ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ } ಶ್ರೀ ಭಾಗವತ ಮಹಾಪುರಾಣ ಆ೨೬ - - - - -- - ಥ ವೈಷ್ಣವಂ ಪದಂ ಯಥಾ S ಹಂ ವಿಬುಧಾಃ ಕಲಾ 5 ತಯೇ |೨೯|| ಅಥ ಭಾಗವತಾ ಯಯಂ ಪ್ರಿಯಾ ಓ ಭಗರ್ವಾ ಯಥಾನ ಮುದ್ದಾಗ ವತಾನಾಂಚ ಪೈ ಯಾನನ್ನೋ s ಸ್ಪಿ ಕರ್ಹಿ ಚಿರ್ತ !! ಇದಂ ವಿವಿಕ್ರಂ ಜಪ್ತಂ ಪವಿತ್ರಂ ಮಂಗಳಂ ಪರಂ | ನಿಶ್ರೇಯಸಕರಂ ಚಾಪಿ ಶಯ ತಾಂ ತದದಾ ಮಿ ವಃ ||೩೧llಮೈತ್ರೇಯಃ | ಇತ್ಯನಕೋಶಹೃದಯೋ ಭಗೆ ನಾನಾಹ ತಾ೯ ಶಿವಃ ಒದ್ದಾಂಜರ್ಲೀ ರಾಜಪುರ್ತ ನಾರಾಯಣ ಪರೆ - -.. ವನ್ನು, ಏತಿ - ಹೊಂದುವನು, ತತಃ ಪರಂ – ಆ ಬಳಿಕ, ಮಾಂ - ನನ್ನ ನ್ನು, ತಿ - ಹೊಂದುವನು, ಅಥ - ಬಳಿಕ, ಭಾಗವತ - ಛಕನು, ಅಹಂ - ನಾನು, ವಿಬುಧಾಃ - ದೇವತೆಗಳು, ಕಲಾತ್ಯ ಯಯಥಾ : ಅಧಿಕಾರಾನಂತರದಲ್ಲಿ ಯಾದಿಯಲ್ಲಿ, ಅವಾಕತಂ - ಅನಿರ್ವಚನಿಯವ ದ, ವೈವಂಪದಂ - ವಿಸ್ಮಪದವನ್ನು, ಇನಃ - ಹೊ: ದುತ್ತೆವೆ || ರ್J | ಅಥ -ಆದುದ ರಿಂದ, ಭಾಗವತಾಃ - ಭಗಷ್ಪಕ್ಷರಾದ, ಯಯ - ನೀವು, ಭಗರ್ವರಥಾ - ಭಗವಂತನಂತ ಯೇ, ಪ್ರಿಯಾ - ಪ್ರಿಯರು, ಸ್ಥ - ಆಗಿರುವಿರಿ, ಭಗವತಾನಂಚ - ಭಕ್ತರಾದವರಿಗೂ, ಮತ - ನನ ಗಿಂತಲೂ, ಅನ್ಯ - ಇತರರು, ಕಹಿ- ಚಿತ್ರ - ಯಾವಾಗ , ಪ್ರೇರ್ಯ - ಪ್ರಿಯನು, ನಾಸ್ತಿ - ಇಲ್ಲ |೩೦!! ಪವಿತ್ರ - ಪರಿಶುದ್ದವೂ, ಮಂಗಳಂ - ಶುಭಕರವೂ, ಪರಂ - ಉತ್ಸವವೂ, ” ಶ್ರೇಯಸಕರ - ಮೋಕ್ಷಪದವೂ, ಆದ, ಇದಂ - ಇ ದು, ವಿವಿಕ್ರಂ , ಏಕಾಂತವಾಗಿ, ಜರವ್ಯಂ - ಜಪಿಸತಕ್ಕದು, ತತ - ಆದುದರಿಂದ, ವಃ - ನಿಮಗೆ, ವದಾಮಿ - ಹೇಳ.ನೆ, ಸೂಯತಾಂ - ಕೇಳಲ್ಪಡಲಿ, ||೩೧|| ಇತಿ - ೩೦ತು, ಅನು .... ಯಃ - 7 ಯಾ ದ ರ್ಣವಾದ ಮನಸ್ಸುಳ, ಭಗವ•೯ - ಭಗವಂತನಾದ, ಶಿವಃ ಶಿವನು, ನಾರಾಯುಃ ಪರಃ - ನಾರಾಯಣನಲ್ಲಿಪರನಾಗಿ, ಧ೦ ಜರ್ಲಿ - ಕೈಜೋಡಿಸಿರುವ, ತಾರಾ ಸಹ, ತಮ್ಮ ತಮ್ಮ ಅಧಿಕಾರ ನಂತರದಲ್ಲಿ ಲಿಂಗ ಶರೀರವನ್ನು ಭಂಗಗೊಳಿಸಿಕೊಂಡು ಪರಮಾತ್ಮನಲ್ಲಿ ಐಕ್ಯವನ್ನು ಪಡೆ ಸುವಂತೆ, ಉಪಾಸನಾಸಿಷ್ಠನಾದ ಭಾಗವತೋತ್ತಮನು ಮಾತ್ರ. ದೇಹಾವಸಾನದಲ್ಲಿ ಪ್ರಪಂಚಾತೀತವಾದ ವೈವ ಪದವನ್ನು ಪಡೆಯುವ ನು ೨೯!! ಆದುದರಿಂದ ಭಾಗವತೋತ್ತಮರಾದ ನೀವು ನನಗೆ ಭಗವಂತನಂತೆಯೇ ಪರ ಮಪ್ರಿಯರೆನಿಸಿರುವಿರಿ. ಅಲ್ಲದೆ ಭಾಗವತರಿಗೂ ನನಗಿಂತ ಪ್ರೀತಿ ಪಾತ್ರನೂ ಎತ್ತೊಬ್ಬನಿ ಲವಾದುದರಿಂದ ನೀವು ನನ್ನಲ್ಲಿ ಪ್ರೀತಿಯನ್ನಿಡಬೇಕು || ೩೦ | ಅಯ್ತಾ ರಾಜಪುತ್ರ) ರಿರಾ ! ಪರಮಪಾವನವೂ, ಮಂಗಳಕರವೂ, ಮೋಕ್ಷಪದವೂ ಆದ ಈ ಮಂತ್ರವನ್ನು ಏಕಾಂತದಲ್ಲಿ ಜಪಿಸಬೇಕಾಗಿರವುದರಿ: ದ ಇದನ್ನು ನಿಮಗೆ ಉಪದೇಶಿಸುವೆನು ಕೇಳರಿ, ಎಂದು ಹೇಳಿದನು ||೩೧|| ಎಲೈ ವಿದುರನೆ! ಇಂತು ಪರಮದಯಾಳುವಾದ ಪರಶಿವನು ನಾ ರುದ್ರನು ನಲವತ್ತು ಜನ್ಮ ಗಳ ಸುಕೃತದಿಂದ ಶವಪದವನ್ನೂ, ಇ೦ದ್ರನು ಇಪ್ಪತ್ತು ಜನ್ಮಗಳ ಸು ಕೃತದಿಂದ ತಂತಮ್ಮ ಪದವಿಗಳನ್ನೂ ಅನುಭವಿಸಿ ಒಳಿಕ ಎಲ್ಲರೂ ಬ್ರಹ್ಮನೊಡನೆ ಮುಕ್ತಿಯನ್ನು ಪಡೆ ಯುವರು. ಶ್ಲೋ| ತಥೈವ ಚಾರಿಂಕಬ್ಬಿಃ ಪದಂ ಶೈವಂಚ ಜನ್ಮಭಿ: ವಿಂಕ R೦ದುಂ ದಕಭಿ ರನ್ಗಪ್ಪ ಮತ್ತು ವೀರ್ಯ ತೇ ||