ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ ಇಂತಿ ೧ ರ್ವ | ತುಲನಾಮವತಾ ಸ್ಪರ್ವೇ ಧರ್ಮ ಸ್ವತಾಃ ಪುಚೇತಸಃ ||೩|| ಏತಾದಿಷ್ಟಾತಿ ಪ್ರಜಾಸರ್ಗೆ ತಪಸರ್ಣವ ಮಾವಿರ್ಶ | ದಶವರ್ಪಸಹ ಪ್ರಾಣಿ ತಪಸಾ s ರ್ಚಂ ಸ್ವ ಸಸ್ಪತಿಂ li೧೪ ಯದುಕ್ಷಂ ಪಥಿ ದೃಪೆನ ಗಿ ರಿತೇನ ಪ್ರಸೀದತಾ | ತಪ್ಪಾಯ ತೋ ಜಸಂತ ಪೂಜಯಂತಿಗ್ಧ ಸಂ ಯ ತಾಳಿ! » Hil ವಿದುರಃ || ಪ್ರಚೇತಸno ಗಿರಿಶ್ರೇಣ ಯಥಾಸೀ ತೃಥಿ ಸಂಗ ಮಃ | ಯದು ತಾಹ ಹರಃ ಪ್ರೀತಃ ಸನ್ನೆ ಬ್ರರ್ಹ ! ವದಾ S ರ್ಥವ ತಕ್ || ೧೬!' ಸಂಗಮಃ ಖಲಎ ವಿಪ್ರ ರ್ಪೆ ! ಶಿವೇನೇಹ ಶರೀರಿಣಾಂ | ದುರ್ಲ ಭೋ ಮುನಯೋ ದ ರಸಂಗಾ ಮಭೀಪ್ಪಿತಂ ||೧೭|| ಆತ್ಮಾರಾ ಕಚೇತಸರೆಂದು ಹೆಸರುಳ್ಳವರೂ ಆದರೂ !೧೩! ಅವರು, ಪಿಶಾಲ - ತಂದೆಯಿಂದ, ಪ್ರಜಾಸರ್ಗೇ - ಪ್ರಜೋತ್ಪಾದನಕ್ಕಾಗಿ, ಆದಿಪ್ಪಾ- ಆಜ್ಞಪ್ತರಾಗಿ, ತಪಸೇ - ತಪಸ್ಸಿಗಾಗಿ, ಅರ್ಣ ವಂ - ಸಮುದ್ರ ವನ್ನು, ಆವಿರ್ಶ - ಹೊಕ್ಕಗು, ದಕ' 'ಣಿ - ಹತ್ತು ಸಾವಿರವರ್ಷಗಳ ೩, ತಪಸಾ - ತಪಸ್ಸಿನಿಂದ, ತದ ಸ್ಪತಿಂ - ಪರಮಾತ್ಮನನ್ನು, ಆಚರ್ಣ - ಆರಾಧಿಸಿದರು ||೧೪|| ಪಥಿ - ದಾರಿಯಲ್ಲಿ, ವೃಸ್ಮನ - ನೋ ಡಲ್ಪಟ್ಟ, ಪ್ರಸೀದತಾ - ಪ್ರಸನ್ನನಂದ, ಗಿರಿಶೇನ - ಶಿವನಿಂನ, ಯತ್ - ಯಾವುದು, ಉಕ್ಕಂ - ಹೇ ಅಲ್ಪಟ್ಟಿತೊ, ತತ್ರ - ಅದನ್ನು, ಧೈಯಂತಃ - ಧ್ಯಾನಿಸುತ್ತಾ, ಜಪಂತಃ- ಜಪಿಸುತ್ತಾ, ಪೂಜಕು ತ- ಪೂಜಿಸುತ್ತಾ, ಸಂಯತ- ನಿಯಮದಿಂದಿದ್ಧ ರು ೧ ಆಗಿ ವಿದುರನು ಬೆಸಗೊಳ್ಳುತ್ತಾನೆ, ೩) ರ್ಹ್ಮಅಯ್ಯಾ ಮೈತ್ರೇಯನೇ ! ಪ್ರಚೇತ ಸಾಂ - ಪಚೇತನರಿಗೆ, ಪಥಿ - ದಾರಿಯಲ್ಲಿ ಗಿರಿಶ್ರೇಣ - ಒವನೆಡ ನೆ, ಸಂಗಮ - ಸಂಬಂಧವು, ಯಥಾ - ಹೇಗೆ, ಆಸೀತ್ - ಆಯಿತೋ? ಪ್ರಿತಃ - ಸಂತುರನಾದ, ಹರಃ - ಶಿವನು, ಯುದೆ.ಹ - ಯಾವುದನ್ನು ಹೇಳಿದನೋ, ಅರ್ಥವತ್ರಕ - 'ಅರ್ಥವುಳ, ತತ್ - ಅದನ್ನು, ನಃ - ನಮಗೆ, ವದ - ಹೇಳು line || ವಿಸ್ತರ್ಪೇ - ಬ್ರಹ್ಮರ್ಷಿಯ, ಮನಯಃ . ಮ ನನಸೀಲರಾದ ಸು ಧುಗಳು, ಅಸಂಗತ - ಸಂಗವನ್ನುಳಿದು, ಅಭೀಪ್ಪಿತಂ -ಇಪ್ಪನಾದ, ಯಂ- ಯಾರನ್ನು, ವಧುಧ್ಯಾನಿಸುವರೋ, ಅಂತಹ, ಶಿವೇನ - ಶಿವನೊಡನೆ, ಸಂಗಮಃ - ಸಹವಾಸವು, ಶರೀರಿಣ೦ . ಪಣಿಗ ಳಿಗೆ, ದುರ್ಲಭಖಲು - ಅಳಿಸತಕ್ಕದಲ್ಲವ ||೧೨| ಯಸ್ತು - ಯಾವ, ಭಗರ್ವಾ - ವಜೈನಾದ, ಭವಃ - ಈಶ್ವರನಾದರೆ, ಆತ್ಮಾರಾಮೋಪಿ - ಆತ್ಮ ಕಿಡನಾಗಿದ್ದರೂ, ಅಸ್ಯ- ಈ ಲೋಕಕಲ್ಪ -


ಹತ್ತು ಸಾವಿರ ವರ್ಷಗಳು ಭಗವಂತನನ್ನು ಕುರಿತು ತಪಿಸಿದರು!!೧!! ಆವರು ತೆರಳುವಾಗ ನ ಡುದಾರಿಯಲ್ಲಿ ಸಂಧಿಸಿದ ಪರಶಿವಮೂರ್ತಿಯನ್ನು ಮರೆಹೊಕ್ಕು, ಪ್ರಸನ್ನನಾದ ಆಮಹಾ ದೇವಮೂರ್ತಿು ಉಪದೇಶಿಸಿದ ರೀತಿಯಿಂದ ಧ್ಯಾನ,ಹಸ, ಪೂಜಾದಿಗಳನ್ನು ಆಚರಿಸು ತ್ಯಾ ನಿಯಮದಿಂದ ತಪವೆಸಗಿದರು, ಎಂದು ಮೈತೆಯನು ಹೇಳಲು ವಿದುರನು ವರಳಿ ಬೆಸ ಗೊಳ್ಳುತ್ತಾನೆ ||೧{!! ಅಯ್ಯಾ ಬ್ರಾಹ್ಮಣೋತ್ತಮನೆ ! ದಾರಿಯಲ್ಲಿ ಪ್ರಚೇತಸರಿಗೆ ಮಹಾ ದೇವನ ದರ್ಶನವೆಂತು ಲಭಿಸಿತು? ಆತನು ಪ್ರೀತನಾಗಿ ಏನನ್ನು ಪದೇಶಿಸಿದನು? ಸಾರವತ್ತರ ವಾದ ಈ ಸಂಗತಿಯನ್ನು ನನಗೆ ತಿಳುಹು ೧೬|| ಎಳ್ಳೆ ಬ್ರಹ್ಮರ್ಷಿಯ ! ಮನ ನಶೀಲರಾದ ಮಹಾತ್ಮರು ಸಂಗವನ್ನುಳಿದು ಯಾವಭಗವಂತನನ್ನು ಬಯಸಿ ಏಕಾಂತದಲ್ಲಿ ಭಜಿಸುವ ರೋ, ಅಂತಹ ಪರಮೇಶ್ವರನಸಂಗವು ಪ್ರಾಣಿಗಳಿಗೆ ದುರ್ಲಭವಲ್ಲವೆ? ॥೧೭ನಿರತಿಕಯ

--- -- - - --...