ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಇಪ್ಪತ್ತು ನಾಲ್ಕನೆಯ ಅಧ್ಯಾಯ [ನಾಲ್ಕನೆಯ << F%ne now why ಚಾರುಸರ್ವಾಂಗೀಂ ಕಿಶೋರೀಂ ಕುಲಂಕೃತಾಂ ಪರಿಕ್ರಮಲತೀ ಮು ದ್ಯಾಹೇ ಚಕಮೇ 5 | # ಶುಕೀಮಿವ ||೧೧|| ವಿಬುಧಾ ಸುರಗಂಧರ್ವ ಮುನಿಸಿದ್ದ ನರೋರಗಾಃ 1 ವಿಜಿತಾ ಸೂರ್ಯಯಾ ದಿಕ್ಕು ಕಣಯಂತ್ಯ ವ ನೂಪುರೈಃ ||೧೨|| ಪ್ರಾಚೀನ ಬರ್ಹಿಷಃ ಪುತ್ರಾ ಕೃತಕೃತ್ವಾದಶಾ 5 ಭ ಪರಿಕವುಂತೀಂ - ಪ್ರದಕ್ಷಿಣವಾದುವ, ಯಂ - ಯಾವಳನ್ನು, ಅಗ್ನಿ 8 - ಅಗ್ನಿಯು, ಕುಕೀಮಿವ - ಕುಕಿಯನ್ನೋಪಾದಿಯಲ್ಲಿ, ಚಕಮೇ - ಮೋಹಿಸಿದನೋ, ಅಂತಹ, ಸಮುದ್ರಂ - ಸಮುದ್ರರಾಜನ ಮಗಳಾದ, ದೇವ...ಕಾಂ - ಬ್ರಹ್ಮ ನಿಂದ ಹೇಳಲ್ಪಟ್ಟ, ಶತಧೃತಿಂ - ಶತಕೃತಿಯನ್ನು, ಉಪಯ ಮ - ಮದುವೆಯಾದನು |೧೧|| ನಿಖು ••• ಗಾಕಿ - ದೇವತೆಗಳು, ಅಸುರರು - ಗಂಧರ್ವರು, ಮಸ್ತಿ ಗಳು, ಸಿದ್ಧ ರು., ಮನುವ ರು ಸರ್ಪಗಳು, ಇವರು, ದಿಕ್ಷ - ದಿಕ್ಕುಗಳಲ್ಲಿ, ನೂಪುರೈಃ - ಕಲ್ಕಡಗಗಳಿ೦ದ, ಕೃಣ ಯಂತ್ರ - ಶ ಇ ಗೊಳಿಸುವ, ತಯಸೂರ್ಯಯಾ - ಆ ನೂತನವಧುವಿನಿಂದ, ವಿಜಿತಾಃ - ಸೋಲಿಸಲ್ಪಟ್ಟರು ||೧|| ಪಲಚೀನಖರ್ಹಿಷಃ - ಪ್ರಾಚೀನಬರ್ಹಿಯಿಂದ, ಕತಕೃತ್ಯಾ° - ಶತದ್ಧತಿಯಲ್ಲಿ, ದಕಪುತಾಳೆ • ಹತ್ತು ಮಂದಿ ಮಕ್ಕಳು, ಅಭರ್ವ - ಆದ:ು, ಸರ್ವೇ - ಅವರೆಲ್ಲರೂ, ತುಲ್ಲ ತಾಃ - ಸಮಾನವಾದ ಹಸ ರು, ನಿಯಮವುಳ್ಳವರೂ, ಧರ್ಮಸ್ತುತಾಃ ಧರ್ಮಕೋವಿದರೂ, ಪ್ರಚೇತಸಃ- ಸದ್ಭುದ್ಧಿಗಳು ಅಥವಾ ಯಾದ ಯುವ ಬಾಲೆಯ ವಿವಾಹ ಸಮಯದಲ್ಲಿ ದಿವ್ಯಾಲಂಕಾರವಿತೆಯಾಗಿ ತನ್ನ ಪತಿ ಯೊಡನೆ ಅಗ್ನಿಪ್ರದಕಣವಾಡುವುದನ್ನು ಕಂಡು ಅಗ್ನಿಪುರುಷನು ಶುಕೀರಪಧಾರಿಣಿ cತಾದ ಹೆಯನ್ನೋಪಾದಿಯಲ್ಲಿ ಆಕೆಯನ್ನು ಮೋಹಿಸಿದನೋ, ಮತ್ತು ಮದವಣಿಗಿತ್ತಿಯಾ ಗಿ ಸಿಂಗರಿಸಿಕೊಂಡು ಕಾಲ್ಕಡಗಗಳು ಝಣಝುಣಿಸುವಂತೆ ಬೆಡಗು ಬೀರುತ್ತಿರುವ ಯಾವ ಬಾಲೆಯ ನಡಿಗೆಯನ್ನು ಕಂಡ ಮಾತ್ರದಿಂದಲೇ ಅಲ್ಲಿ ನೆರೆದಿದ್ದ ದೇವಗಂಧರ್ವ, ಸಿದ್ಧ, ದಾನ ವಮಾನವೋರಗರೆಲ್ಲರೂ ಕಾಮಪರವಶರಾಗಿ ಮನಸೋತರೆ, ಆಕೆಯ ಲಾವವನ್ನು ಬಣ್ಣಿಪರಾರು?llool!ಆ ಕತಕೃತಿಯು ಪ್ರಾಚೀನಬರ್ಹಿಯಿಂದ ಹತ್ತು ಮಂದಿ ಮಕ್ಕಳನ್ನು ಹತ್ತಳು. ಅವರೆಲ್ಲರೂ ಒಂದೇ ಹೆಸರುಳ್ಳವಠಾಗಿಯ, ಸಮಾನ ವುತರಾಗಿಯ, ಧರ್ಮ ಕೋವಿದರಾಗಿಯೂ, ಪ್ರಚೇತಸರೆಂದು ಪ್ರಸಿದ್ದ ರಾ೭ ರು|೧೨|| ಅವರು ಪ್ರಜಾಭಿವೃದ್ಧಿಗಾಗಿ ತಂದೆಯಿಂದಾಜ್ಞೆಯನ್ನು ಪಡೆದು ತಪಸ್ಸನ್ನು ಮಾಡುವುದಕ್ಕಾಗಿ ಸಮುದ್ರವನ್ನು ಹೊಕ್ಕು

  • (9) ಭ ಮುನ್ನು ಸಪ್ತರ್ಷಿಗಳ ಸತ್ರಯಾಗದಲ್ಲಿ ಅಗ್ನಿಯು ಅವರಪತ್ನಿಯರನ್ನು ಕಂಡು ಕಾವಾ ತುರನಾದನು. ಅಗ್ನಿ ಪತ್ನಿಯಾದ ಸಹಾದೇವಿಯು ಅದನ್ನು ತಿಳಿದು ಆ ಯಮ್ಮಿಪತ್ನಿಯರ ರೂಪವನ್ನು ಧರಿ ಸಿ.ಳು. ಆಗ ಅಗ್ನಿಯು ಆಕೆಯನ್ನು ಮೋಹಿಸಿ ರಮಿಸಿದನು ಬಳಿಕ ಆಕೆಯು ಹೆಣ್ಣು ಗಿಳಿಯುರೂಪದಿಂದ ಆ ರೇತಸ್ಸನ್ನು ತಗೆದುಕೊಂಡು ಹೋಗಿ ಜೊಂಡುಹುಲ್ಲಿನ ಪೊದೆಯಲ್ಲಿಟ್ಟು ಹೊರಟು ಹೋದಳು.

(೦) ವಿ. ಅಗ್ನಿಯು ಮುನ್ನು ವಿವಾಹಕಾಲದಲ್ಲಿ ಪ್ರದಕ್ಷಿಣಮಾಡುತ್ತಿದ್ದ ಕುಕಿಯಂಬ ರಾಜಪುತ್ರಿಯ ನ್ನು ಮೋಹಿಸಿ ಆಕೆಯನ್ನು ಎತ್ತಿಕೊಂಡು ಮಾಯವಾದಂತೆ, ಈ ಶತದ್ಧತಿಯನ್ನು ಅಪಹರಿಸುವ ಶಕ್ತಿಯ ಲ್ಲದಿದ್ದರೂ ಈಕೆಯನ್ನು ಮೋಹಿಸಿದನು. ಪ್ರೊ|| ರಾಜಪುತ್ರಿ ಕುಕೀ ಮಗ್ನಿ ರಾವರ್ತಂತೀಂ ಪದ ಕ್ಷಿಣoಆದಾಯವಂತರ್ದ ಧಾ ದ್ದಾ ನಸಮಯೇ ಮನ್ಮಥಾತುರಃ |