ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ ೪೫ ಕಿಮುತಾಶಿಷಃ ||೫೭! ಅರ್ಥಾನನಾಂಘಿ ಶವ ಕೀರ್ತಿ ತೀರ್ಥಯೊ ರಂ ತರ್ಬಹಿಸ್ತಾನವಿಭೂತಪಾತ್ಮನಾಂ | ಭೂತಪ್ಪನುಕy ಸುಸತ9 ಶೀಲಿನಾ೦ ಸಾ ತಂಗಮೋನುಗ್ರಹ ಏಸ ನಸ್ತವ | #v || ನನ್ನ ಚಿತ್ತಂ ಬಹಿರರ್ಥವಿಭ್ರವಂ ತಮೋಗುಹಾಯಾಂಚ ವಿಶುದ ಮಾವಿನ – 1 ಯದ್ಭಕ್ತಿಯೋರ್ಗಾನುಗೃಹೀತ ಮಂಜಸಾ ಮುನಿ ರ್ವಿಚಸ್ಮಿ ನನು ತನ್ನ ಈ ಗತಿಂ lin{F ಯಿ ದಂ ವೈಜ್ಯತೇ ವಿಶ್ವಂ ವಿಶ್ವ ಆಶಿಶ - ಭೋಗಗಳನ್ನು, ಕಿಮುತ - ಹೇಳುವುದೇನು ? 11*2il ಅಥ - ಆದುದರಿಂದ, ಅನಘಾಂಘ್ರಸಾಪಹರಗಳಾದ ಪಾದಗಳುಳ್ಳ, ತವ - ನಿನ್ನ, ಕೀರ್ತಿ ತೀರ್ಥಯೋ8 ಕೀರ್ತಿ, ಗಂಗಾತೀರ್ಥ ಇವ್ರಗಳಿಂದ ಅಂ ರ್ತಹಿಃ - ಒಳಗೂ ಹೊರಗ, ಸನ... ನಾಂ - ಸುನದಿಂದ ಕಳೆಯಲ್ಪಟ್ಟ ಪಾಪುಳ, ಭೂತೇಶು - ಸಣಿಗಳಲ್ಲಿ, ಅನು-ನಾಂ, ಆನುಕೋಶ, ದಯೆಯು, ಸುಸಷ್ಟ - ಪರಿಶುದ್ದ ಚಿತ್ರವು, ೭ ಅನಾಂ - ಸ ದಾಚಾರವು ಉಳ್ಳ ಭಕ್ತರ, ಸಂಗವಃ - ಸಹವಾಸವು, ಸಾತ್- ಆಗಲಿ, ಏಸ - ಇದು, ನಃ - ನಮಗೆ, ತವ - ನಿಷ್ಪ, ಅನುಗ್ರಹಃ-ಅನುಗ್ರಹವಾಗಿರಲಿ !!!! ಯ...ತಂ, ಯa - ಯಾವ ಸಾಧುಗಳ, ಭ ಕಿಯೋಗ - ಭಕ್ತಿಯೋಗದಿಂದ ಅನಗೃಹೀತಂ - ಪರಿಶುದ್ಧವಾದುದಾಗಿ, ದಸ್ಯ - ಯಾವನ, ಚಿತ್ತ೦ ಮನಸ್ಸು, ಬಹಿ...ಮಂ - ಬೆಹೂವಿಷಯಗಳಿಂದ ಕೆಡುವುದಿಲ್ಲವೊ? ತಮೋಗುಹಾಯಾಂ - ಅಜ್ಞಾನವೆಂಬ ಗ ವಿಯಲ್ಲಿ ನಾವಿಶತ - ಹೋಗುವುದಿಲ್ಲವೋ, ಸಮುನಿಃ - ಆ ಮುನಿಯು, ಅಂಜನಾ ಬೇಗನೆ, ತತ-ಆಗಲೇ, - --


&

- -- -


- - ನನ್ನು ಮಾತ್ರ ಕೆಣಕಲಾರನು 11, 4|| ಎಲೈ ಲೋಕೇಶರನೆ ! ಭಗವದ್ಧರಾದ ಸಾಧು ಗಳ ಸಂಘಕ್ಕ ಸುಗಳ ಭೋಗಗಳನ್ನಾಗಲಿ, ಪುನರಾವೃತ್ತಿಯಿಲ್ಲದ ಮೋಕ್ಷಾನಂದವನ್ನಾಗ ಲಿ ಅರ್ಧಕ್ಷಣವಾದರೂ ಸಮವೆಂದೆಣಿಸಲಾರನು ಇಂತಿರುವಾಗ ಮರಣಧರ್ವ ವ್ರಳ ಮಾನ ವರು ಬಯಸುವ ಕ್ಷಣಿಕ ಭೋಗಗಳನ್ನು ಹೇಳುವುದೇನು !{೭|| ಆದುದರಿಂದ ಪಾಪಹರ ಗಳಾದ ಪಾದಕಮಲಗಳು ನಿನ್ನ ಕೀರ್ತಿವರ್ಣನದಿಂದ ಅಂತರಂಗದಲ್ಲಿಯೂ, ನಿನ್ನ ಪಾದದಿಂದ ಜನಿಸಿದ ಗಂಗೋದಕ ಸನದಿಂದ ಹೊರಗಡೆಯಲ್ಲಿಯೂ ಸಕಲಾಪಾಪಗಳನ್ನೂ ಕಳೆದುಕೊಂಡ ಭೂತದಯೆ, ಚಿತ್ರ ಸುದ್ದಿ ಸಮಾಚಾರಗಳನ್ನು ಪಡೆದಿರುವ ಸಾಧು ಗಳ ಸಂಗವು ನಿರಂತರದಲ್ಲಿಯೂ ನಿಮಗ೦ಟಾಗುವಂತೆ ದಯಪಾಲಿಸು. ನಮಗಿದು ನಿನ್ನ ಅನುಗ್ರಹವಾಗಿರಲಿ !!{v!! ಭಾಗವತೋತ್ತಮರ ಭಕ್ತಿಯೋಗದಿಂದ ಯಾವನ ಮನಸ್ಸು ನಿರ್ಮಲವಾಗಿ ಬಾಹ್ನಗಳಾದ ಶಬ್ದಾದಿ ವಿಷಯಗಳಿಗೆ ಮರುಳಾಗಲಾರದಾ, ಅಭಿನವೆಂ ಬ ಕಗ್ಗತ್ತಲೆಯ ಗವಿಯನ್ನು ಹೋಗಲಾರದೋಅಂತಹ ಮುನಿಯ ಚಿತ್ರ ಮಾತ್ರ - --


--- -


3 (1) ವೀ. ಭಗವಂತನೇ ಈ ಜಗತ್ತಿಗೆ ನಿಮಿತ್ತ ಕಾರಣವೂ ಉಪಾದಾನ ಕಾರಣವೂ ಆಗಿರುವನರ ದುಭವವು, ಆತ್ಮ ದುಸ್ಥಯಾ . ಜೀವರಿಗೆ ಸಂಸಾರರೂಪವಾದ ಅನರ್ಥವನ್ನುಂಟುಮಾಡುವವರು ವಿ. (೨) ನಿರ್ವಿಕಾರನಾದ ಪರಮಾತ್ಮ ನು ತ್ರಿಗುಣಾತ್ಮಕ ಪ್ರಕೃತಿಯಿಂದ ಜಗತ್ತನ್ನು ಸೃಜಿಸಿ ರ ಕ್ಷಿಸಿ, ಲಯಗೊಳಿಸುವನು, ಎಂಬುದರಿಂದ ಕುಕ್ಕಿ ಕಾರಜಿತದಂತೆ ಬ್ರಹ್ಮಜ್ಞಾನಕಲ್ಪಿತವಾದಜಗತ್ತು ಮಿಥ್ಯ ಯಲ್ಲವೆಂತಲೂ, ಯುದ್ಧಧಬುದ್ದಿ ಸ್ಪದಿವಾ | ಎ೦೩ದರಿಂದ ಜೀವೇ ಕ್ಷಭೇದವು ಸತ್ಯವೆಂತಲೂ ತಿಳಿಯಬ ರುವುದು,