လို႔ ಇಪ್ಪತ್ತು ನಾಲ್ಕನೆಯ ಅಧ್ಯಾಯ (ನಾಲ್ಕನೆಯ - ~ ~ - --
-- --
ನವಭಾತಿ ಯತ್ | ತತ್ರ ಬ್ರಹ್ಮ ಪರಂಜ್ಯೋತಿ ರಾಕಾಶವಿ ವಿ ಸೃತಂ |೬oll # ಯೋ ಮಾಯಯೇದಂ ಪುರುರೂಪ ಖಾಶ ಸೃಜ ದ್ವಿ ಭರ್ತಿ ಭೂಯಃ (ಪಯತೃವಿಕ್ರಯಃ | ಯದ್ವೇದಬುದ್ಧಿ : ಸದಿವಾತ್ಮದು ಸ್ಥಯಾ ತಮಾತ್ಮ ತಂತ್ರಂ ಭಗರ್ವ ! ಪ್ರತೀಮಹಿ ೬•ll ಕ್ರಿಯಾಕಲಾ ಪೈ ರಿದ ಮೇವ ಯೋಗಿನ ಶೃದ್ಧಾ SQತಾ ಆ ಧುಯಜಂತಿ ಇದ್ದರೆ ನಿನ್ನ ಗತಿ - ಸ್ವರೂಪವನ್ನು, ವಿಚಷ್ಟೇ. ನೋಡುತ್ತಾನೆ tor | ಯತ್ರ 2 ಎ, ಇದಂ - ಈ, ವಿ೦ - ಜಗತ್ತು, "" ತೇ - ಕಾಣವುದೋ, ಯತ್ - ಯಾ ವುದು, ವಿಕ್ಷ• ಜಗತ್ತಿನಲ್ಲಿ, ಅವಭಾತಿ - ಜೆಳಗುವುದೆ, ಪರಂ - ನಿರತಿಶಯವಾದ, ಜ್ಯೋತಿ: - ತೇಜೋರೂಪವಾದ, ಆಕಾಶಮಿವ - ಆಕಾಶದಂತೆ, ವಿಸ್ತಂ ವ್ಯಾಪಿಸಿರುವ, ತತ್ಯ ೦ - ಆ ತತ ವು, ಬ್ರಹ್ಮ - ಬ್ರಹ್ಮ ವು !leo!! ಭಗರ್ವಿ - ಭಗವಂತನೆ! ದಳ - ಯಾವನು, ಪುರುರೂಪಾ - ಹಲ ವುಬಗೆಯಾದ, ಮಾಯದಾ - ಮಾಯಯಿಂದ, ಇದು . ಇದನ್ನು ಸದಿವ - ಸತವಾಗಿ ಕಾಣುವಂತೆ, ಅಸೃಜತ್ - ಸೃಜಿಸಿದನೋ, ಬಿಭರ್ತಿ - ಸಲಹುವನೋ, ಭೂಯಃ - ಮರಳಿ, ಅವಿಕೆಯು 8 - ನಿರ್ವಿಕಾ ಕನಾಗಿ, ಉಪಯತಿ - ನಾಶಗೊಳಿಸುವನೆ: ಆತ್ಮ ದುಸ್ಥರಾ - ನಿನ್ನಲ್ಲಿ ತನ್ನ ಪ್ರಭಾವವನ್ನು ತೋರಿಸು ಲಾರದ, ಯತ್ - ಯಾವುದರಿಂದ, ಬೇದಖುದ್ದಿ 8 - ಭೇದಬುದ್ದಿಯುಂಟಾಗುವುದೊ, ತಂ. ಆ ನಿನ್ನನ್ನು , ಆತ್ಮ ತಂತುಂ - ಭೇದರಹಿತನನ್ನಾಗಿ, ಪ್ರತೀಮಹಿ - ತಿಳಿಯುವೆವು ೬೧11 ಯಯೋಗಿನು - ಯಾವ - - - - - - - - - ವೇ, ನಿನ್ನ ತತ್ವವನ್ನರಿಯುವುದು. ಆದುದರಿಂದ ತಮ್ಮ ಜ್ಞಾನವು ಕೂಡ ಸಾಧುಸಂಗದಿಂದಲೇ ಉಂಟಾಗುವುದು ltd{Fll ಈ ಚರಾಚರಾ ಕವಾದ ಸ ಯಾ ನಲ್ಲಿ ಹೊಳೆಯು ರುವುದೋ, ಯಾವವಸ್ತುವು ಈ ಜಗಿದ್ರೂಪವಾಗಿ ಬೆಳಗುರವು ,ಆಕಾಶದಂತೆ ಸರ್ವ ವ್ಯಾಪಕವಾಗಿಯೂ, ಸರಕಾಶನ, ಗಿಯೂ, ಆಗುವ ಆ ನಿನ್ನ ತ'ವೆ ಪರಬ್ರಹ್ಮವು || ಅಯ್ತಾ ಭಗವಂತನೆ!ಯತೆ ನೀನು ಹಲವು ಬಗೆಯಾಗಿ ಸರಿಸುವ ಮಾಯೆಯೆಂಬ ಶಕ್ತಿ ಷ್ಣ ಲಯಗೊಳಿಸುತ್ತಿರ, ನಿರ್ವಿ *ರನೆನಿರುವೆಯೋ, ಸಕಲ ಜನರಿಗೂ ಭೇದಬುದ್ದಿ ಯ ನ್ನುಂಟುಮಾಡುವ ಯಾವ ಮಾಯಾಶಕ್ಕಿಯು ಸಕಲ ಜಗತ್ತಿನಲ್ಲಿಯೂ ತನ್ನ ಪ್ರಭಾವವ ನ್ನು ತೋರುತ್ತಿದ್ದರೂ, ಸಿನ್ನಲ್ಲಿ ಮಹಿಮೆಯನ್ನು ತೊಟ್ಟಿರಲಾಗದೋ, cತಹ ಭೇದರಹಿತ ವಾದ ಬ್ರಹ್ಮವಸ್ತು - ನೀ•ಆಗಿರುವೆ, |೬|| ಎಲೈ ಭರ್ಗ೦ತನ! ಇಂತು ನೀನುಜಗತ್ತಿಗೆ ಅವುಗಳ - ಭಗಳಿಗೊಳಿ ಹೇಳು
- ಈ ಘಟಾದಿಗಳಲ್ಲಿ ವ್ಯಾಪಿಸಿರುವ ಆಕಾಶವು ಅವುಗಳ ವೃದ್ಧಿ ಹಾಸಗಳಿಗೆ ಗುರಿಯಾಗದಂತೆ ಪ ರಮಾತ್ಮನು ಚಿದಚಿದಾತ್ಮಕವಾದ ಈ ಜಗತ್ತಿಗೆ ಆಧಾರವೆನಿಸಿದ್ದರೂ ಅದರದೋಷಗಳಿಗೊಳಗಾಗುವುದಿಲ್ಲ.
(೨) ವಿ, ಈ ಜಗತ್ತು ಬ್ರಹ್ಮಾ ಜ್ಞಾನ ಕಲ್ಪಿತವೆಂತಲೂ ಶೂನ್ಯವೆಂತಲೂ ಬಗೆಬಗೆಯಾಗಿ ಹೇಳು ವರು. ಭಗವಂತನ ಆಧಾಸದಿಂದ ಪುಪಂಚವು ಅಭಿವ್ಯವಾಗಿದೆ ಎಂಬುದರಿಂದ ಈ ಪೂರ್ವ ಪಕ್ಷಗಳೆಲ್ಲ ವೂ ಪರಿಹೃತಗಳಾಗುವೆಂತಲೂ, ಮೊದಲಿದ್ದ ವಸ್ತುವಿಗೇ, ಅಭಿವ್ಯಕ್ತಿಯಾಗುವುದರಿಂದ ಅದರಲ್ಲಿರುವ ಭೇದ ಗಳು ಸತ್ಯವೆಂತಲೂ, ಆಕಾಶದೃಷ್ಟಾಂತದಿಂದ ಆತ್ಮವು ಅಪರಿಚ್ಛಿನ್ನವೆಂತಲG ತಿಳಿಯಬೇಕು.