ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

بهد ಎರಡನೆಯ ಅಧ್ಯಾಯ (ನಾಲ್ಕನೆಯ

  • *
  • • •

• • • • • yyy vy /

• • •uru w rv

  • *

| ಕರವೇ ! ನಿಜಂ ನಿಕೇತಂ lloFll ವಿಜ್ಞಾಯ ಶಾಪಂ ಗಿರಿರ್ಶಾನುಗಾ 5 ಗುಳೇ ರ್ನಂದೀಶರೊ ರೋಪಕಪ್ರಾಯರೂ ತಃ 1 ದಕ್ಷಿಯ ಶಾಪಂ ವಿಸರ್ಜ ದಾರುಣಂ ಯೆಚಾ 5 ನಮೋ ದಲ ಸೃದವಾಚ್ತಾಂ ದಿಂಜಾ 8 || ೨೦ || ನಂದೀ| ಯಏತ ನೃರ್ತ್ಯ ಮುದ್ದಿಶ್ಯ ರ್ಛ ನ ಈ ಪ್ರತಿಕ್ಕುಹಿ 1 ದು ಹೃತಜ್ಞ ಪೃಥಗ್ಧ ಸತತೆ ವಿಮುಖೋ ಭವೇತ್ || ೨೧ll ಗೃಹೇಷು ಕ ಟಧರ್ಮೇಷು ಸಕೊ ಗ್ರಾಸವೆಚ್ಯಾ | ಕರ್ಮ ತಂತ್ರಂ ವಿತನು - ... ..... . . . . . ವಿವೃದ್ದನನ್ನು- ಕೊಪವೇರಿ, ತಸ್ತಾ ತ್ - ಆಸಭೆಯಿಂದ, ವಿನಿಮೃ : ಹೋರಟು, ನಿಜಂ - ತನ್ನ , ನಿಕೇತಂ . ಮನೆಗೆ, ಜಗಾಮ - ಹೋದರು !lor! ಗಿರಿ....ಸೀ, ಗಿರಿಶ - ಶಿವನ, ಅನುಗ - ಭಕ್ಷ್ಯ ರಲ್ಲಿ, ಅಗ್ರಣಿ ೬ - ಏನಾದನಂದೀಶ್ವರಃ - ನಂದಿಯು, ಶಾಪಂ - ಶಾಪವನ್ನು ವಿಜ್ಞಾಯ - ತಿಳಿದು, ರೋಷ...ತಃ, ರೂಪ - ಕೋಪವೆಂಬ, ಕಷಾಯ - ಕೆಂಬಣ್ಣದಿಂದ, ರೂಪಿತಃ - ವಪ್ತನಾಗಿ, ದಕ್ಷ ಯ - ದಕ್ಷನಿಗೂ, ತದವಾಚ್ತಾಂ - ಅವನ ಕೆಟ್ಟ ನುಡಿಯನ್ನು, ಯೋಚದಿಜಿ 8 - ಯಾವಟಾಹ್ಮಣರು ಅನ್ನವೋರ್ದ - ಸಮ್ಮತಿಸಿದರೆ, ಅವರಿಗೂ, ದರೆಣಂ - ಭಯಂಕರವಾದ, ಶಾಪಂ - ಶಾಪವನ್ನು ವಿಸರ್ಜ , ಕೊಟ್ಟನು ||oo!! ಅಜ್ಞ - ಮಥನಾದ, ಯಃ - ಯಾವದಕ್ಷನು, ಏತನ್ನ ೯೦ - ಇದಕ್ಷ ಶರೀರವನ್ನು, ಉರಿ ಕೈ - ಉದ್ದೆಶಿಸಿ, ಅಪ್ರತಿದುಷಿ - ದೋಹವನ್ನೆಣಿಸದ, ಭಗವತಿ , ಭಗವಂತನಲ್ಲಿ, ದೃಢಗ್ಗ - ಭೇದ ದೃಷ್ಟಿಯುಳ್ಳವನಾಗಿ, ದೃತಿ - ದ್ರೋಹವನ್ನೆಣಿಸುತ್ತಾನೋ, ಸಃ - ಅವನು, ತತ್ವತಃ - ಪರಮಾರ್ಥಂದ, ವಿಮುಖಃ - ಪರಾ' - ಖನು, ೬. ವೆ'೮6 - ಆಗಲಿ ||poll Tಾಮೃ ... ಗ್ರಾಮ್ಯಸುಖ - ವಿಷಯಸುಖದ, ಇಚ್ಯಾ - ಆಸೆಯಿಂದ ಕಟಧರ್ಮೋಪು-ಡಾಂಭಿಕ ಧರ್ಮ ಗಳುಳ್ಳ, ಗೃಹೇಷು , ಸಂಸಾರದಲ್ಲಿ, ಸಕ್ಕತಿ - ಆಸಕನಾಗಿ, ವೆ..., ವೇದ - ವೇದಗಳ, ವಾದ - ವಾಕ್ಯಗ ೪೦ದ ಸಿಸನ್ನ - ಮರುಳಾದ, 8 - ಬುದ್ದಿ ಯುಳ್ಳವನಾಗಿ, ಕರ್ಮ ತಂತ್ರಂ - ಕರ್ಮಕಲಾಪವನ್ನು, ವಿನುತಾತ - ಮಾಡಲಿ ||ooಪರಾ.. ನಪರ - ಶಬದಿ ವಿಷಯಗಳನ್ನು, ಆಭಿ ಧ್ಯಾನ - ದಕ್ಷನೆ ! ನಿಲ್ಲು. ಶಪಿಸಬೇಡ ನಿಲ್ಲು ಎಂದು ಎಷ್ಟು ತಡೆದರೂ ಶಾಂತನಾಗದೆ ಪರಶಿವನಿಗೆ ಶಾ ಪವನ್ನಿತ್ತು, ಅದೇಕೋಪದಲ್ಲಿ ತಟ್ಟನಾಸಭೆಯಿಂದೆದ್ದು ತನ್ನ ಮನೆಗೆ ತೆರಳಿದನು !!೧೯ || ಕೂಡಲೆ ಆಶಿವನಪಾರ್ಷದರಲ್ಲಿ ಅಗ್ರಗಣ್ಯನಾದ ನಂದೀಶರನು, ದಕ್ಷನಿತ್ಯದಾರುಣವಾದ ಶಾಪ ವನ್ನು ಕೇಳಿ, ಕೋಪದಿಂದ ಕಣ್ಣುಗಳನ್ನು ಕೆಂಪಾಗಿ ಮಾಡಿಕೊಂಡು, ಆದಕ್ಷನಿಗೂ, ಅವ ನಿತ ಶಾಪವನ್ನು ಅನುಮೋದಿಸಿದ ಬ್ರಾಹ್ಮಣರಿಗೂ ಸಹ, ಅತಿಭಯಂಕರವಾದ ಶಾಪವನ್ನಿ ತನೆಂತೆಂದರೆ ||೨೦l! ಭಗವಂತನಾದ ಪರಶಿವಮೂರ್ತಿ ಯು, ಮಾವನಾದುದರಿಂದ ಇವನ ಶರೀರಕ್ಕೆ ಗೌರವವನ್ನಿತ್ತು, ಪ್ರತಿಯಾಗಿ ದ್ರೋಹವನ್ನೆಣಿಸದಿದ್ದರೂ, ಮೂಢನಾದ ಈ ದಕ್ಷನು ಭೇದ ದೃಷ್ಟಿಯುಳ್ಳವನಾಗಿ ದೇಹವನ್ನೆಣಿಸಿದುದುದರಿಂದ, ಇವನು ತತಜ್ಞನ ವನ್ನು ಪಡೆಯದೇಹೋಗಲಿ || ಡಾಂಭಿಕಗಳಾದ ಧರ್ಮಗಳಿಗಾಕರವೆನಿಸಿದ ಸಂಸಾರದಲ್ಲಿ ನೆಲೆಗೊಂಡು, ವೇದದಲ್ಲಿ ಹೇಳಿರುವ ಅರ್ಥ ವಾದಗಳಿಗೆ ಮರುಳಾಗಿ, ಕ್ಷಣಿಕಗಳಾದ ಶ್ರಕ ೦ ನನವನಿತಾದಿ ಸುಖಗಳನ್ನಾಶಿಸುತ್ತಾ, ಕರ್ಮಕಲಾಪವೆಂಬ ಸಮುದ್ರದಲ್ಲಿ ಅಲೆದಾಡುತಿ ರಲಿ ೨೨! ಮತ್ತು ಈ ದಕ್ಷನು ಶಬ್ದಾದಿವಿಷಯಗಳನ್ನೇ ಧ್ಯಾನಿಸುವ ಬುದ್ಧಿಯಿಂದ ಒರ