ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, -


-- --- - ---


...


... - - - - - - - - - " . .... ..... ..... .... - ಮಯಾ ಸಾಧಿ ಚೋದಿತ ಪರಮೇಷ್ಠಿ ನಾ ೧೬ | ಮೈತ್ರೇಯಃ || ವಿನಿಂದೈವಂ ಸ ಗಿರಿಶ ಮಪ್ರತೀಸ ಮನಸ್ಥಿ ತಂ ದಕ್ಷೆ 5 ಥಾ 5 ಪ ಉ ಪಸ್ಸಈ ಕುದ್ದ ಈ ಪು ಪಚಕಮೇ |೧೭|| * ಆಯುಂತು ದೇವಯುಜನ ಇಂದ್ರೋಪೇಂದಾದಿಭಿ ರ್ಭವಃ ಸಹ ಭಾಗಂ ನಲಭತಾಂ ದೇವೈ ದೇ೯ವ ಗಣಾ S ಧಮಃ ||avl! ನಿನ್ನಿಧ್ಯಮಾನ * ಸದಸ್ಯಮುಖೆ, ರ್ದ< ಗಿರಿ ತಾಯ ವಿಸೃಜ್ಞ ಶಾಪಂ| ತಸ್ಮಾ ದ್ವಿನಿ ಮೃ ವಿವೃದ್ಧನನ್ನು ರ್ಜಗಾಮ ರುವನೋ ||೧೫|| ಉಾ ದನಾಥಾಯ .ಉನ್ಮಾದ ಗ್ರಹಗಳಿಗೆ ಒಡೆಯನಾದ ನಮ್ಮಚಯ-ಆಟಾ ರಹೀನನಾದ, ದುರ್ಹೃದೇ - ದುಪ್ಪಚಿತ್ತನಾದ, ಅಸ್ಮಿ - ಅವನಿಗೆ, ಪರಮೇವಿನ' , ಬ್ರಹ್ಮ ನಿಂದ, ಪ್ರೇರಿತೆ - ಪೆರಿಸಲ್ಪಡಲ), ಮಯಾ - ನನ್ನಿಂದ, ಸುಬ್ಬ - ಯೋಗ್ಯಳಾದ, ಕನ್ಯಾ - ಕನೈಯು, ದತ್ತಾ ಬತ - ಕೊಡಲ್ಪಟ್ಟಳಲ್ಲಾ ॥೧೬ || ಸದಕ್ಷ - ಆ ದಕ್ಷನು, ಅಪ್ರತಿಪಂ - ಪ್ರತೀಕಾರವಿಲ್ಲದೆ, ಅವಸ್ಥಿತಂ - ಕುಳಿತಿರುವ ಗಿರಿಶಂ - ಶಿವನನ್ನು, ಏವಂ - ಇಂತು, ವಿನಿಂದ - ರೂಪಿಸಿ, ಅಥ, ಬಳಿಕ, ಅಪಃ - ಜಲವ ನ್ನು, ಉಪಸ್ಸುಶ್ಯ - ಆಚಮನ ಮಾಡಿ, ಕುದ್ಧ8 - ಕೋಪಗೊಂಡವನಾಗಿ, ಶಸ್ಸು - ಕವಿಸುವುದಕ್ಕೆ, ಪ್ರಡಕುಮೇ - ಅಣಿಯಾದನು ||೧೭| ದೇವಗಣಾಧ ಮಳಿ - ದೇವತೆಗಳಲ್ಲಿ ಅಧಮವಾದ, ಅಯಂ - ಈ, ಭವಃ - ರುದ್ರನು, ದೇವಯುಜನೇ - ದೇವತೆಗಳ ಯಜ್ಞದಲ್ಲಿ, ಇಂದ್ರೋ...ಭಿಃ, ಇಂ ವನು, ಉಪೇಂದ್ರ ನು, ಆದಿಭಿಃ - ಮೊದಲಾದ ದೇವೈ ಸೃಹ - ದೇವತೆಗಳೊಡನೆ ಭಾಗ – ಹವಿರ್ಭಾ ವನ, ನಲಭತಾಂ - ಹೊ೦ ಬಬೇಡ !!orl|| ಹೇಕರನ್ - ಎಲೈ ವಿದುರನೆ ! ಸದಕ್ಷ - ಆ ದಕ್ಷರು, ಸದಸ್ಯಮುಖಿ - ಸಭಾನಾಯಕರಿಂದ, ನಿಷಿದ್ಯಮಾನೊಪಿ - ತಡೆಯಲ್ಪಟ್ಟರ,ಗಿರಿತಾ)ಯ-ಶಿವನಿಗೆ, ಶಾಪಂ - ಶಾಪವನ್ನು, ವಿಸೃಜ್ಯ - ಕೊಟ್ಟು ಹೆಸರಿಗೆ ಮಾತ್ರ ಶಿವನಾಗಿರುವನು. ಇವನ ಪರಿವಾರವನ್ನು ಕಂಡಿರಾ ! ಕೇವಲ ತಮೋ ರೂಪರಾದ ಪ್ರಮಥ ಭೂತಗಳ ಸುತ್ತ ಮುತ್ತಲೂ ಆವರಿಸಿರುವರು ||೧೫!! ಇಂತು ಆಚಾ ರವಿಲ್ಲದೆ ಭೂತಪ್ರೇತಗಳನ್ನು ಕಟ್ಟಿಕೊಂಡು ಅಲೆದಾಡುತ್ತಿರುವ ದುಷ್ಯಚಿತ್ರ ನಿಗೆ, ಈ ಚತುರ್ಮುಖನ ಪ್ರೇರಣೆಯಿಂದ ಮೋಸಹೋಗಿ ಮಹಾಪತಿವ್ರತೆಯಾದ ಸತಿಯನ್ನಿನ ಲ್ಲಾ, ಅಕಟಾ! ||೧೬|| ಅಯ್ಯಾ ವಿದುರನೆ ! ಆ ದಕ್ಷ ಪ್ರಜಾಪತಿಯು, ಯಾವ ಮಾತನ್ನೂ ಆಡ ಕೆ ಸಮು, ನೆ ಕುಳಿತಿರುವ ಪರಶಿವಮೂರ್ತಿಯನ್ನು ಈ ರೀತಿಯಾಗಿ ಜರೆದು ಅಲಿಗೂ ಕೋಪವಾಗದೇ ಹೋಗಲು, ಆಚಮನವನ್ನು ಮಾಡಿ, ಶಪಿಸ ತೊಡಗಿದನು ||೧೭|| ದೇವಗಣ ದಲ್ಲಿ ಅವನನಾದ ಈ ರುದ್ರನು ಇನ್ನು ಮೇಲೆ ಇಂತಹ ದೇವಯಾಗಗಳಲ್ಲಿ ಇಂದ್ರ, ವಿಷ್ಣು, ಮೊದಲಾದ ದೇವತೆಗಳೊಡನೆ ಸಮಾನವಾದ ಹವಿರ್ಭಾಗವನ್ನು ಹೊಂದಬೇಡ | ೧ | ಎಂದು ಆದಕ್ಷನು ಶಪಿಸುವಾಗ, ಆಸಭೆಯಲ್ಲಿ ಮುಖ್ಯ ಮುಖ್ಯರಾದವರೆಲ್ಲರೂ ಬಂದು,

  • ಭು, ಈ ಶ್ಲೋಕಕ್ಕೆ ಶಿವಪ್ರಶಂಸರ ಪರವಾಗಿಯೂ ಅರ್ಥವುಂಟು ಎಂತೆಂದರೆ:-ಈತನು ದೇವ ತೆಗಳಲ್ಲಿ ಸರ್ವೋತ್ತಮನಾಗಿ ಮಹಾದೇವನೆನಿಸಿರುವುದರಿಂದ, ಈ ದೇವಯಾಗದಲ್ಲಿ ಇತರ ದೇವತೆಗಳಿಗಿಂತ ಮೊದಲೇ ಹಷಿ೯ಗವನ್ನು ಪಡೆಯಲಿ, ಅಥವಾ ಈತನು ಸರ್ವಪೋಷಕನಾದ ಯಜಮಾನನಾದು

ದರಿಂದ ಎಲ್ಲರಿಗಿಂತ ಕಡೆಯಲ್ಲಾದರೂ ಮರ್ಯಾದೆಯನ್ನು ಹೊಂದಲಿ, 3-4