ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಇಪ್ಪತ್ತುನಾಲ್ಕನೆಯ ಅಧ್ಯಾಯ [ನಾಲ್ಕನೆಯ ಸುದಿನಂ ಸುಕಲಾ ಸ್ಥಂ ಸಮಕರ್ಣ ವಿಭೂಷಣಂ 1184 ಪ್ರೀತಿ ಹಸಿತಾ 5 ಪಾಂಗ ಮಲಕ್ಕೆ ರುಶೋಭಿತಂ | ಲಸತ್ಸಂಕಜ ಕಿಂಜಲ್ಕ ದು ಕೂಲಂ ವಪ್ನಕುಂಡಲಂ 118೭| ಸ್ಪುರಕ್ಕಿರೀಟವಲಯ ಹಾರನೂಪುರ ಮೇಖಲಂ | ಶಂಖಚಕ್ರಗದಾಪದ್ಮ ವಾಲಾಮಣಿತ ಮರ್ಧಿ ಮತ್ 18vll ಸಿಂಹಸ್ಕಂಧಪೋ ಬಿಳಿಭೆಗವ ಕೌಸ್ತುಭಂ | ಶಿಯಾ 5 ನಪಾ ಹೊನ್ಸಾ ಕ್ರಿಸ್ತನಿಕಪS ಶ್ಲೋರಸೆಲ್ಲಸತ್ರ | ರ್8 ಪೂರರೇಚಕ ಸಂವಿಗ್ನ ವಲಿ ವಲ್ಲು ತಳೆದರಂ | ಪ್ರತಿಸಂಕಮಯ ದಿಶಂ ನಾಭಾವರ್ತಗಭೀರ ಪದ್ಮ , , • ಕ್ಷಂ - ಕಮಲದಸಳಿನಂತೆ ಕಣ್ಣಳ, ಸುಂಟರಭು - ಸೊಗಸಾದ ಹುಬ್ಬಳ, ಸುನಾಸಿಕಂ - ಒಳ್ಳೆಯ ಮಗುಳ, ಸುದ್ದಿಸಂ - ಅಂದವಾದ ಹಲ್ಲುಳ, ಸುತ . . . #- ರಮಣೀುಗಳಾದ ಗಲ್ಲ ಗಳೂ ಮುಖವೂ ಉಳ, ಸವಣಂ - ಸಮಗಳಾದ ಕರ್ಣಗಳ ಆಭರಣವಾಗುಳ | ೬ || ಪ್ರೀತಿ..ಗಂ- ಪ್ರೀತಿಯಿಂದ ನಗುವಂತಿರುವ ಕಡೆಗಣ್ಣುಗಳುಳ್ಳ, ಅಲಕೈ - ಮುಂಗುರುಳಿ೦ದ, ಉಪಶೋಭಿತಂ - ಅಂದ ವಾಗಿರುವ, ಅಸ...ಲಂ - ಹೊಳೆಯುವ ಕಮಲಕೇಸರದಂತೆ ಪೀತಾಂಬರವುಳ, ಮೃಪ್ಪಕುಂಡಲಂ - ನಿ ರ್ಮುಲಗಳಾದ ಕರ್ಣಾಭರಣಗಳುಳ್ಳ, 118೭1 ಸ್ಪುರ'ಲಂ - ತಳ ತಳಿಸುವ ಕಿರೀಟ, ಕಡಗ, ಹಾರ, ೪ ಲಂದುಗೆ ಒಡ್ಯಾಣಗಳುಳ್ಳ, ಶಂಖ'ಮುತಕ - ಶಂಖ, ಚಕ್ರ, ಗದೆ, ಪದ್ಮ, ರತ್ನ ಹಾರಗಳ ಉತ್ತಮ ಕಾಂ ತಿಯುಳ್ಳ 118+11 ಸಿಂಹ' ಪಃ - ಸಿಂಹದ ಕೊರಳಲ್ಲಿರುವ ಕೇಸರಗಳಂತೆ ಸುತ್ತಲೂ ಕಾಂತಿಗಳನ್ನು ಬೀ ರುತ್ತಿರುವ, ಸೌಭಭಂ - ಸುಂದರವಾದ ಕೌಸ್ತುಭಮಣಿಯನ್ನು , ಬಿಭ್ರತ್ರ - ಧರಿಸಿರುವ ಅನಸಾಯಿ ನ್ಯ - ಎಡಬಿಡದೆ, ಶಿಯಾ - ಲಕ್ಷ್ಮಿಯಿಂದ, ಆಕಿ'ಸ, ಆಕ್ಷಿಪ್ತ - ತಿರಸ್ಕರಿಸಲ್ಪಟ್ಟ, ನಿಕಪ್ಪಾ - ಬ ರೆಗಲ್ಲಿನಂತಿರುವ, ಉರಸು - ಎದೆಯಿಂದ, ಉಲ್ಲಸತ-ರಕಾಶಮಾನ ವಾದ | Ft ಆವರ್ತಗರ್ಭೀಯಾ-ಸುಳಿಯಂತೆ ಆಳವಾದ, ನಾಭ - ಹೊಕ್ಕಳಿಂದ, ವಿಶ೦- ಜಗತ್ತನ್ನು, ಪ್ರತಿ ಸಂಕಲನಯದಿನ - ಒಳಹೊಗಿಸಿಕೊಳ್ಳುವುದೊ ಎಂಬಂತೆ, ಪೂರ' ರಂ, ಈ ರರೇಚಕ. ಶ್ವಾಸೋಚ್ಛಾಸ --- - - - - - ಆಸುತ್ತಾ,ತಾವರೆಯೆಸಳಿನಂತಿರುವ ಕಣ್ಣುಗಳಿಂದಲೂ ಒ೦ದಗಳಾದಕ ಹುಬ್ಬುಗಳಿಂದಲೂ . ಮನೋಹರವಾದ ನಾಸಾದಂಡದಿಂದಲೂ, ಮಿರುಗುತ್ತಿರುವ ಸುಲಿ ಇಲ್ಲಿನಿಂದಲೂ, ಕಡಿಗಳ ನ್ನು ಹೋಲುವ ಗಲ್ಲಗಳಿಂದಲೂ, ಅಂದವಾದನಗೆಮೊಗದಿಂದಲೂ,ಸಮವಾಗಿ ಮರೆಯುತ್ತಿರುವ ಕಿವಿಗಳಿಂದ, ವಿರಾಜಮಾನನಾಗಿ ಪ್ರೀತಿಯಿಂದ ನಗುವಂತಿರುವ ಕಡೆಗಣೆ ಟಗಳನ್ನು ಬೀರುತ್ತಾ ತುಂಬಿ ವಿಂಡರಗಿರುವ ತಾವರೆಯಂತೆ ಮುಂಗುರುಗಳಿಂದ ಕಂಗೊಳಿಸುತ್ತಾ, ಕ ಮಲ ಕೇಸರದಂತೆ ಹೊಂಬಣ್ಣವಾದ ಪೀತಾಂಬರವನ್ನು ಧರಿಸಿ, ತಳತಳಿಸುವ ರತ್ನ ಕುಂಡಲ ಗಳಿಂದ ಮಂಡಿತನಾಗಿ, ಹೊಳೆಯುವ ಕಿರಿ? ಟ, ಕಡಗ, ಹಾರ ಕಾಲ್ಕಡಗ, ಒಡ್ಯಾಣಗಳಿಂದ ಲಂಕೃತನಾಗಿ, ಶಂಖ, ಚಕ), ಗದಾ, ಪದ್ಮ, ರತ್ನಹಾರಗಳಿಂದ ಬೆಳಗುತ್ತಾ, ಸಿಂಹದ ಕೊ ರಲಲ್ಲಿ ಹೊಳೆಯುವ ಕೇಸರಗಳಂತೆ ಸುತ್ತಮುತ್ತಲೂ ಕಾಂತಿಗಳನ್ನು ಬೀರುತ್ತಿರುವ ಕೊರ ೪ನಲ್ಲಿ ಕೌಸ್ತುಭಮಣಿಯನ್ನು ಧರಿಸಿ, ಬನ್ನದ ರೇಖೆಗಳಿಂದ ಹೊಳೆಯುವ ಒರೆಗಲ್ಲಿನಂತಿರು ವ ವಿಶಾಲ ವಕ್ಷಸ್ಥಲದಲ್ಲಿ ಲಕ್ಷ್ಮಿಯನ್ನೆಡಬಿಡದೆ ನೆಲೆಗೊಳಿಸಿಕೊಂಡು, ಶಾಸೋಚ್ಛಾಸಗ ೪ಂದ ಚಲಿಸುತ್ತಿರುವ ವಳಿಗಳಿಂದಲೂ, ಮುನ್ನು ಎಲ್ಲಿಂದ ಜಗತ್ತನ್ನು ಹೊರಡಿಸಿದನೋ,