ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಸ್ಕಂಧ] ಶ್ರೀ ಭಾಗವತ ಮಹಾಪುರಾಣ M ಯಜಂ ಸ್ವಕತಾ ಮಾಪ ಕುಶಲೇನ ಸಮಾಧಿನಾ ೭ || ಹವಿರ್ಧಾ ನಾ ವಿರ್ಧಾನೀ ವಿದುರಾ 5 ಸೂತ ಪಟ್ಟುರ್ತಾ ! ಬರ್ಹಿ ಪದಂ ಗಯಂ ಶುಕ್ಲಂ ಕೃಷ್ಣಂ ಸತ್ಯಂ ಜಿತವತಂ |ly!! ಬರ್ಹಿಪ ತುಮಹಾಭಾಗೇ ಹ ವಿರ್ಧಾನಿಃ ಪ್ರಜಾಪತಿಃ | ಕಿಯಾಕಾಂಡೇಷು ನಿಪಾತೋ ಯೋಗವು ಚ ಕುರೂದ ಹ! ||೯|| ಯಸ್ಯ ದಂ ದೇವಯುಜನ ಮನುಯಜ್ಞ ವಿತನ್ನತಃ! ಪ್ರಾಚೀನಾಗೈಕುಶೈರಾಸೀ ದಾಸ್ಯತಂ ವಸುರ್ಧಾಲಂ foolಸಾವು ದೀಂ ದೇವದೇವೋಕ್ಲಾ ಮುಸಲೇಮೇ ಶತ*ಧೃತಿಂ | ಯಾರಿವೀಕ್ಷ ಸತ್ರಯಾಗದಲ್ಲಿಯೂ, ಆತ್ಮ ದೃಕ್ - ಬ್ರಹ್ಮ ವೇತನದ ಅಂತರ್ಧನನು, ಹಂಸಂ-ಉಪಾಸಕರ ಕೌಶಗ ಇನ್ನು ಕಳೆಯುವ, ಪುರುಷಂ - ಪೂರ್ಣ ನಾದ, ಪರಮಾತ್ಸಾ ನಂ- ಪರಮಾತ್ಮನನ್ನು, ಕುಶಲೇನ-ಪುಣ್ಯಕ ರವಾದ, ಸಮಾಧಿನಾ - ಬೊಗದಿಂದ, ಯರ್ಜ - ಆರಾಧಿಸಿ, ತಲ್ಲೊಕತಾಂ- ಪರಮಾತ್ಮ ಲೋಕವನ್ನು , ಅವಾಸ - ಪಡೆದನು 1 ೬ || ವಿದುರ - ವಿದುರನ | ಹವಿಧಾನಿಕ್ - ಹನಿರ್ಧಾನನಿಂದ, ಹವಿರ್ಧಾನೀ - ಹನಿರ್ಧಾನನ ಹೆಂಡತಿಯು, ಬರ್ಹಿ ಪದ, ಗಯ, ಶುಕ್, ಕೃಪ , ಸತ್ಯ, ಜಿತವತರೆಂಬ, ಪಟ - ಆರುಮಂದಿ, ಸುರ್ತಾ - ಮಕ್ಕಳನ್ನು, ಅಸೋತ - ಹತ್ತಳು || || ಮಹಾಬಾಹ-ಮಹಾಶೂರನಾದ, ಕುರೂದ್ರಹ - ವಿದುರನ : ಸುವಹಾಭಾಗಃ - ಮಹಾತ್ಮ ನಾದ, ಹವಿಧರ್Vನಿಃ - ಹನಿರ್ಧಾನನ ಮಗನಾದ, ಬರ್ಹಿರತ್ - ಬರ್ಹಿಷದನ್ನು, ಪ್ರಜಾಪತಿಃ - ಪ್ರಜೆಗಳನ್ನು ಸಲಹುತ್ತಾ, ಕ್ರಿಯಾಕಾಂಡೀಪು - ಕರ್ಮ ಕಾಂಡದಲ್ಲಿಯೂ, ಯೋಗೇಪಚ - ಯಮನಿಯವಾದಿಯೋಗಗಳಲ್ಲಿಯ ನಿಪ್ಪಾತಃ - ಪಾರಂಗತನಾಗಿ ದ್ದನು 1೯1 ಅನು - ಪ್ರತಿ ಸ್ಥಲದಲ್ಲಿಯೂ, ಯಜ್ಞ - ಯಜ್ಞವನ್ನು, ಏತನ್ನತಃ - ಮಾಡುವ ಯ ಸ್ಯ - ಯಾವನಿಗೆ, ಸಚಿನಾಗೆ J8 - ಪೂರ್ವಮುಖಗಳಾದ ತುದಿಗಳುಳ್ಳ, ಕುಕ್ಕೆ... - ದರ್ಭೆಗಳಿಂದ, ಆಸ್ಕೃತಂ - ಹರಡಲ್ಪಟ್ಟ, ಇದಂ ವಸುಧಾತಲಂ - ಈ ಭೂಮಿಯು, ದೇವಯಜನಂ - ಯಜ್ಞಭೂ ಮಿಯು, ಆಸೀತ್ - ಆಯಿತೋ ೧o|| ಉ ( ಹೇ - ವಿವಾಹ ಕಾಲದಲ್ಲಿ, ಚಾರು....ಗೀಂ - ಸಾಲಿಗೆ ಸುಂದರಿಯಾದ, ಕಿಶೋರಿ೦ - ಬಾಲೆಯಾದ, ಸುಷ್ಣು - ಚೆನ್ನಾಗಿ, ಅಲಂಕೃತಾ೦ - ಅಲಂಕರಿಸಲ್ಪಟ್ಟ, - - - - - -- - --- - - -- -- -- -- -- -- ಕಳೆಯದೆ,ಬ್ರಹ್ಮಜ್ಞಾನಸಂಪನ್ನನಾಗಿ ಉಪಾಸಕರ ಕೋಶಗಳನ್ನು ಕಳೆಯತಕ್ಕವನೂ, ಸರ್ವ ವ್ಯಾಪ್ತನೂ, ಆದ ಪರಮಾತ್ಮನನ್ನು ನಿರ್ಮಲವಾದ ಜ್ಞಾನಯೋಗದಿಂದ ಆರಾಧಿಸಿ ಬ್ರಹ್ಮ ಭಾವವನ್ನು ಪಡೆದನು ೧೭!! ಆ ಹನಿರ್ಧಾನನಿಂದ ಆತನ ಪತ್ನಿಯಾದ ಹನಿರ್ಧಾನಿಯು, ಒ ರ್ಹಿಪದ, ಗಯ, ಶಕ್ಷ, ಕೃಷ್ಣ, ಸತು, ಜೆತವತರೆಂಬ ಆರು ಮಂದಿ ಮಕ್ಕಳನ್ನು ಪಡೆ ದಳು Hvt ಅವರಲ್ಲಿ ಹಿರಿಯವನಾಗಿಯ ಮಹಾಬ್ರಗ್ಯಸಂಪನ್ನನಾಗಿಯೂ ಇರುವ ಬರ್ಹಿ ಪದನು ಕರ್ಮ ಕಾಂಡದಲ್ಲಿಯ ಯೋಗಮಾರ್ಗ ದಲ್ಲಿ ನಿರತನಾಗಿ ಧರ್ಮ ದಿಂದ ಪ್ರಜೆ ಗಳನ್ನು ಸಲಹುತ್ತಿದ್ದನು !!! ಆ ಹವಿರ್ಧಾನನು ಈ ಭೂಮಲಡಲವನ್ನೆಲ್ಲಾ ಯಜ್ಞ ಶಾಲೆ ಯನ್ನಾಗಿ ಮಾಡಿಕೊಂಡು ಪ್ರತಿಸ್ಥಲದಲ್ಲಿಯ ಪೂರ್ವಾಗಳಾದ ದರ್ಭೆಗಳನ್ನು ಹಾಸಿ ಆ ಯಜ್ಞಗಳನ್ನು ನಡೆಯಿಸಿದುದರಿಂದ ಪ್ರಾಚೀನಬರ್ಹಿಯೆಂದು ಹೆಸರಗೊಂಡನು!೧oll ಆ ಪ್ರಾಚೀನ ಬರ್ಹಿಯು ಬ್ರಹ್ಮನ ನುಡಿಯಿಂದ ಸಮುದ್ರರಾಜನ ಮಗಳಾದ ಶತದ್ರುತಿ ಯನ್ನು ಕೈಹಿಡಿದನು. ಆಕೆಯ ಸೌಂದರ್ಯವನ್ನೇನೆಂದು ಬಣ್ಣಿಸಲಿ ? ಸರ್ವಾಂಗಸುಂದರಿ 3-4I