶಿರ - ಹಿಮಗಲದಲ್ಲಿ, ಉದಕೆ - ಜಲದಲ್ಲಿ, ಆಕೆ೦ತ ಮಗ್ನ 3 - ಕೆರಳಿನವರೆಗೂ ಮುಳ »ಗಿ, ಸ್ಪ೦ಡಿಲೇ ಶಯಃ – ನೆಲದಲ್ಲಿ ಮಲಗುತ್ತಾ, ವ ಎನಿಕ - ಧನರಾಡುತ್ತಾ, ೬ || ತಿತಿಕ್ಷಃ – ಶೀತೊಷ್ಯಗಳನ್ನು, ಸೈರಿಸಿ, ಮತವಾ ಕ - ವಾಯುವವನ ವಾಕಿ, ದಾಲ ತಃ - ಜಿತೇಂದ್ರ)ಯನಾಗಿ, ಊ ರ್ಧ್ವರೇತಾಃ - ಸ್ತ್ರೀಪರು ಖನಾಗಿ, ಜಿತಾನಿಲಃ - ಶ್ವಾಸಧಾರಣೆಯನ್ನು ಮಾಡುತ್ತಾ, ಕೃಷ್ಯ - ಶ್ರೀ ಕರಿಯಮ್ಮ: ೮೦ರ ಭೂಯಿಷುಕ - ಸೇವಿಸಲೆಳಸಿ, ಉತ್ತಮಂ - ಉತ್ತಮವಾದ, ಆ ಸಃ - ತಪಸ್ಸನ, ಆಕರ - ಮ ಓದನು !!೭|| ಕಮಾನುಸಿದ್ಧ ನ - ಕ್ರಮವಾಗಿ ಕೈಗೂಡಿದ, ತೇನ - ಆತಪಸ್ಸಿನಿಂದ, ಧೈಸ್ತಕರ್ವಾ - ಗಿ ವನಕ್ಕೆ ತೆರಳಿದನು !!! ಅಲ್ಲಿಯ ಯಾವ ವಿಘ್ನಗಳಿಂದಲೂ ತನ್ನ ನಿಯಮಗಳನ್ನು ಕೆಡಿಸಿಕೊಳ್ಳದೆ, ಮುನ್ನು ಭೂಮಿಯನ್ನು ಜಯಿಸುವುದಕಾಗಿ ತಪಿಸತೊಡಗಿದಂತೆ ವೈಖಾ ನಸರಿಗೆ ಸಮ್ಮತವಾದ ಉಗ್ರತಪಸ್ಸನ್ನು ಮಾಡತೊಡಗಿದನು |||| ತರುವಾಯ ಸಕಾನ್ನ ಗಳನ್ನುಳಿದು ಕೆಲವು ದಿನ ಗೆಡ್ಡೆ, ಗೆಣಸು, ಹಣ್ಣುಗಳನ್ನೂ, ಕೆಲವುದಿನ ತರಗೆಲೆಗೆಳ ನ್ಯೂ, ಕ ಲವುದಿನ ಜಲಮಾತ್ರವನ್ನೂ ಭಕ್ಷಿಸುತ್ತಿದ್ದುದಲ್ಲದೆ, ಕೆಲವು ಪಕ್ಷಗಳು ವಾಯಾಹಾರದಿಂದಲೇ ತಪಿಸಿದನು 1xV ಬಳಿಕ ಬಿಸಿಲುಕಾಲದಲ್ಲಿ ಪಂಚಾಗ್ನಿಗಳ ಮಧ್ಯದಲ್ಲಿ ಸೂರ್ಯನಿಗಭಿಮುಖಾ ಎಗಿಯೂ, ಮಳೆಗಾಲದಲ್ಲಿ ಬಿರುಮಳಯಲ್ಲಿಯೂ, ಚಳಿಗಾಲದಲ್ಲಿ ಕೊಳಲುವಾದ ಜಲದಲ್ಲಿಯೇ ಕುಳಿತು ತಪಿಸಿದುದಲ್ಲದೆ ಯಾವಾಗಲೂ ನೆಲದಲ್ಲಿಯೇ ಮಲಗತೊಡಗಿ ಏನು|| ಶೀತೋಪದಿ ದಂ ದದುಃಖಗಳಿಗೆ ಹೆದರದೆ ಇಂದ್ರಿಯಗಳನ್ನು ಜಯಿಸಿ, ವಾಖ್ಯೆ ಯಾವವನ್ನು ಮಾಡಿ, ಭಗವಂತನನ್ನಾರಾಧಿಸುತ್ತಾ ಅತ್ಯುಗ್ರವಾದ ತಪಸ್ಸನ್ನು ಮಾಡಿದನು ||೩|| ಕುಮಕ್ರಮವಾಗಿ ಕೈಗೂಡಿದ ತಪಸ್ಸಿದ್ಧಿಯಿಂದ ಕರ್ಮಫಲಗಳಲ್ಲಾಸೆಯನ್ನು ಇದು ನಿರ್ಮ -- - --- - - - - - - - - - - - - - - ೧