ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪ್ರಾಣ ಆAf ~ ~~- ಶಾಂತಾಯ ಕೂಟಸಾಯ ಕರೋಚಿಪ್ರೇ ! ಇ೪ | ಸಂಕರ್ಷಣಾಯ ಸೂಕ್ಷಯ ದುರಂತಾಯಾಂತ ಕಾದುನ | ನಮೋ ವಿಕ ಪ್ರಬೋಧಾಯ ಪ್ರದ್ಯು ತ್ರಾಯಾಂತ ರಾತ್ಮನೇ ||೩೫| ನಮೋನಮೋ 3 ನಿರುದ್ಧಾಯ ಹೃ ಪೀಕೇಶೇಂದ್ರಿಯಾತ್ಮ ನೇ! ನಮಃ ಪರಮಹಂಸಯ ಪುರ್ಣಾಯ ನಿಭ್ರತಾ ತನೇ ||೨೬ಗಿ ಸ್ವರ್ಗಾ 5 ಪವರ್ಗದಾರಾಂ ನಿಂ ಶುಚಿಪದೇ ನಮಃ | ನಮೋ ಹಿರಣ್ಯ ವೀರ್ಯಾಯ ಚಾತುರ್ಹೋತ್ತಾಯ ತಂತವೇ ||೩೭|| ನಮ ಊರ್ಜಿ ಆಪೇ ತಯಾಃ ಪತಯೇ ಯಜ್ಞರೇತಸೇ | ತೃಪ್ತಿದಾಯಚ ಜೇ

=

==d ~-~-


-------

--- -- -- -- -- -- -- -- -- -


ದೇವಾಯ - ಚಿತಾಧಿಷ್ಠಾತೃವಾದ, ಶಾಂತಾಯ - ಶಾಂತಿಸಂಪನ್ನನಾದ, ಕೊಟಸ್ ಯುನಿರ್ವಿಕಾ ರನಾದ, ಸರೋಚಿಪ್ಪ - ಸೂಪಕಾಶನಾದ ಭಗವಂತನಿಗೆ, ನಮ8 - ನಮಸ್ಕರವು, !!೩೪!! ಸಂಕರ್ಷಣಾ ಯ - ಅಹಂ ಕಾರಾಧಿಷ್ಠಾನವಾದ, ಸೂಕ್ಷಯ - ಇ೦ದಿಯಾಗೋಚರನಾದ ದುರ೦ತಾಯಿ - ನಾಶರಹಿ ತನಾದ, ಆಂತ ಕಾಯ - ಮುಖಾಗ್ನಿಯಿಂದ ಲೋಕವನ್ನು ದಹಿಸುವ, ವಿಶ್ವಪ್ರಬೋಧಾಯ - ಸಕಲರಿಗೂ ಜ್ಞಾನೋದಯವನ್ನುಂಟುಮಾಡುವ, ಅಂತರಾತ್ಮನೇ - ಬುದ್ಧಿ ಗಧಿಷ್ಠಾನವಾದ, ಪದವಾ ಯ - 5 ದ್ಯುಮನಿಗೆ, ನಮಃ – ನಮಸ್ಕಾರವು, 1೩ri!! ಹೃಪ್ತಿ...ನೇ, ಹೃಷಿಕ - ಇಂದ್ರಿಯಗಳಿಗೆ, ಈಶ - ಅ ಧಿಪತಿಯಾದವನಸ್ಸಿನ, ಆತ್ಮ ನೇ - ಸ್ವರೂಪನಾದ, ಅನಿರುದ್ಧಾಯ - ಅನಿರುದ್ಧನಿಗೆ, ನಮೋನಮಃ - ಅನೇಕನಮಸ್ಕಾರಗಳು, ರ್ಪಣರ್ಾಯ - ವಿಕ್ಷರೂಪಿಯಾದ, ನಿಜೃತಾತ್ಮ ನೇ - ಕ್ಷಯವೃದ್ಧಿ ರಹಿತನಾದ, ಪರಮಹಂಸಾಯ - ಸೂರ್ಯ ಸ್ವರೂಪನಿಗೆ, ನವಃ - ನಮಸ್ಕಾರ 11೩4 || (ರ್ಗಾ...ಯು - ಸ್ವರ್ಗವೋ ಕಗಳಿಗೆ ಸ೦ಧನವಾದ, ನಿತ್ಯಂ - ಯಾವಾಗಲೂ , ಶುಚಿಷದೇ - ಯಾರಿಗಳ ಮನಸ್ಸಿನಲ್ಲಿ ನೆಲಸಿರುವ ರ್Cರೂಪನಿಗೆ, ನಮಃ, ಹಿರಣ್ಯ ..ಯ - ಚಿನ್ನ ವೇರೇತಸ್ಸಾಗg , ಚಾತುಹೊ?೯೩ಾಯ - ಚಾತು ರ್ಹೋತ್ಯಕರ್ಮ ಸಾಧನವಾದ, ನಂತವೇ - ಯಜ್ಞವಿಸ್ತಾರಕನಾದ, ಅಗ್ನಿ ಸ್ವರೂಪನಿಗೆ, ನವಃ - ನವಸರವು || ೩೭|| ಊರ್ಜೇ - ಪಿತೃಗಳ ಅಗ್ನರೂಪನೂ, ಇಪೇ - ದೇವತೆಗಳ ಅನ್ನ ರೂಪನೂ ಆದ ಗಳಗೂ, ಜ್ಞಾನಕವF೦ದಿಯಗಳಿಗೂ ನಿಯಾಮಕನಾಗಿ ಜಗತ್ತಾರಣನೆನಿಸಿರುವ ಸರಾ೦ ತರ್ಯಾಮಿಯಾದ ನಿನಗೆ ನಮಸ್ಕಾರವು. ಶಾಂತನಾಗಿದು, ನಿರ್ವಿಕಾರ ನಾಗಿಯೂ, ಸಪ್ರಕಾಶನಾಗಿಯೇ ಇರುವ ಮನೋ ಧಿಷ್ಠಾತೃವೆನಿಸಿದ ವಾಸುದೇವಮೂರ್ತಿಗೆ ನವು ಸಾರವು ||೩೪ಅಹಲಕಾರಕ್ಕೆ ಅಧಿಷ್ಠಾನವೆನಿಸಿ, ಇಂದ್ರಿಯಾತೀತನಾಗಿ ತನ್ನ ಮುಖಾ ಗ್ರಿಯಿಂದ ಜಗತ್ತೆಲ್ಲವನ್ನೂ ಲಯಗೊಳಿಸುತಿ ನಾಶರಹಿನಾಗಿರುವ ಸಂಕರ್ಷಣಮೂರ್ತಿ ಗ, ಸಕಲಪಾಣಿಗಳ ಜ್ಞಾನೋದಯಕ್ಕೂ ಕಾರಣವೆನಿಸಿ ಬುದ್ದಿಗಧಿಷ್ಠಾತೃವಾಗಿರುವ ಪ್ರದ್ಯುಮ್ಮನಿಗೂ ನಮಸ್ಕಾರವು !!!! ಇಂದಿಗಳಿಗೆ ಅಧಿಪತಿಯಾದ ಮನಸ್ಸಿನ ಸ ರೂಪನೆನಿಸಿರುವ ಅನಿರುದ್ಧ ಸಿರ್ಗ, ತೇಜೋರೂಪದಿಂದ ಜ7 ದ್ವಾಪಿಯಾಗಿ ಹಾನಿವೃದ್ದಿರ ಹಿತನಾದ ರ್ಪ ಮಹಂಸ (ಸೂರ್ಯ) ಸ್ವರೂಪನಾದ ಭಗವಂತನಿಗೂ ನನಸಾ ರವು ||| ಸ್ವರ್ಗಕ ಮೋಹಕ ದ್ವಾರಭೂತನಾಗಿ ನಿರಂತರವೂ ನಿರ್ಮಲಗಳಾದ ಯೋಗಿ ಚಿ ತಗಳಲ್ಲಿ ನಟಿಸಿರುವ ಯಜ್ಞ ಸ್ವರೂಪಸಿಗೂ, ಯಜ್ಞಾದಿ ಕರ್ಮಗಳಿಗೆ ಫಲದಾಯಕನ ಗಿಯೂ, ಯಜ್ಞಪಾಲಕನಾಗಿಯೂ ಇರುವ ಅಗ್ನಿ ಸ್ವರೂಪನಿಗೂ ನಮಸ್ಕಾರವು ||೭| 3-42