ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪುರಾಣ ೪೧೧ -~ ••••• • • • - - - • • • • • • • • ••••••••••• • • • • • • • =\vvv vvvvvv ಜಜೀವಕೋಶಂ || oll # ಛಿನ್ನಾ ... ವೃಧೀ ರಧಿಗತಾತ್ಮ ಗತಿ ರ್ನಿರೀಹ ತಲೇ 5 ಜೈನ ದಿದಂ ವಯುನೇನ ಯೇನ | ತಾವನ್ನ ಯೋಗ ಗತಿಬಿ ರ್ಯತಿ ರಪ್ರವತ್ತೋ ಯಾವದ್ದದಾಗ್ರಜ ಕಥಾಸು ರತಿನಕುರ್ಯಾ ೩ ||೧೨|| ಏವಂ ಸವೀರಪ್ರವರ ಸೃಂಯೋಜ್ಯಾತ್ಯಾನ ಮಾತ್ಮನಿ | ಬುಹ್ಮ ಭೂತೆ ದೃಢಂ ಕಾಲೇ ತತ್ಸಾಹ ಸ್ವಂ ಕಳೇಬರಂ !!೧! ಸಂಪೀಡ್ಸ್ ಸಾಯಂ ಮಾರ್ವಿ ಬ್ಯಾಂ ವಾಯು ಮುತ್ಸಾರರ್ಯ ಶನೈಃ ನಾಭ್ಯಾಂ ಕೂ

  • *

--- -- -- -- --- - - - enr==*

  • *
  • * * *
  • *

ನೆಲೆಯಾದ, ನಿಜಜೀವಕಶ - ತ ದ ದ ಗ್ರಂಥಿಯುಗು, ಚೀಫಧ - ಕತ್ತರಿಸಿದನೋ, ಅಂತಹ, ವಿರಕ್ಕಿ ಮತ - ವೈರಾಗ್ಯದಿಂದ ಕೂಡಿದ, ಜೈನಂ - ಜ್ಞಾನವು, ಅಧ್ರ ತ್-ಉಂಟಾಯಿತು ||೧೧|| ಭಿನ್ನಾ ನೃGಳಿ - ದೇಹಾತ್ಮ ಜ್ಞಾನವನ್ನುಳಿದು, ಅಧಿ...ತಿಃ - ಆತ್ಮ ಸ್ವರೂಪವನ್ನು ಬಲ್ಲವನಾದುದರಿಂದಲೇ, ನಿರೀ ಹಃ - ನಿಸ್ಸಹನಾಗಿ, ನವಮನೇನ - ಯಾವ ಸ್ಥಾನದಿಂದ, ಇದ೦. ಈ ಲಿಂಗಕರೀರವನ್ನು, ಅ ಕ್ಲೀನತೆಕತ್ತರಿಸಿದನೆ, ತಾ - ಆ ಸ್ಥಾನವನ, ತತ್ಯಜೇ- ತೊ ದೆ ದು ಬಿಟ್ಟನು, ಯತಿರಸಿ - ಸನ್ನಾ ನಿಯಾದರ, ಯಾವತ' - ಎಲ್ಲಿಯವರೆಗೆ, ಗದಾ...ಸು - ೭ಕೃಪ ಚರಿತ್ರೆಗಳಲ್ಲಿ, ರಶಿಂ - ಆಸಕ್ತಿಯ ನ್ನು, ನಕುರ್ಯಾ ತ . ಮಾಡಲಾರನೆ, ತವತ - ಅದುವರೆಗೂ, ಯೋಗಗತಿಭಿಃ - ಯೋಗವು ರ್ಗಗಳಿ೦ದ, ಅಪವತ್ತ... - ಜಾಗರೂಕನು, ನ - ಆಗುವುದಿಲ್ಲ !i೧೬ || ವೀರಪ್ರವರಃ . ರಾಗ್ರೇಸರನ ದ, ಸs - ಆ ದೃಢವು, ಏವಂ - ಇಂಅ , ಆತ್ಮನಿ ಪರಮಾ ನಲ್ಲಿ, ಆತ್ಮಾನಂ - ತನ್ನನ್ನು, ದೃಢಂ-ಐಕ್ಯದಿಂದ, ಸಂಯೋ?" ಸೇರಿಸಿ, ಬ್ರಹ್ಮ ಭೂತಃ - ಬ್ರಹ್ಮ ಭಾವವನ್ನು ಪಡೆದು, ಕಾಲೇ- ಪರಬ್ದವಸಾನದಲ್ಲಿ, ಸಂ-ನ್ನ, ಕಳೇಬರಂ- ಶರೀರವನ್ನು, ತತ್ಯಾಜ -- -


. - - - - - - - -------- - - -- - ದೇಹಾಭಾಂತಿಯಡಗಿದ ಬಳಿಕ ಆತ್ಮ ಸಾಕ್ಷಾತ್ಕಾರವಾಯಿತು, ಒಡನೆಯೇ ಪರವೈರಾಗ್ಯವುಂಟಾಯಿತು. ಬಳಿಕ ಮುನ್ನುಯಾವಜ್ಞಾನದಿಂದ ಜೀವ ಕೋಶವನ್ನು ನಾಶ ಗೊಳಿಸಿದನೋ, ಆ ಜ್ಞಾನವಿಷಯದಲ್ಲಿಯೇ ಪ್ರಯತ್ನವನ್ನು ಬಿಟ್ಟು ಬಿಟ್ಟನು. ಲೋಕದಲ್ಲಿ ಜ್ಞಾನಿಯಾದವನು ಭಗವದ್ಗುಣಶ್ರವಣಾದಿಗಳಲ್ಲಿ ಆಸಕ್ತನಾಗುವ ವರೆಗೂ ಯೋಗಸಿದ್ದಿ ಮೊ ದಲಾದವುಗಳನ್ನು ಬಯಸುವನೇ ಹೊರತು ಆ ಮೇಲೆ ಬಯಸಲಾರನಾದುದರಿಂದ ಪೃಥುರು ಜನು ಭಗವತ್ಕಥಾ ರುಚಿಯನ್ನು ಬಲ್ಲವನಾದ ಕಾರಣ ಅಣಿಮಾದಿಯೋಗ ಸಿದ್ದಿಗಳನ್ನು ಕೂಡ ಆಶಿಸಲಿಲ್ಲll೧೨lಧೀರಾಗ್ರಗಣ್ಯನಾದ ಆ ಸೃಥುರಾಜನು ಇಂತು ಜೀವೇಶರ ಕ್ಯಾನು ಸಂಧಾನದಿಂದ ಪ್ರಭಾವವನ್ನು ಪಡೆದು, ಪರಬ್ದಾವಸಾನಕಾಲವು ಪ್ರಾಪ್ತವಾಗಲು, == ====- -

-

  • --

-- - -- - ---

  1. ವಿ. ಶ್ಲೋ|| “ಅಪರೋಕ್ಷಯಾ ವೃತ್ತಿಜ್ಞಾನಭದ ನಿರೀಕ್ಷಣಂ 1 ಸ್ಪರೂಪಜ್ಞಾನಸಂಸ್ಥಿತಾ ಜ್ಞಾನ ತ್ಯಾಗ ಉದೀರ್ಯತೇ || 11 ನಿರ್ಲೇಕವಾದ ಸ್ವರೂಪಜ್ಞಾನದಿಂದ, ಬಾಹ್ಯಾ೦ತಃಕರಣಜನ್ಯವಾದ ವೃತ್ತಿಜ್ಞಾನವು, ಕರಾಮಲಕದಂತೆ ಪ್ರತ್ಯಕ್ಷವಾಗುವ ಕಾರಣ ನನಗಿಂತಲೂ ಬೇರೆಯಾದ ಈಜಗತ್ತು ನಿತ್ಯವಲ್ಲ ಎಂದು ಕಾಣುವುದಕ್ಕೆ ಜ್ಞಾನತ್ಯಾಗವೆಂದು ಹೆಸರು.
  2. ಈ ಲಯಚಿಂತನಪಕರಣವು ದ್ವಿತೀಯ ಸ್ಕಂಧದಲ್ಲಿ ಕ್ರಮವಾಗಿ ವಿಚಾರಮಾಡಲ್ಪಟ್ಟಿರುವುದ ರಿಂದ ಇಲ್ಲಿ ವಿಸ್ತರಿಸಲಿಲ್ಲ.