ಆv ಇಪ್ಪತ್ತು ನಾಲ್ಕನೆಯ ಅಧ್ಯಾಯ {ನಾಲ್ಕನೆಯ ಸರಘಂ ಯಃ || 48 | ಸಏಷ ಲೋಕಾ ನತಿಚಂಡವೇ ವಿಕ ರ್ಪಸಿ ತಂ ಖಲು ಇಲಯಾನಃ | ಭೂತಾನಿ ಭತ್ತು ರನುಮೇಯತ ಘನಾವಳಿ ರ್ವಾಯುರಿವಾವಿಷಹಃ ೬೫{!! ಪ್ರವತ್ರ ಮುಚ 3 ರಿತಿ ಕೃತ್ಯ ಚಿಂತಯಾ ಪ್ರವೃದ್ಧ ಲೋಭಂ ವಿಷಯೇ ಪು ಲಾಲಸಂ | ತ ಮಪ ಮತ್ತ ಸೃಹಸಾಭಿಪದ್ಧಸೇ ಕುಲ್ಲೇಲಿಯಾನೋ S ಹಿರಿವಾಖ ಮಂತ ಕಃ || ೬೬|| ಕಸ್ಮ ತ್ಪದಾಬ್ಬಂ ವಿಹರಾತಿ ಪಂಡಿತೋ ಯಸ್ತವಮಾನ ವ್ಯಯಮಾನಕೇಶನಃ | ವಿಶಲಕರ್ಯಾದ್ದು ರು ರರ್ತತಿಸ್ಮ ಯದ್ರಿನೋ - - - - ಪುರುಷನನಗಿ, ಏದುಃ - ತಿಳಿಯುವರು ||೬.೪10 ಅತಿಚಂಡವ್ಗ - ಬಹಳ ಕಲರವಾದ ವೇಗವುಳ, ಆ ನುಮೇಯ ಸತ್ಪತಿ - ಅಗೋಚರ ಸ್ವರೂಪನಾದ, ಆವಿಷಹೃತಿ - ಸೈರಿಸಲಶಕ್ಯನಾದ, ಸವಿದ ಓಂ - ಆ ನೀ ನೇ, ಘನಾವಳಿ-8 - ಮೇಘಪಟ್ಟಿಗಳನ್ನು, ವಾಯುವ ವಾಯುವಿನಂತೆ, ಭೂತೈಃ - ಭೂತಗಳಿಂದ, ಭೂ ತಾನಿ - ಪ್ರಾಣಿಗಳನ್ನು, ಕಾಲಯಾನಃ - ಚಲನೆಗೊಳಿಸುತ್ತಾ, ಲೋಕಾ೯ - ಲೋಕಗಳನ್ನು, ವಿರ್ಶ ಸಿ - ಸಂಹರಿಸುವೆ ||-೫ ಇತಿ... ಯಾ - ಇದನ್ನು ಇ೦ತು ಮಾಡಬೇಕು ಎಂಬ ಚಿಂತೆಯಿಂದ, ಉಚ್ಚೆ 33 - ಬಹಳವಾಗಿ ಪ್ರಮಂ - ಮದಿಸಿರುವ ವಿಷಯವು - ಶಬ್ದಾದಿ ವಿಷಯಗಳಲ್ಲಿ, ಲಾಲಸಂ- ಆಸಕನಾದ ಪ್ರವೃದ್ದಿಭಂ , ಅತ್ಯಾಸೆಯುಳ್ಳ ಪುರುಷನನ್ನು, ಅಪವತಃ - ಜಾಗರೂಕನಾದ, - ನೀನು ಅಂತಕಃ – ಯಮುಸ್ಪರೂಪನಾಗಿ ಕಲ್ಲೇಲಿಹನಃ - ಹಸಿವಿನಿಂದ ತುಟಿಯನ್ನು ಸರಿಕೊಳ್ಳುವ, ಅಹಿಃ ಸರ್ಪವು, ಆಖುಮಿವೆ - ಇಲಿಯನ್ನೂ ಪಾದಿಯಲ್ಲಿ, ಅಭಿಪದ್ಯಸೇ, ಆಕ)ಮಿಸುವೆ 11೬೬. ಅನ್ಮ ದ್ದು ರುಃನಮ್ಮ ಗುರುವಾರ ತಂದೆಯು, ಚತುರ್ದಶಮನವಕ್ಷ - ಹದಿನಾಲ್ಕು ಮಂದಿ ಮನುಗಳ, ವಿಶಂಕಯಾ . ನಾಕಶಂಕೆಯಿಂದ, ಉಪಸಂಖನಾ - ನಿಪ್ಪಟಭಕ್ತಿಯಿಂದ, ಯತ್-ಯಾವುದನ್ನು, ಅರ್ಚ೦ತಿ-ಪೂಜಿಸು ವರೋ, ಅಂತಹ ತಂತ್ರಜ್ಞಂ - ನಿನ್ನ ಪಾದಕಮಲವನ್ನು , ತೇ - ನಿನ್ನ, ಅಮ್ಮ..ನ, ಅವಮಾನ - ಅನಾದರದಿಂದ, ವ್ಯಯಮಾನ - ನಾಶವಾಗುವ, ಕೇ ತನಃ – ಶರೀರವುಳ್ಳವನು, ಯಃ-ಯಾವನೆ , ಅಂತಹ, ಲ್ಪಟ್ಟ ಜೇನುತುಪ್ಪವನ್ನು ವಹಿಸುವ ತುಂಬಿಗಳಂತೆ ಬುದ್ದಿ ಸ್ಥಚಿದಾಭಾಸ (ಜೀವ) ರೂ ಪದಿಂದ ನೀನೇ ಕಬಾ ಬವಿಷಯಸುಖವನ್ನು ಅನುಭವಿಸುತ್ತಿರುವೆ ||೬೪|| ಇಂತು ಜೀವ ಪದಿಂದ ಸಂಸಾರಿಯಂತೆ ತೋರುತ್ತಾ ಅತಿವೇಗದಿಂದ ಬೀಸುವ ಬಿರುಗಾಳಿಯು ಮುಗಿಲುಗ ಳನ್ನ ಚದರಿಸುವಂತೆ, ಅತ್ಯಧಿಕವಾದ ಕಾಲವೇಗದಿಂದ ಭೂತಗಳನ್ನು ಚದರಿಸುತ್ತಾ ಲೋಕವನ: ನೀನೆ ಲಯಗೊಳಿಸುವೆ ||೬HI ಅಡಿಗಡಿಗೂ ತಲೆದೋರುತ್ತಿರುವ ಮನೋರಥ ಪರಂಪರೆಗಳಿಂದ : ಈಕಾರವಂತೆಯೇ ಮಾಡಬೇಕು' ಎಂದು ಯೋಚಿಸುತ್ತಾ, ವಿಷಯ ಲಂಪಟನಾಗಿ ಒದಗಿದ ಭೋಗಗಳಲ್ಲಿ ಅತ್ಯಾಶೆಗೊಳ್ಳುತ್ತಾ ಮತ್ತನಾಗಿರುವ ಪುರುಷನಿಗೆ ಕಾ ಲರೂಪನಾಗಿ, ಹಸಿವಿನಿಂದ ತುಟಿಗಳನ್ನು ಸವರುತ್ತಿರುವ ಕಾಳೊರಗವು ಕಾಡಿಲಿಯನ್ನು ನುಂಗುವಂತೆ ಆ ವಿಷಯಲಂಪಟರನ್ನು ನೀನೇ ನಾಶಗೊಳಿಸುವllee ಇಂತು ನೀನು ಸರ್ವ
-- - - -- --- • - -
- ಕು| ದಾಸುಪರ್ಣಾ ಸಯಜಸಖಯಸವನಂ ವೃ ಕಂ ಪರಿಶಸ್ಸುಜಾತೇ | ತಸೂರಃ ಪಿಪ್ಪಲ೦ ಸ್ವಾದನಕ್ಕೆ ನನ್ನೊ S ಭಿಚಕಶೀತಿ|| ಬ್ರಹ್ಮ ಸೂತ್ರ ಗುಹಾಂ ವಿಶ್ಯಾವಾನ ತದ್ದ ರ್ಕನಾತ್|