ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂತಿ ಶ್ರೀಭಾಗವತ ಮಹಾಪುರಾಣ ಸಂಧ) AwmvahanaAMMMMMMMMMMM++++ ...... "


--- - ಶ್ರೀ ರಾಜನೊ ಜಗತೀ ಪತಿಃ | ವೈಶ್ಯ ಸರ್ಠ ವಿಟ್ನತಿ ( ಚದ ಸೃವತಾ ಮಿಯಾತ್ ||೩೨|| ತ್ರಿ: ಕೈತ ಇದಮಾರ್ಕ ನರೋ ನಾ ರ್ಯಥವಾಗೃತಾ | ಅಗ್ರಜ ಸ್ತು ಪ್ರಜತವೆ . ನಿರ್ಧನೆ: ಧನವತ್ತಮಃ || ಆಸ್ಪಪ್ರಕೀರ್ತಿ ಸುಯತಾ ಮರ್ಖ ಭವತಿ ಪಂಡಿತಃ | ಇದಂ ಶ್ರ " ಯನಂ ಪುಂಸಾ ಮನುಂಗಲ್ಯನಿವಾರಣಂ || ೩೪ಗಿ ಧನ್ಯಂ ಯಶಸ್ಯ ಮಾ ಯುಷ್ಯಂ ಸರ್ಗ್ಯಂ ಕಲಿಮಲಾ 5 ಸಹlಧರ್ಮಾರ್ಥ ಕಾಮಮೋಕ್ಷಾಣಾಂ ಸಮ್ಯಕೃದ್ಧಿ ಮಭೀಭಿಃ | ಶ್ರದ್ದ ಮೈತ ದನುಶ್ರಾವ್ಯಂ ಚತುರ್ಣಾ೦ ಕಾ ಬ್ರಹ್ಮ ವರ್ಚ - ೩ ತೇಜಸ್ಸುಳ್ಳವನು, ರಾಜ – ರಾಜನು, ಜಗತೀತಿಃ - ಚಕ್ರವತಿ ಯ ವೈಕೃತಿ - ವೈಶ್ಯನು, ನಿಷ್ಪತಿಃ - ವೈಶ್ಯಗುಣಿಯು) ಸತ್ - ಆಗುವನು; ಶೂದ್ರ - ಶೂದ್ರನು, ಸತ್ತರು ಶಾಂ - ಸಾಧುತ್ವವನ್ನು, ಇಂಕ್ - ಹೊ೦ದುವನ್ನು, !ನರೊವಾ - ಪುರುಷನಾಗಲಿ, ಅಥವು, ನಾರೀವ - ಹೆಂಗಸಾಗಿ, ಆದೃತಾ - ಶ್ರದ್ಧೆಯಿಂದ, ತಿಃ ಕೃತ್ವ - ಮೂರುಬಾರಿ, ಇದಂ - ಇದನ್ನು, ಆರ್ಕ - ಕೇಳಿ, ಆಪುಜಾಳಿ - ಮಕ್ಕಳಿಲ್ಲದಲ್ಲಿ, ಸುಪದತಮಃ -ಸತ್ಪುತ್ರರಳವನೂ, ನಿರ್ಧನಃ - ದ ೦ದ್ರನಾಗಿದ್ದಲ್ಲಿ, ಧನವತ್ತಮ 8 - ಬಹಳ ಧನವುಳ್ಳ ವಸ್ತು, ಅಸ್ಪಷ್ಮೆ ಕೀರ್ತಿ8 - ಪ್ರಸಿದ್ಧ ಕೀರ್ತಿಯಿಲ್ಲದವನು, ಸುಯಶಾಃ - ಒಳ್ಳೆಯ ಕೀರ್ತಿಯುಳ್ಳವನೂ, ಮರ್ಖ - ಮೂರ್ಖನ್ನು, ಪಂಡಿತಃ-ಪಂಡಿತನು, ಭವತಿ - ಆಗುತ್ತಾನೆ, ಇದಂ-ಇದು, ಪುಂಸ ೨೦- ಪುರುಷರಿಗೆ, ಸ್ಪಸ್ಮಯನಂ - ಶ್ರೇಯಸ್ಕರವು, ಆಮಂ....ಣಂ, ಅಶುಭಪರಿಹಾರವು ೩೪೧ ಧನ್ಯಂ - ಧನನು , ಯಕ? - ಯಶಸ್ಕರವು, ಆದ ಪ್ಯ- ಆಯುಃಪ್ರದವು, ಸರ್ಗ್ಯಂ - *ರ್ಗಫಲಪ್ರದವು, ಕಲಿ... ಹಂ- ಪಾಪಪರಿಹಾರಕವು, ಧರ್ಮಾ ...ಣಾಂ-ಧನ F, ಅರ್ಥ, ಕಾಮ, ಮೋ ಕ್ಷಗಳ, ಸವ್ಯಕ್ಕಿಂ - ಪೂರ್ಣಫ ಎನ್ನು, ಅಭೀಪ್ಪುಭಿಃ - ಬಯಸುವವರಿಂದ, ಶ್ರದ್ಧೆಯ, ಆದರದಿಂದ ಚತುರ್ಣಾ೦ - ನಾಲ್ಕು ಪುರ ಪ್ರಾರ್ಥಗಳಿಗೂ, ಸರಂ - ಉತ್ತಮವಾದ ಕಾರಣ೦- ಹೇತುವಾದ ಏತಕಚಕ್ರವರ್ತಿ ಪದವಿಯನ್ನೂ,ವೈ ಈನು ವೈಶ್ಯಸತ್ಸವ,ಶ, ದನ-ಸಾಧುತ್ವವನ್ನೂ ಹೊ೦ ದುವನು |೨|| ಹೆಂಗಸಾಗಲಿ, ಗಂಡಸಾಗಲಿ ಯಾರಾದರೆ ಈ ಉಪಾಖ್ಯಾನವನ್ನು ಭಕ್ತಿ ಯಿಂದ ಮೂರುಬಾರಿಕೇಳುವರೋ, ಅವರು ತಮ್ಮ ಇಚ್ಛಾನುಸಾರವಾಗಿ, ಮಕ್ಕಳಿಲ್ಲದ ವರಾಗಿದ್ದಲ್ಲಿ ಒಳ್ಳೆಯ ಸಂತಾನವನ್ನೂ, ಬಡವರಾಗಿದ್ದಲ್ಲಿ ಗಜಂತೈಶ್ವರ್ಯವನ್ನ, ಕೀರ್ತಿ ರಹಿತರಾಗಿದ್ದಲ್ಲಿ ಜಗದ್ವಿಖ್ಯಾತಿಯನ್ನೂ, ಬರ್ಖನಾಗಿದ್ದಲ್ಲಿ ಪಾಂಡಿ ಕೃವನ್ನೂ, ಪಡೆಯು ವರು ಈ ಚರಿತ್ರೆಯು ಜನರಿಗೆ ಶ್ರೇಯಸ್ಕರವು, ಅಶುಭ ಪರಿಹಾರಕವು. 11 $೪| ಧನಕಿ ರ್ತಿ, ಆಯುಸ್ಸು, ಸರ್ಗಮೊದಲಾದವುಗಳನಕೊಡತಕ್ಕದು, ಸಕಲಪಾಪಗಳನ್ನೂ ಕಳೆಯುವುದು. ಆದುದರಿಂದ ಧರ್ಮ ರ್ಥಕಾವು ಮೋಕ್ಷಗಳೆ: ಒ ಪುರುಷಾರ್ಥಗಳನ್ನು ಏ ಯಸುವವರು ಈ ಚರಿತ್ರೆಯನ್ನು ಶ್ರದ್ಧೆಯಿಂದ ಶ್ರವಣವಾಗಬೇಕು. ಇದು ಚತುರ್ವಿಧ - - - - - - - - - - - - - - - - - - - - - - - - -