ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

လုံးဝ ಇಪ್ಪತ್ತು ಮೂರನೆಯ ಅಧ್ಯಾಯ (ನಾಲ್ಕನೆಯ ನಿದ್ದೇನ ಧತ್ಯಕರ್ಮಾ ಮಲಾಶಯಃ | ಪ್ರಾಣಾಯಾಮೈ ಶೃನ್ನಿರುದ್ಧ ಪ ಡರ್ಗ ಶಿನ್ನ ಬಂಧನಃ lly|| ಸನತ್ಕುಮಾರೊ ಭಗರ್ವಾ ಯದಾಹಾ ... ಧ್ಯಾ ಕಂ ಪರಂ | ಯೋಗಂ ತೇನೈವ ಪುರುಷ ಮಭಜ ತುರುಪರ್ಷ ಭಃ ೧೯ll ಭಗವದ್ದ ಮಿಣ ಸ್ಪಧೆ ಶ್ರದ್ಧಯಾ ಯತತಃ ಸದಾ | ಭಕ್ತಿ ರ್ಭಗವತಿ ಬ್ರಹ್ಮ ನನ್ನ ವಿಷಯಾ , ಭವತ್ || ೧೦ || # ತಾ ನಯಾ ಭಗವತಃ ಪರಿಕರ್ಮಶುದ್ಧ ಸತ್ತಾತ್ಮನ ಸೃದನುಸಂಸ್ಕರಣಾsನುಪೂರ್ತಾ | ಜ್ಞಾನಂ ವಿರಕ್ತಿ ಮ ದ ನಿಶಿತೇನ ಯೇನ ಚಿಚ್ಛೇದ ಸಂಶಯಪದಂ ನಿ ಕರ್ಮಗಳನ್ನು ಧ್ವಂಸಮಾಡಿ, ಅವಭಾಶಯಃ - ನಿರ್ಮಲ ಮನಸ್ಕನಾಗಿ, ಸನ್ನಿ ...ರ್ಗ8 - ಕಾಮಾದಿ ಪಡ ರ್ಗವನ್ನೂ ಅಡಗಿಸಿ, ಅನ್ನ ಬಂಧನ - ಕರ್ಮವಾಸನೆಗಳನ್ನು ಹೋಗಲಾಡಿಸಿಕೊಂಡನ) wl ಭಗರ್ವಾಮಹಾತ್ಮ ನಾದ, ಸನ ಕುಮಾರಃ - ಸನತ್ತು ವರನು, ಪರಂ - ಉತ್ತಮವಾದ, ಯುತಕ - ಯಾವ, ಆಧ್ಯಾ ಕಂ - ಆತ್ಮ ವಿಷಯವಾದ, ಗಂ - ಧ್ಯಾನಕ್ರಮವನ್ನು, ಆಹ-ಹೇಳಿದ್ದನೋ, ತೇ ನೈವ- ಅದೇಯೋ ಗದಿಂದ, ಪುರುಷಷ ಭ8 - ಪುರುಷ ನಾದ ಕೃತ) ತು, ಪು . ಭಗವಂತನನ್ನು , ಅಭದತ್ , ಭಜಿಸಿದನು !> 11 ಭಗವದ್ದ ರ್ಬಣ: - ಭಗವವರಾಧನೆಯನ್ನು ಮಾಡುವ ಸಾಧ8-ವಿರಕ್ತನಾದ ಕ್ರಪ್ಪ ಯಾ - ಆದರದಿಂದ, ಸದಾ - ಯಾವಗಲ, ಬುತ ತಃ - ಯತ್ನ ಮಾಡುತ್ತಿರುವ, ಪೃಥುವಿಗೆ, ಭಗವತಿ - ಭಗವಂತನಾದ, ಬ್ರಹ್ಮಣಿ - ಪರಮಾತ್ಮನಲ್ಲಿ, ಅವ ವಿಖಾ - ಏಕಾಗವಾದ, ಭಕ್ತಿಃ - ಪ್ರೇಮವು, ಅಭವತ್ - ಆಯಿತು !!೧o!! ಭಗವತಃ - ಭಗವಂತನ, ಬರಿ...ನಃ, ಪರಿಕರ್ಮ - ಸೇವೆ ಯಿಂದ, ಶುದ್ಧ ಸತ್ಯ - ಸತ್ತರೂಪವಾದ, ಆತ್ಮನಃ-ಮ ತಪ್ಪುಳ, ತಸ್ಯ - ಆ ಪೃಥುವಿಗೆ, ತದ...ರ್ತಾ- ತ - ಆ ಭಗವಂತನ, ಅನುಸ್ಮರಣ - ಧನದ, ಅನು ಈ ತಾ - ಸು ಪೂರ್ಣವಾದ, ಅನಯಾ - ಭಕ್ತಿಯಿಂದ ನಿಶಿತೇನ - ತಿಕವಾದ, ಯವ - ಯಾವುದರಿಂದ, ಸಂಶಯ ಪದಂ - ಭಾಂತಿ ಸ್ಥಾನಗಳಿಗೆ -- --- ---- ಲಾಂತಃಕರಣನಾಗಿ, ರೇಚಕ, ಪೂರಕ, ಕುಂಭ ಕ ವೆದಲಾದ ಪುಣಾಯಾಮಗಳಿಂದ ಕಾಮಕ್ರೋಧಾದಿಗಳನ್ನು ಜಯಿಸಿ, ಕರ್ನುವಾಸನೆಗಳನ್ನು ತೆರೆದನು !!!! ಬಳಿಕ ಪುರು ಸಪುಂಗವನಾದ ಪೃಥುವು ಭಗವಂತನಾದ ಸನತ್ಕುಮಾರಮುನಿಯಪದೇಶಿಸಿದ ಉಪಾಸನಾ ವಿಧಾನದಿಂದಲೇ ಭಗವಂತನನ್ನು ಆರಾಧಿಸುತ್ತಿದ್ದನು |Fit ತರುವಾಯ ನಿರಂತರವೂ ಭಗ ವದನಾಶಕನಾದ ಆ ರಾಜನಿಗೆ ಭಗವಂತನಲ್ಲಿ ಪ್ರಶ್ನೆಯಿಂದ ಏಕಾಂತವಾದ ಭಕ್ತಿಯುಂಟು ಯಿತು ||೧o11 ಭಗವಂತನ ಸೇವೆಯಿಂದ ರಾಗಾದಿಗಳು ನಾಶವಾಗಿ ಶುದ್ಧ ಸತ್ಯ ಪ್ರಧಾನವಾ ದ ಮನಸ್ಸಿನಲ್ಲಿ ಆ ಭಕ್ತಿಯುನೆಲಸಿದ ಕಡಲೇ ಭಗವಂತನ ಸದ್ದು ಣಗಳಶವಣನನನಾ ದಿಗಳಿಂದ ಅದು ಪೂರ್ಣಭಕ್ತಿಯೆನಿಸಿದುದು. ಆ ಭಕ್ತಿಯಿಂದ ವೈರಾಗ್ಯ ಸಹಕೃತವಾದ ಜ್ಞಾ ನವುಂಟಾಯಿತು. ಆ ಜ್ಞಾನಾಗ್ನಿಯು ಉದಯಿಸಿದ ಕೂಡಲೇ ಸಕಲ ಭಾತಿಗಳಿಗೂ ನೆ ಲೆಯಾಗಿ ತನಗೆ ಆವರಕವಾಗಿದ್ದ ಅಹಂಕಾರವೆಂಬ ಹೃದಯಗ್ರಂಥಿಯನ್ನು ಸುಟ್ಟು ಬಿಟ್ಟನು.

ಆವಿರ್ಭಾವತಿರೋಭಾವ ಜ್ಞಾನಸ್ಯ ಜ್ಞಾನಿನೋಪಿ ತು | ಅಪೇಕ್ಷಜ ಸ್ತಥಾ ಜ್ಞಾನ ಮುತ್ತನ್ನ ಮಿತಿಚೆ ಚ್ಯತೆ |ಜ್ಞಾನವೆಂಬುದು ನಿ೯ಸಿದ್ಧ ವಾದು ದರಿಂದ ಜ್ಞಾನದ ಆವಿರ್ಭವತಿಭಾ ವಗಳೇ ಜ್ಞಾನವುಂಟಾಯಿತು, ಜ್ಞಾನನಾಶವಾಯಿತು ಎಂದು ವ್ಯವಹರಿಸಲ್ಪಡುವುವು.