ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಗವತ ಮಹಾಪುರಾಣ F

೦೫:೦೩, ೧೯ ಏಪ್ರಿಲ್ ೨೦೧೮ (UTC)~ ೦೫:೦೩, ೧೯ ಏಪ್ರಿಲ್ ೨೦೧೮ (UTC) ಪಪಂ ಮನವ ಕ್ಷತುರ್ದಶ ||೬೨!! * ಅಥ ತಮಸಿ ನೋ ಬ್ರಹ್ಮ! ಪರಮಾರ್ತ್ಮ ! ವಿಪಶ್ಚಿತಾಂ | ವಿಶ್ವ ರುದ್ರಭಯಧಸ್ಯ ಮಕುತ ಕ್ಲಿದ್ದ ಯಾ ಗತಿಃ ||೬v | ಇದಂ ಜಪತ ಭದ್ರಂ ವೋ ವಿಶುದ್ದಾ ನೃಪನಂ ದನಾಃ ! | ಸಧರ್ಮ ಮನು ತಿಪ್ಪತೋ ಭಗವತ್ಕರ್ವಿತಾಶಯಾಃ ||೬|| ತಮೇ ವಾತ್ಮಾನ ಮಾಸ್ಟಂ ಸರ್ವಭೂತೇವಸ್ಥಿತಂ | ಪೂಜಯಧ್ವಂ ಗೃಣಂತ ಈ ಧ್ಯಾಯಂತಶ್ಚಾಸಕೃದ್ಧರಿ೦ ೧೭೦|| ಯೋಗಾದೇಶಮುಖಿ ಕಃ - ಯಾವನುತಾನೇ, ಪಂಡಿತಃ - ಪಂಡಿತನಾಗಿದ್ದಲ್ಲಿ, ನಿದಹಾತಿ - ಬಿಡುವನು | ಹಬ್ರಹ್ಮ- ಎಲ್ಲ ವ್ಯಾಪಕನೆ ! ಪರವಾರ್ತ್ತ - ಪರಮಾತ್ಮನ | ಯತಃ-ಯಾವ ಕಾರಣದಿಂದ, ವಿಕ್ಷಂ-ಜಗತ್ತು, ರುದ್ರು... ಸಂ - ರುದ್ರನ ಭಯದಿಂದ ಕೂಡಿದುದೊ, ಅಥ - ಆ ಕಾರಣದಿಂದ, ವಿಪಶ್ಚಿತಾಂ-ಜ್ಞಾನಿಗಳಾದ ನಮಗೆ, ಈ - ನೀನು, ಅಕುಶಿಕ್ಷಯಾ - ೮ಾರಿಂದ ಭಯವಿಲ್ಲದ, ಗತಿಃ - ದಿಕ್ಕು ಅಸಿ - ಆಗುವೆ Hd V| ನೃಪನಂದನಾ - ರಾಜಪುತ್ರರಿರಾ ? ವಿಶುದ್ದಾ 8 - ಪರಿಶುದ್ದ ರಾಗಿ, ಸ್ವಧರ್ಮ೦ - ನಿಮ್ಮ ಧರ್ಮವ ನ್ನು, ಅನುತಿದ್ದಂತಃ - ನಡೆಯಿಸುತ್ತಾ, ಭಗವತಿ - ಭಗವಂತನಲ್ಲಿ, ಅರ್ಪಿತಾಯಾಃ - ಮನಸ್ಸನ್ನಿಟ್ಟು, ಇ ದಂ - ಈ ಸ್ತೋತ್ರವನ್ನು, ಜಪತ - ಜನಿಸಿರಿ, ವಃ - ನಿಮಗೆ, ಭದ್ರಂ - ಮಂಗಳವಾಗುವುದು ೩೯|| ಸರ್ವಭೂತೇಷು - ಸಕಲ ಭೂತಗಳಲ್ಲಿಯೂ, ಅವಸ್ಥಿತಂ - ನೆಲಸಿರುವ, ಅಂತರ್ಯಾಮಿಯಾಗಿರುವ, ಆ ತಾನಂ - ಆತ್ಮ ರೂಪನಾದ, ವೈವಹರಿ-ಆ ಹರಿಯನ್ನೇ, ಆಸಕೃತ - ಬಾರಿಬ ರಿಗೂ, ಧ್ಯಾಯಂತಃಧ್ಯಾನಿಸುತ್ತಾ, ಗೃಣಂತಸ್ಥ - ಹೊಗಳುತ್ತಾ, ಪೂಜಯಧ್ವಂ - ಪೂಜಿಸಿರಿ ೭oll ಯೋಗಾದೇಶಂ - ಕಾರಣನಾದುದರಿಂದ, ನಮ್ಮ ಗುರುವಾದ ರುದ್ರನೂ ಚತುರ್ದಶಮುನಿಗಳೂಸಹ ನಿನ್ನ ಪಾದಪಂಕಜವನ್ನು ಆರಾಧಿಸುತ್ತಿರುವಲ್ಲಿ, ಪಂಡಿತನಾದವನು ಯಾವನು ತಾನೇ ನಿನ್ನ ಪದಕ ಮಲವನ್ನು ಪೂಜಿಸದೆ, ತನ್ನ ಜನ್ಮವನ್ನು ವ್ಯರ್ಥಗೊಳಿಸಿಕೊಂಡಾನು? || ೬೭!! ಎಲೆ ಪರಿ ಪೂರ್ಣನಾದ ಪರಮಾತ್ಮನೆ? ಈಜಗತ್ತೆಲ್ಲವೂ ಅಜ್ಞಾನಪರವಶನಾಗಿ, ಕಾಲರೂಪನಾದ ರುದ್ರ ನಭಯಕ್ಕೆ ಸಿಕ್ಕಿ ನಾಶವಾಗುತ್ತಿರುವುದರಿಂದ ಜ್ಞಾನಿಗಳಾದವರಿಗೆ ಯಾವ ಭಯವೂ ಉಂಟಾ ಗದಂತೆ ಶರಣವಾಗು. ಎಂದು ಪಚೇತಸರಿಗುಪದೇಶಿಸಿದನು! !! ತರುವಾಯ ಅವರನ್ನು ಕುರಿತು, " ಅಯ್ತಾ ರಾಜಪುತ್ರರಿರಾ? ನೀವು ಪರಿಶುದ್ದ ರಾಗಿ ನಿನ್ನು ವರ್ಣಾರ್ಶಮ ಧರ್ಮಗಳ ನ್ನು ನಡೆಯಿಸುತ್ತಾ, ಭಗವಂತನಲ್ಲಿ ಮನಸ್ಸಿಟ್ಟು ಈ ಸ್ತೋತ್ರವನ್ನು ಜಪಿಸಿರಿ. ನಿಮಗೆ ಕಲ್ದಾಣವಾಗುವುದು || ೬೯ || ಸರ್ವ ಭೂತಗಳಲ್ಲಿಯೂ ನೆಲಸಿ ಅಂತರ್ಯಾಮಿಯಾಗಿ ಯ ಆತ್ಮರೂಪನಾಗಿಯೂ ಇರುವ ಆ ಹರಿಯನ್ನೇ ಧ್ಯಾನಿಸುತ್ತಾ, ನಿರಂತರವೂ ಪೂಜೆ ಸಿರಿ ||೭oll ( ಯೋಗಾದೇಶ?' ಎಂಬಹೆಸರುಳ್ಳ ಈ ಸ್ತೋತ್ರ ಪಾಠವನ್ನು ಕಲಿತು ನೆನಪಿ

  • ವಿ, ಮ ಶ್ಲೋ!! ಯತ್ನ ಪ್ರೋSಹರಹ ರ್ಮುಕ್ಯಕ್ಷೇಶ ಶ್ವೇತೇ 5 ಮೃತಾಂಬುಧ | ತಾವ ದೈದು S ಥ ತತ್ತಂಭ ಶನೋನು ಸ್ಮರತೇಚ ತತ್ lv |
  • ತು! ಜನರು ಪ್ರತಿದಿನವೂ ಸುಷುಪ್ತ (ಗಾಢನಿದ್ರೆ) ಯಲ್ಲಿ ನಿನ್ನ ಪಾದ ಸಂಪರ್ಕದಿಂದ ಕೇಶರಹಿತರಾ * ಪರಮಾನಂದವನ್ನು ಅನುಭವಿಸುತ್ತಿದ್ದರೂ, ಎಚ್ಚರವಾದ ಕೂಡಲೇ ಆ ಸುಖವನ್ನು ಸ್ಮರಿಸಿಕೊಳ್ಳುವ ರೇ ಹೊರತು ಅದನ್ನು ಅನುಭವಿಸಲಾರರು. ಇದೇ ಸುಷುಪ್ತಿ ಕೈವಲ್ಯಗಳಿಗಿರುವ ಭೇದವು.

• ... - - ,