ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ ] ಶ್ರೀ ಭಾಗವತ ಮಹಾಪುರಾಣ ಬಿಳಿ wwwwwwwwwww wwwwwwynrv••• ww.••••••••••••••••••••• ಒf r = ಇAy ya ಚ 18.೨ll ಶಕ್ತಿಯ ಸವೆತಾಯ ಮಾಡುಪ್ರೇಹಂಕೃತಾತ್ಮನೇ! ಚೇತ ಆ ಕೂತಿರೂಪಾಯು ನವೆ ವಾಚೆ ವಿಭೂತಯೇ ||೪|| ದರ್ಶನಂ ನೋ ದಿವೃಕ್ಷಣಾಂ ದೇಹಿ ಭಾಗವಹಾ 5 ರ್ಚಿತಂ | ರೂಪಂ ಪ್ರಿಯತಮಂ ನಾ ನಾಂ ಸರ್ವೆಂದಿಯ ಗುಣಾಂಜನಂ || 88 || ೩ಗ್ಗ ಪ್ರವೃಹೃನಶ್ಯಾಮಂ ಸ ರ್ವ ಸೌಂದರ್ಯ ಸಂಗ್ರಹಂ! ಚಾರ್ವಾಯುತ ಚತುರ್ಬಾಹುಂ 'ಸುಜಾತರುಚಿ ರಾನನಂ || || ಸದ್ಯ ಕೋಶ ಸಲಾ ಶಾ 5 Kಲ ಸುಂದರಭುಸುನಾಸಿಕಂ |


- - - - - .. - - - - - - ಸ್ವರೂಪನಾದ, ಮನವೆ - ಸರ್ವಜ್ಞನಿಗೆ ಅಥವಾ ಮಂತ್ರರೂಪಸಿಗೆ, ನಮಃ, ಬೃಹತೇ ಧರ್ಮಾಯ - ಪರಮಧರ್ಮರೂಪನಾದ, ಅಕುಂತ ಮೇಧಸೇ - ಅಪ್ರತಿಹತಗ್ಗಾನವುಳ, ಸಾಂಖ್ಯ ..ಯ - ಜ್ಞಾನಿಗಳಿಗೂ ಯಾಗಿಗಳಿಗೂ ಧೈಯನಾದ, ಪುರಾಣಾಯಪುರುಷಾಯ -ಪುರಾಣ ಪುರುಷನ ಏದ, ಕೃಪೆಯ - ಕೃಷ್ಣನಿಗೆ ನಮಃ || ಶ...ಕರ್ತೃ, ಕರಣ, ಕರ್ಮಗಳೆ೦ಖ ತಿವಿಧಶಕ್ತಿಗಳಿಂದಕೂಡಿದ, ಅಹಂಕಾರರೂ ಪನಾದ ಮಾಡುಪೇ - ರುದ್ರರೂಪನಿಗೂ, ಚೇತ.....ಯ - ಜ್ಞಾನ, ಕ್ರಿಯಾರೂಪನಾದ, ವಾಚ - ವಾ ಗ್ರೂಪವಾದ ವೇದದಿಂದ, ವಿಭೂತಯೇ - ವಿಚಿತ್ರ ದೃಷ್ಟಿಯುಳ್ಳ ೩)ಹ್ಮರೂಪನಿಗೂ, ನಮಃ 13೩!! ಭಾಗವತಾರ್ಚಿತಂ - ಭಕ್ತರಿಂ ಪೂಜಿಸಲ್ಪಟ್ಟ, ಸ್ಥಾನಾಂ - ಭಕ್ತರಿಗೆ, ಪ್ರಿಯತಮಂ - ಅತ್ಯಂತ ಪ್ರಿಯ ವಾದ, ಸರ್ವ- ..ನಂ, ಸರ್ವ.ಎಲ್ಲ', ಇಂದ್ರಿಯ - ಚಕ್ಷುರಾದೀ೦ದ್ರಿಯಗಳ ಗುಣ - ವಿಷಯಗಳನ್ನು , ಅಂಜನಂ - ಪ್ರಕಾಶಗೊಳಿಸುವ, ರೂಪ - ರೂಪವನ್ನು, -ದಿದೃಕ್ಷಣಾಂ ನೋಡಲೆ ಸುತ್ತಿರುವ, ನನಮಗೆ, ದರ್ಶನಂ - ಸಾಕ್ಷಾತ್ಕಾರವನ್ನು, ದೆಹಿ - ಕೊಡು ||೨೪|| ಸಿಗ್ಲ...ಮಂ - ಸೊಗಸಾದ ಮುಂ ಗಾರಮುಗಿಲಂತೆ, ಕರಿದಾದ, ಸರ್ವ .ಹಂ - ಸಕಲ ಸೌಂದರ್ಯ ಕ್ಕೂ ನೆಲೆಯಾದ, ಚಾರ್ವಾಹು:- ಅಂದವಾಗಿ ಉದ್ದವಾದ ನಾಲ್ಕು ತೋಳುಳ್ಳ, ಸಜಾ ನಂ-ಕೋಮಲವಾಗಿ ಸುಂದರವಾದ ಮುಖವುಳ್ಳ ನ್ನು ಕೊಡುವ ಮೃತ್ತು ರೂಪನಿಗೂ, ನಮಸ್ಕಾರವು 118೧ll ಎಲೈ ಪರಮೇಶರನೆ ! ಕ ರ್ಮಫಲಗಳ ಸ್ವರೂಪನೂ, ಸರ್ವಜ್ಞನೂ, ಮಂತ್ರಹರೂಪನೂ ಆದ ನಿನಗೆ ನಮಸ್ಕಾ . ರವು, ಧರ್ಮಸರ ೧ ಸನ ಅಕುಂಠಪಜ್ಞನೂ, ಜ್ಞಾನಿಗಳಿಗೂ ಯೋಗಿಗಳಿಗೂ ಧೈಯನೂ ಪುರಾಣಪುರುಷನೂ, ಶ್ರೀ ಕೃಷ್ಣ ಜನೂ ಆದ ನಿನಗೆ ನಮಸ್ಕಾರವು ೧೪೨ ಕರಕರ ಣ ಕಣ್ಮರೂಪವಾದ ಶಕ್ತಿತಯದಿಂದ ಕೂಡಿದ ಅಹಂಕಾರಾತ್ಮಕನಾದ ರುದ್ರರೂಪನಿಗೂ, ಜ್ಞಾನಕ್ರಿಯಾರೂಪನಾಗಿ ವಾಸವಾದ ವೇದದಿಂದ ವಿಚಿತ್ರ ಸೃಷ್ಟಿಯನ್ನು ಮಾಡುವ ಬ್ರು ಹರಪನಿಗೂ ನಮಸ್ಕಾರವು 18!! ಇ೦ತು ಭಗವಂತನ ಸರ್ವಾತ್ಮಕತ್ರವನ್ನು ವಿವರಿಸು ತ್ಯಾ ನಮಸ್ಕರಿಸಿ, ಬಳಿಕ ಅಯಾ ಪರಮಾತ್ಮನ ! ನೀನಿಂತು ಜಗತ್ಸ ರೂಪನಾಗಿರುವುದ ರಿಂದ ಭಕ್ತರಿಗೆ ಅತ್ಯಂತ ಪ್ರಿಯವಾಗಿಯ, ಭಾಗವತರಿಂದ ಪೂಜಿತವಾಗಿಯೂ, ಸಕ ಲೇಂದ್ರಿಯಗಳಿಗೂ ಅಗೋಚರಗಳಾದ ಶಬ್ದಾದಿವಿಷಯಗಳನ್ನು ಪ್ರಕಾಶಗೊಳಿಸುವುದಾಗಿ ಯ ಇರುವ ನಿನ್ನ ದಿವ್ಯಮಂಗಳ ವಿಗ್ರಹವನ್ನು ನೋಡಲೆಳಸುತ್ತಿರುವ ನಮಗೆ ಸಾಕ್ಷಾತ್ತಾ ರಗೊಳಿಸು||8811ಮುಂಗಾರು ಮುಗಿಲಂತೆ ನೀಲವರ್ಣದಿಂದೊಪ್ಪುತ್ತಾ, ಸಕಲ ಸಂದ‌ಗ ೪ಗೂ ನೆಲೆಮನೆಯೆನಿಸಿ ಸುಂದರವಾಗಿಯಉದ್ದವಾಗಿಯೂ ಇರುವ ಚತುರ್ಭು ಜಗಳಿಂ ದೊಡಗೂಡಿ, ಕೋಮಲವಾಗಿಯೂ ಅಂದವಾಗಿಯೂ ಇರುವ ಮುಖಕಮಲದಿಂದ ಕಂಗ