ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ಇಪ್ಪತ್ತುನಾಲ್ಕನೆಯ ಅಧ್ಯಾಯ [ನಾಲ್ಕನೆಯ ಸದ್ಯ ಧಾರಯುತ ಮುನಿತಾಃ | ಸಮಾಹಿತಧಿಯು ಸ್ಪರ್ವ ಏತದ ಸತಾದೃತಾಃ ! ೬೧ ! ಇದ ವಾಹ ಪುರಾಷ್ಟಕಂ ಭಗರ್ವಾ ವಿ ಶಸೃಕೃತಿಃ | ಭ್ರಗಾಗೀನ ವಾತ್ಮಜಾನಾಂ ನಿಸ್ಸಹ ಸಂಸಿಸೃಹ ತಾಂ ೭೨ | ತೇ ಮಯ ನೋದಿತ ಸ್ಪರ್ಧೆ ಪುಜಾಸರ್ಗೆ ಪ್ರದೇ ಶರಾಃ | ಅನೇನ ಧತಮಸಃ ಸೃಹ ವಿವಿಧ ಪಂಜಾಃ ॥೭॥ ಅಥೇದಂ ನಿತ್ಯದಾ ಯುಕೋ ಜಸ ವ್ರವಹಿತಃ ಪುರ್ಮಾ | ಅಚಿರಾ ಜೈ Jಯ ಆ ಪ್ರೋತಿ ವಾಸುದೇವ ಪರಾಯಣಃ | 28 || ಶ್ರೇಯಸ ಮಹ ಸರ್ವಷಾಂ ಜ್ಞಾನಂ ನಿಶ್ರೇಯಸಂ ಪರಂ | ಸುಖಂ ತರತಿ ದುಪ್ಪಾ ಗಾದೇಶವೆಂಬ ಈ ಸ್ತುತಿಯನ್ನು, ಉಶಾಸಧ್ಯ - ಕಲಿತುಕೊ೦ಡು' ಧಾರಯಂತಃ - ಧರಿಸಿದವರಾಗಿ, ಮುನಿವುತಾಃ - ಮಾನವತದಿಂದ, ಸವಾಹಿತಧಿಯಃ - ನಿಶ್ಚಲಚಿತ್ತರಗಿ, ಸ-ಎಲ್ಲರೂ, ಆದೃತಾಃ ಆದರದಿಂದ, ಏತತ್ - ಇದನ್ನು ಅಭ್ಯಸತ - ಅಭ್ಯಾಸಮಾಡಿರಿ ೭೧|| ಪುರಾ - ಮುನ್ನು, ಭಗವಾಗಿಭಗವಂತನಾದ, ವಿಶ್ವಸೃಕೃತಿಃ -ಪ್ರಜೆಶ್ವರರಿಗೆ ಬಡೆ ಸುನಾದ ಚತುರ್ಮುಖನು, ಸಿಹಃ - ಸೃಷ್ಟಿಸ ಬೆಳಸಿ, ಸಂಕ್ಷತಾಂ - ಸೃಷ್ಟಿಸಲೆಳಸುವ, ಆತ್ಮಜಾನಾಂ - ಮಕ್ಕಳಾದ, ಅಸ್ಮಾಕಂ - ನಮಗ, ಇದಂ - ಇದನ್ನು, ಆಹ - ಹೇಳಿದನು ||೭oll ಪುಜೇಕ್ಷರಾ೪- ಪುಜೆಗಳಿಗೊಡೆಯರಾದ, ತೇವಯಂಸರ್ವಆ ನಾವೆಲ್ಲರೂ, ಪುಜಾ ಸರ್ಗೆ - ಪ್ರಜಾಸೃಷ್ಟಿಯಲ್ಲಿ, ನಿದಿತ8 - ಪೆರಿಸಲ್ಪಟ್ಟ ವರಾಗಿ, ಅನೇನ - ಆದ ರಿ೦ದ, ಧ್ರಗತಮಸಃ - ಅಜ್ಞಾನವನ್ನು ಕಳೆದುಕೊಂಡು ವಿವಿಧ), ಹಲವುಬಗೆಯದ, ಪುಜಾ - ಪ್ರಜೆ ಗಳನ್ನು, ನಿಕೃಕ ಸೃಜಿಸಿದೆವು ೧೭೩| ಅಥ - ಆದುದರಿಂದ, ನಿತ್ಯದಾ-ಯಾವಾಗಲೂ, ಅವಹಿತಃ - ನಿ (ಲಚಿತ್ತನಾಗಿ, ಯು ಕ್ಯಾಃ - ಭಕ್ತಿಯಿಂದ ಕೂಡಿ, ಇದ೦.೦ ದನ, ಜರ್ಪ- ಜಪಿಸುವ, ಪುರ್ವಾ - ಪು ರುಪನು, ವಾಸುದೇವರಾಯಣನಾಗಿ-ಶ್ರೇಯಸ್ಸನ್ನು ಆಿತಿ ಹೊಂದುತ್ತಾ ನಗಿ೭೪lಇಹ- ಈ ಲೋಕ ದಲ್ಲಿ, ಸರ್ವೆಪಂ ಶ್ರೇಯಸಾಂ- ಸಕಲ ಶ್ರೇಯಸ್ಸುಗಳಲ್ಲಿಯ, ಜಾನಂ - ಜ್ಞಾನವೆಂಬುದು, ಪರಂ-ಉ ತಮವಾದ, ನಿಯುಂ - ಓಯಸೈನಿಸುವುದು. ಜಾನನೌಃ - ಜ್ಞಾನವೆಂಬ ಹಡಗುಳ್ಳವನು, ದು ಪ್ರಾರಂ-ಅಖರವಾದ, ವ್ಯಸನಾರ್ಣವಂ - ದುಃಖಸವರವನ್ನು, ಸುಖ ಸುಖವಾಗಿ, ತರತಿ-ದಂಟು


---- ನಲ್ಲಿಟ್ಟುಕೊಂಡು, ಮನವತರಾಗಿ ಏಕಾಗ್ರಚಿತ್ತದಿಂದ ನೀವೆಲ್ಲರೂ ಅಭ್ಯಾಸಮಾಡಿರಿ!l೭೧ ಮುನ್ನು ನವಜೇಶ್ವರರಿಗೂ ಗಒಡೆಯನಾದ ಚತುರ್ಮುಖನು ಸೃಷ್ಟಿಸಲೆಳಸಿ, ಸೃಷ್ಟಿ ಕಾರಕ್ಕಾಗಿ ಪ್ರಯತ್ನಿಸುತ್ತಿದ್ದ ಮುಕ್ಕಣ್ಣನಾದ ಭಗವೇ ಮಾದಲಾದ ನಮಗೆ ಈ ಸ್ತೋತ್ರವನ್ನು ಉಪದೇಶಿಸಿದನು ೭೨|| ಇದರಿಂದ ಅಜ್ಞಾನವನ್ನು ಕಳೆದುಕೊಲಡೆವು. ಆತ ನಿಂದ ಸೃಷ್ಟಿಗಾಗಿ ಆಜ್ಞಸ್ಯರಾಗಿ ವಿವಿಧ ಪ್ರಜೆಗಳನ್ನು ಸೃಜಿಸಿದೆವು ||೬ಳಿ ಆದುದರಿಂದ ಯಾವ ಪುರುಷನು ನಿತ್ಯವೂ ಸಮಾಹಿತನಾಗಿ ಈ ಸತ್ಯವನ್ನು ಜಪಿಸುವನೋ, ಅವನು ಭಾಗವತೋತ್ತಮನೆನಿಸಿ ಬೇಗನೆ ಯುಸ್ಸನ್ನು : ಡೆಯುವನು||೭೪!! ಈ ಜನ್ಮದಲ್ಲಿ ಸಕಲ ಶ್ರೇಯಸ್ಸುಗಳಿಗಿಂತಲೂ ಜ್ಞಾನವೇ ಪರಮಶ್ರೇಯಸ್ಸು ದುದರಿಂದ ಜ್ಞಾನವೆಂಬ ಹಡಗನ್ನೇರಿ ದವನು ಅಪಾರವಾದ ದುಃಖಸಾಗರವನ್ನು ನಿರಾಯಾಸವಾಗಿ ದಾಟುವನು ೭೫! ಯಾವಪು ರು ಏನು ಶ್ರದ್ಧಾ ಯುಕ್ತನಾಗಿ ನಿನ್ನಿಂದ ಹೇಳಲ್ಪಟ್ಟ ಈ ಭಗವಂತನ ಸ್ತೋತ್ರವನ್ನು ಪಠಿ