ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ರಾಗವತ ಮಹಾಪ್ರಾಣ

• . ರಂ ಜ್ಞಾನನ ರ್ವ್ಯಸನis rವಂ ||ಯು ಆನಂ ಇದ್ದ ಯಾ ಯು ಕೈ ಮದ್ವೀತಂ ಭಗವತ್ ಸ್ತವಂ | ಅಧೀಯಾನೆ ೧ ದುರಾರಾಧ್ಯ ಹರಿ ಮಾರಾಧಯತ್ ॥೭೬ಗಿ ವಿಂದತೇ ಪುರುಸೋಮು ದೃದ್ಧ ದಿಟ್ಟ ತ್ಯಸತ್ಪರಂ | ಮದೀತಗೀತಾ ತುಪ್ರೀತಾ ಚೌಯ ಮೇಕವಲ್ಲಭಾ – ೭೭|| ಇದಂ ಯಃಕಳ್ಳ ಉತ್ಥಾ ಯ ' tಂಜಲಿ ಇದ್ದ ಯಾವ ತಃ! ಶುಣುಯಾ ಜ್ಞಾನಯೇ ಮುಚ್ಯತೇ ಕರ್ಮಬಂಧನೈಃ || ಗೀತಂ ಮಯದಲ' ನಗದೇವನಂದನಾಃ ! ಪರಸ್ಯ ಪುಂಸಃ ಪರಮಾತ್ಮ


-

--- -- ತಾನೆ !೭೫ಯಃ - ಯಾವನು, ಯಾ-ಶ್ರದ್ದೆಯಿಂದ, ಯುಕ್ತಃ - ಆಡಿದವನಾಗಿ, ಮುದ್ದಿ ತಂ - ನಿನ್ನಿಂದ ಹೇಳಲ್ಪಟ್ಟ, ಇಮಂ-ಈ, ಭಗವತಸ್ತವಂ-ಭಗವಂತನಸ್ತುತಿಯನ್ನು, ಅಧೀಯಾನಃ-ಪಠಿ ಸುವನೋ, ಅಸಣ-ಅವನ್ನು ದುರಾರಾಧ್ಯ-ಆರಾಧಿಸಲಸಾಧ್ಯವಾದ, ಹರಿಂ : ಹರಿಯನ್ನು, ಆಂಧಯುತಿ ಪೂಜಿಸುತ್ತಾನೆ || 24 | ಅನುಷ್ಕಾ ತ ಈ, ಮುದ್ಗೀತಗೀತಾತ್-ನನ್ನಿಂದ ಹೇಳಲ್ಪಟ್ಟ ಸ್ತೋತ್ರದಿಂದ, ಸುಪ್ರೀತಾತ್ - ಸಂತುಷ್ಮನಾದ, ಶ್ರೇಯಸno, ಶ್ರೇಯಸ್ಸುಗಳಿಗೆ, ಏಕವಲ್ಲಭಾತ್ - ಮುಖ್ಯನಾಯಕ ನಾದ, ಭಗವಂತನಿಂದ, ಪುರುಷಃ-ಪುರುಷನು, ಯದಿ ಕೃತಿ - ಬಯಸಿದುದನ್ನೆಲ್ಲ, ಅಸತ್ಪರಂ -ಬೇಗನೆ ವಿಂದತೇ - ಪಡೆಯುತ್ತಾನೆ, ೭೭|| ಯಃ ಮರ್ತ್ಯ 8-ಯಾವಮನುಷ್ಕನು, ತಾಲೈ - ಮುಂಜಾನೆಯಲ್ಲಿ, ಉತ್ತಾಯ - ಎದ್ದು, ಶ್ರದ್ಧಯಾನ್ಸಿತಃ-ಶ್ರದ್ಧೆಯಿಂದ ಕೂಡಿ, ಪyಂಜಲಿಃ-ಕೈಮುಗಿದುಕೆಣ೦ಡು, ಇದಂಈ ಸ್ತೋತ್ರಪಾಠವನ್ನು, ಶೃಣುಯಾತ್. ಕೇಳುವನೊ?, ಶಾಲವಯ-ಶ್ರವಣವಡಿಸುವನೋ ಅವನು, ಕರ್ಮಬಂಧನೈ - ಕರ್ಮ ಬಂಧದಿಂದ, ಮುಚ್ಯತೇ-ಬಿಡಲ್ಪಡುತ್ತಾನೆ 1೭vr|| ನರದೇವನಂದನಾಃ - ರಾಜ ಪುತ್ರರಿರಾ ! ಮಯಾ - ನನ್ನಿಂದ, ಗೀತಂ - ಹೇಳಲ್ಪಟ್ಟ, ಪರಸ್ತ್ರಪುಂಸಃ - ಪರಮಪುರುಷನಿಂದ, ಪರಮಾ ತ್ಮನಃ - ಪರಮಾತ್ಮನ, ಇ ದಂಸ್ತವಂ - ಈ ಸ್ತುತಿಯನ್ನು, ಏಕಾಗಧಿಯಃ - ದೃಢಮನಸ್ಕರಾಗಿ, ಜಪಂ ಸುವನೋ, ಅವನು ದುರಾರಾನಾದ ಶ್ರೀಹರಿ ಯನ್ನಾರಾಧಿಸಿ ಒಲಿಸುವನು೬೬! ನಾನುಹೇ ೪ರುವ ಈ ಸತ್ರಪಾಠವನ್ನು ಜಪಿಸಿದಲ್ಲಿ, ಕೈವಲ್ಯನಾಯಕನಾದ ಭಗವಂತನು ಅವನು ಬಯಸಿದ ಇಷ್ಟಾರ್ಥಗಳನ್ನೆಲ್ಲಾ ಕೈಗೂಡಿಸುವನು೬೬!! ಯಾವಪುರುಷನು ಬೆಳಗಾಗುತ್ತಲೇ ಎದ್ದು ಶ್ರದ್ಧಾಳುವಾಗಿ ಭಕ್ತಿಯಿಂದ ಕೈಗಳನ್ನು ಮುಗಿ ದುಕೊಂಡು ಈಸ್ತೋತ್ರಪಾಠವ ನ್ನು ಕೇಳುವನೋ, ಅಥವಾ ಹೇಳುವನೋ, ಅವನು ಕರ್ಮ ಬಂಧ ದಿಂದಬಿಡುಗಡೆಯನ್ನು ಪಡೆಯುವನು, ||೭v!! ಅಯಾ ರಾಜಪುತ್ರರಾದ ಸುಚೇತಸರಿರಾ? ಪರಮಪುರುಷನಾದ ಶ್ರೀ ಮನ್ನಾರಾಯಣಮೂರ್ತಿಯ ಸ್ತುತಿರೂಪವಾಗಿ ನನ್ನಿಂದ ಹೇಳಲ್ಪಟ್ಟಿರುವ ಯೋಗಾದೇಶ ವೆಂಬ ಹೆಸರುಳ್ಳ ಈ ಸ್ತೋತ್ರಪಾಠವನ್ನು ಜಪಿಸುತ್ತಾ ಏಕಾಗ್ರಮನಸ್ಕರಾಗಿ ನೀವು ತಪಸ್ಸ ನ್ನು ಮಾಡಿದಿರಿ. ಬಳಿಕ ಅದರಿಂದ ನಿಮ್ಮ ಇಷ್ಟಾರ್ಥವು ಸಿದ್ಧಿಸುವುದು, ಎಂದು ಶ್ರೀರುದ್ರ