ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಎರಡನೆಯ ಅಧ್ಯಾಯ. [ನಾಲ್ಕನೆಯ ನಸ್ಥಿ ಭೂಷಣಃ | ಶಿವಾ ಪದೇ ಶೋ ಹೃತಿವೋ ಮತ್ತೆ ಮತ್ತೆ ಜನಪ್ರಿ ಯಃ' | ಪತಿಃ ಪ್ರಮಥಭೂತಾನಾಂ ತಮೋಮಾತಾ ಕಾತ್ಮನಾಂ ||೧೫| ¥ ತಸ್ಯೆ ಉನ್ಮಾದ ನಾಥಾಯ ನಮ್ಮ ಶೌಚಾಯ ರ್ದುದೇ | ದತ್ತಾ ಬತ ! ........... -


- - --- - ದಿಂದ, ಕೃತ-ಮಾಡಲ್ಪಟ್ಟ, ಸುನಃ- ಸವಿ ನವುಳ್ಳವನಾಗಿಯೂ, ಪ್ರೇತಕ್'-ಪ್ರೇತಗಳ ಮಾಲೆಗಳನ್ನು ಧರಿಸಿರುವ, ನ.78, ನೃ + ಅ =ನಸ್ಥಿ-ಮನುಷ್ಯರ ಎಲುಬುಗಳಿ, ಭುವಣ8 - ಆಭರಣವಾ ಗುಳ, ಶಿವಾಜದೇಶ-ಶಿವನೆಂಬ ವ್ಯಾಸವುಳ, ಅಶಿವಃ - ಅಮಂಗಳನಾದ, ಮತ-ವದಿಸಿದ, ಮತ್ತಜನ ಪ್ರಿಯಃ - ಮಾರಿಗೆ ಪ್ರಿಯನೂ, ...ನಾ೦, ತಮೋವಾತಾತ್ಮಕ , ಕೇವಲ ತಮೋರೋಪವಾದ, ಆಗ ನಾಂ-ಸ್ವಭಾವವುಳ, ಪ್ರಮಥ ಭೂತಾನಾಂ - ಪ್ರಮುಧಗಳೆ೦೩ ಭೂತಗಳಿಗೆ, ಪತಿ3 - ಒಡೆಯನಾಗಿ - - - - - - - - - ಅಲೆದಾಡುತ್ತಿರುವನು!೧811 ಇವನ ಲಂಕಾರವನ್ನು ನೋಡಿದಿರಾ! ಚಿತಿಗಳ ಭಸ್ಮವೇ ಗಂಧ ವ. ಹೆಣಗಳಿಗಿಟ್ಟ ಪೂಮಾಲೆಗಳ ಅಲಂಕಾರವು. ಮನುಷ್ಯರೆಲುಬುಗಳ ಒಡವೆಗಳು, ಇಂ ತ) ಮರುಳನಾಗಿ ಮರುಳರಿಂದ ಕೂಡಿರುವುದರಿಂದ ಇವನು ಆಶಿವನೇ ಹೊರತು ಶಿವನಲ್ಲ'


----. *

- -hoove on: - - -- --- -- - - - - - - . (1) ದಿ: ಪಾಕವJರ್ತಿ ಯು ಪರಬಕ್ಕೆ ಸರಾಸನಾದುದರಿಂದ ಇವನಿಗೆ ರ್ಕ T೪ ಲ್ಲ. ಇವರಿಗಿಂತಲಣ ಪರಿಶುದ್ದ ಕಿಲ್ಲ. ಅಹಂಕಾರ ವೆಂಬದಿ-ನನ್ನು ಇಣಿಕಿ ನೋಡದು. ಧರ್ಮ ಮರ್ಯಾ ದೆಗೀತನೆ ಆಶ್ರಯನು, ಮಹಾತಾವಸ ಸ್ವಭಾವವುಳ್ಳ ಪ್ರಮುಧಗಛ ನ್ಯೂ ಈತನು ಸಲಹುತ್ತಿರುವನು, ಈತ ನ ಅನುಗ್ರಹವಾದಕ ಡಲೆ ಎಂತಹ ಪತಿತನಾದರೂ ಸಾವನನಾಗುವನು. ಈತನ ಮನಸ್ಸು ಎಂತಹ ದು ಓರಲ್ಲಿಯ ಕನಿಕರಗೊಳ್ಳುವುದು, ಇಂತಹ ಮಹಿಮೆಯುಳ್ಳ ವಖಾದೇವನಿಗೆ ಮಾನುಷಿಯಾದ ನನ್ನ ವಗಳನ್ನು ಕೊಡುವುದು ಅನುಚಿತವಾದ , ಹಣದ ಸೆಗಾಗಿ ಶೂದ್ರನಿಗೆ ನೆ' ದವರು ಕಲಿಸುವಂತೆ, ಆ ತನ ಸ೦೩ಂಧವನ್ನು ಬಿಡಲ ರದೆಈ ನ ಮಾತಿನಿಂದ ೬೭ಭ ರಾದಿಗಳನ್ನು ಆದು, ಅನರ್ಹಳಾದರೂ ಮಗಳನ್ನಿತ್ತು ಸಂಧಂಧವನ್ನು ಬೆಳೆಸಿದನಾದುರರಿಗೆ ನೆ ನೇ ಧನ್ಯರು, ಎಂದ. ತತ್ಪರೈವು. (೨) ಹಿ (1) ಈ ರುದ್ರಪ್ರಶಂಸೆಯು ದಕ್ಷನ ಆಭಿನಯವೆ ? (2) ಈ ಪುರಾಣ ಕರ್ತರಾದ ವೆ ದವ್ಯಾಸರ ಅಭಾವವೆ ? (3) ಇತರರ ಅಭಿಪ್ರಾಯವೆ ? (1) ದಕ್ಷನ ದೆವಾದಿಗಳನ್ನು ಅರಿತು ( ಸ್ವೀ: - F) ಹಲವು ಬಗೆಯಾ) ಜರೆದು ( - () ಕೋಶದಿಂದವನಿಗೆ ಶಾಪವನ್ನಿತ್ತು ತನ್ನ ಮ ನೆ. ತೆರಳಿದನೆಂದು ಹೇಳಿರುವುದರಿಂದ ಇದು ದಕ್ಷನ ಅಧಿಪತ್ಯವಲ್ಲ (೨) ಈ ಪುರಾಣವು ವೇದಾಂತಾರ್ಥ ವನ್ನು ಪ್ರತಿಪಾದಿಸುವುದರಿಂದಲೂ ವೇದಾಂತಗಳಲ್ಲಿ 'ನಾರದ ಸಾ ದ ದೊ ಜಾಯತೇ' ಮತ್ತು ಶ್ಲೋ?!! ಸದ್ಯ ಜಾಯತ ತನ್ನನ್ನು ಕುಮಾರೊ ನೀಲಲೋಹಿತಃ!ಸವೈರುರೊದ ದೇವಾನಾಂ ಪೂರ್ವ ಜೋ ಭಗ ರ್ವಾ ಭವಃ | ನಾವಾನಿ ಕುರು ಹೇಧಾತಃ ! ಸ್ನಾನಾನಿಕ ಜಗತ್ಪತೇ ! ಎಂದು, ರುದನು ನಾರಾಯ ಣನಿಂದ ಜನಿಸಿದನೆಂತಲೂ, ಅವನು ಹುಟ್ಟದುಗ ರೋದಿಸಲು, ಭಗವಂತನು ಬ್ರಹ್ಮನನ್ನು ಕುರಿತು ಇವನಿಗೆ ಹೆಸರುಗಳನ್ನು ಸ್ಥಾನಗಳನ್ನೂ ನಿಶ್ಚಯಿಸು ' ಎಂದು ಹೇಳಿದನೆಂಬುದೆ ಮೊದಲಾದ ಪ್ರಮಾ ಣಗಳಿಂದ, ವರನು ಕರ್ಮವಶನು, ಜನ್ಮಾದಿಗಳು ವನ, ಚತುರ್ಮುಖನಿಗಿಂತ ಚಿಕ್ಕವನು, ಎಂಬ ರ್ಥಗಳು ಹೇಳಲ್ಪಟ್ಟಿರುವುದರಿಂದಲೂ, ಈ ಅರ್ಥವು ಈಪುರಾಣ ಕರ್ತರಾದ ವೇದವ್ಯಾಸರ ತಾತ್ಪರವಲ್ಲ. (3) ನಿಂದಾಸವಾದ ಗ್ರಂಥಕ್ಕೆ ಬೇಕೆಂದ. ಒಸರಿತಾರ್ಥ ಗಳನ್ನು ಕಲ್ಪಿಸಿವಲ್ಲಿ ಎಲ್ಲವನ್ನು ತಿನಿಂದೆಗಳಲ್ಲಿ ಯ, ಹೀಗೆಯೇ ಆಗಿ ನಿಜಾಫಿ ದುವು ಕೆಟ್ಟು ಹೋಗುವುದರಿಂದ, ಹಠವಾದಿಗಳು, ಈ ಅಭಿಷಯವ ನ್ನು ಸಾಧಿಸಲಾರರು. ಆದಕಾರಣ ಈ ಶ್ಲೋಕಗಳಿಗೆ ಶಿವನಿಂದೆಯಲ್ಲಿಯೇ ತಾತ್ಪರ್ಯವು.