ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇA ಇಪ್ಪತ್ತುನಾಲ್ಕನೆಯ ಅಧ್ಯಾಯ [ನಾಲ್ಕನೆಯ ವಚಃಗಿ೨೧ ಶ್ರೀರುದy!! ! ಜಿತಂತ ಆತ್ಮವನ್ನು ರ್ಯ ! ಸಂಶಯ ಸನ್ನಿ ರಸ್ತು ಮೇ | ಭವತಾ ರಾಧನಾ ರಾದ್ದಂ ಸರ್ವಸಾ ಆತ್ಮನೇ ನಮಃ || ನಮಃ ಪಂಕಜನಾಭಾಯ ಭೂತಸೂಕ್ಷೆದ್ರಿಯಾತ್ಮನೇ! ವಾಸುದೇವಾಯ -


- --- ' ಜಪುರ್ತ. ಆ ಅರಸುಮಕ್ಕಳಿಗೆ, ವಕಃ-ನುಡಿಯನ್ನು, ಆಹ-ಹೇಳುತ್ತಾನೆ ೩cl! ಹೇ ಆತ್ಮವರು ರ್ಯ-ಎಲೈಜ್ಞಾನಿಗಳಲ್ಲಿ ಅಗ್ರಗಣ್ಣನೇ! ಇದೇ ಜಗತ್ಕಲ್ಯಾಣಕ್ಕಾಗಿ, ತೇ- ನಿನಗೆ, ಜಿತಂ-ಜಯವಾಗಲಿ, ಅಥವಾ ಆತ್ಮ...ಯೇ, ಆತ್ಮ ವತ್- ಜ್ಞಾನಿಶಿರೋಮಣಿಗಳ, ಸ್ಪಸ್ತಯೇ- ಆತ್ಮಾನಂದಲಾಭಕ್ಕಾಗಿ, ತೇ-ನಿನಗೆ, ಜಿತಂ - ಜಯವಾಗಲಿ, ಆದುದರಿಂದ, ವೇ ನನಗೆ, ಸ್ಪಸಿ- ಆನಂದಲಾಭವು, ಅಸ್ತು - ಆಗಲಿ, ಭವತು - ನಿನ್ನಿಂದ, ರಾಧಸತಿ - ನಿತ್ಯಾನಂದರೂಪದಿಂದ, ರಾದ್ದ೦-ಇರೋಣವು, ಸರ್ವಸ್ಕೃತ - ಸರ್ವಸ್ಪ ರೂಪನಾದ, ಆತ್ಮ ನೇ - ಪರಮಾತ್ಮನಿಗೆ, ನಮಃ – ನಮಸರವು |೩೩|| ಪಂಕಜನಾಭಾಯ - ಜಗದೂರವದ ಕಮಲವೇನಾಭಿಯಲ್ಲುಳ್ಳ, ಭೂ .....ನೇ, ಭೂತಸೂಕ್ಷ್ಮ - 5 ಬ್ಲಾದಿತನಾ ತಗಳಿಗೂ, ಇಂದ್ರಿಯ -ಜ್ಞಾನಕರ್ಮಂದ್ರಿಯಗಳಿಗೂ, ಆನೆ-ನಿಯಾಮಕನಾದ, ವಾಸು ರಾಯಣಪರಾಯಣನಾಗಿ, ಕೈಮುಗಿದುಕೊಂಡು ಭಕ್ತಿಯಿಂದ ನಿಂದಿರುವ ಸಚೇತಸರಿ ಗಿಂತು ಉಪದೇಶಿಸುತ್ತಾನೆ |೨|| -ಶ್ರೀ ರುದ್ರಗೀತಾಸಾರಂಭಕಂ || ಜಗದಾದಿಯೊ ಲೌಜನಾತ್ಮಜ | ರಿಗೆ ಹೇಳಿದ ಪುಣ್ಯಕರವೆನಿಪ್ಪ ಸ್ತುತಿಯಂ || ಅಗಜಾವಲ್ಲಭ ನೀಗ೪೯! ಮಗಳೆರೆದಪ ನಾ ಪ್ರಚೇತಸ ರ್ಗೊಲವಿಂದಂ! ಭಕ್ತನಾದವನು ಭಗವಂತನನ್ನು ಹೊಗಳುವಾಗ ಮೊದಲು ಜಯಶಬ್ದದಿಂದಾ ರಂಭಿಸಬೇಕೆಂಬ ಸಂಪ್ರದಾಯಕ್ಕಾಗಿ, ಪರಶಿವ ಭಗವಂತನನ್ನು ಹೊಗಳುತ್ತಾನೆ. ಎಲ್ಲ ಪರಮಾತ್ಮನ ! ನಿನಗೆ ಜಯವಾಗಲಿ, ಆ ತ್ಯಾ ರಾಮರಾವ ಜ್ಞಾನಿಗಳ ನಿತ್ಯಾನಂದ ಕಾಗಿ ನಿನ್ನ ಮಹಿಮೆಯನ್ನು ಹೊರಪಡಿಸಿರುವೆ. ಆದುದರಿಂದ ನನಗೂ ಆ ನಿತ್ಯಾನಂದವು ಸಿದ್ದಿ ಸರಿ, ನೀನು ಯಾವಾಗಲೂ ಪರಮಾನಂದರೂಪನಾಗಿಯೇ ಇರುವೆ. ನಿನ್ನ ಸರ್ವೊ ತಮತ್ರವು ಭಕ್ತಾನುಗ್ರಹಕ್ಕಾಗಿಯೇ ಹೊರತು ಸಪ್ರಯೋಜನಕ್ಕಲ್ಲ. ಆದುದರಿಂದ ಸ ರತ್ನ ಕನಾದ ನಿನಗೆ ನಮಸ್ಕಾರವು || ೨|| ಜಗದ್ರೂಪವಾದ ಕಮಲವನ್ನು ನಾಭಿಯಲ್ಲಾಳ ವನಾಗಿ, ನಿನ್ನಿಂದ ಸೃಜಿಸಲ್ಪಟ್ಟ ಪ ಗಳಿಗೆ ಉಪಾಧಿಭೂತಗಳಾದ ಶಬ್ದಾದಿ ತನ್ಮಾತು -- --- - ---

  • (1) ವೀ, ಪ್ರಪಂಚಸ್ವರೂಪನಾದ ಎನ್ನು, ಸ್ವರೂಪ, ರೂಪ, (ಭಾವಗಳಿಂದ ಸರ್ವೋತ್ಯ ಮನೆನಿಸಿರುವುದು ಭಕ್ತಾನುಗ್ರಹಕ್ಕಾಗಿಯೇ ಹೊರತು ಸ್ವಾರ್ಥ ಆಗಿ ಅಲ್ಲ. ಆದುದರಿಂದ ನಿನ್ನನ್ನು ಈ ಶಾಸನಮಾಡುವ ನನಗೂ ನಿತ್ಯಾನಂದ ಪುಲಸ್ತಿಯಾಗುವಂತ ನುಗ್ರಹಿಸು

(2) ವಿ. ಅಯ್ಯಾ ಜ್ಞಾನಶಿರೋಮಣಿಗಳಾದ ಪುಜೆತಸರಿರಾ ! ಭಗತಸನೆಗಾಗಿ ನನ್ನಿಂದು ಪದೇಶವನ್ನು ಪಡೆದಿರಾದುದರಿಂದ ನೀವೇ ಧನ್ಯರು. ನಿಮಗೆ ಭಗವಂತನಲ್ಲಿ ಅನುದಿನವೂ ಭಕ್ತಿಯು ಬೆಳ ಯಲಿ, 'ಸರ್ವಾ೦ತರಾಮಿಯಾದ ಭಗವಂತನನ್ನು ನಮಸ್ಕರಿಸುವುದು ಮಾರ್ತ ನಮಗೆ ಶಕ್ಯವಲ್ಲದೆ ಬೇರೆ ರೆ ಇಲ್ಲ' ಎಂದು ನಿಶ್ಚಯಿಸಿ ನೀವು ಭಕ್ತಿಯಿಂದ ಪರಮಾತ್ಮನನ್ನು ಪೂಜಿಸಿರಿ ಎಂದು ತಾತ್ಪರ್ಯವು. ಇಲ್ಲಿ “ಸರಾತ್ಮ' ಎಂಬ ಪದಕ್ಕೆ ಸರ್ವಾಂತರ್ಯಾಮಿಯಂದರ್ಥವೇ ಹೊರತು ಸರ್ವಾಹ್ನ ಕನೆಂದರ್ಥವಲ್ಲ,