ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وة ج ಇಪ್ಪತ್ತುನಾಲ್ಕನೆಯ ಅಧ್ಯಾಯ [ನಾಲ್ಕನೆಯ ನಃ ಸ್ತವಂ | ಜಪಂತ ಏಕಾಗ್ರಧಿಯ ಸ್ತಪೋಮಹ ಚ್ಛರಧ್ರ ಮಂತೇ ತತ ಆಪ್ಪದೇಪ್ಪಿತಂ ೭೯|| -ಇತಿ ಚತುರ್ವಿ೦ಶೋಧ್ಯಾಯಃಈಃ - ಜಪಿಸುತ್ತಾ, ಮಹತ್ತಪಃ - ಉತ್ತಮುತಪಸ್ಸನ್ನು, ಚರದ್ಧಂ . ಮಾಡಿರಿ, ಅಂತೇ - ಕಡೆಯಲ್ಲಿ, ತತಃ - ಅದರಿಂದ ಇಪ್ಪಿತಂ - ಇಷ್ಟಾರ್ಥವನ್ನು ಆರಥ - ಹೆಣಂದುವಿರಿ ೭೯|| -ಚತುರ್ವಿ೦ಶಾಧ್ಯಾಯಂ ಸಮಾಪ್ತಿಮಾರ್ತಿಯು ಪ್ರಚೇತಸರಿರಿಗುಪದೇಶಿಸಿದನೆಂದು ಮೈತ್ರೇಯನು ವಿದುರನಿಗೆ ಹೇಳಿದನೆಂ ಬಲ್ಲಿಗೆ ಭಾಗವತಚಕೋಕಚಂದ್ರಿಕೆಯೊ೪, ಇಪ್ಪತ್ತು ನಾಲ್ಕನೆಯ ಅಧ್ಯಾಯಂಮುಗಿದುದು. ( ఆ ) ಓಂ ನಮಃ ಪರಮಾತ್ಮನೇ ಅಥ ಪಂಚವಿಂಶೋಧ್ಯಾಯಃಮೈತ್ರೇಯಃ || ಇತಿ ಸಂದಿಕ್ಕ ಭಗರ್ವಾ ಬಾರ್ಹಿಪದೈ ರಭಿಪೂಜಿತಃ | ಪ ಕೃತಾಂ ರಾಜಪುತ್ರಾಣಾಂ ತತ್ಸೆ ವಾಂತರ್ದಧೆ ಹರಃ || ol! ರುದ್ರಗೀತಂ ಭಗವತಃ ಸ್ತೋತ್ರಂ ಸರ್ವೇ ಪ್ರಚೇತಸಃ | ಜಪಂತ ಸ್ನೇ ತಪ ಪು - ಪಂಚವಿಂಶಾಧ್ಯಾಯಂ - ಕಂದ|| ಆರಯ ಜೀವ೦ಗೀಸಂ 1 ಸರಣ ರೀಸಂಗದಿಂದ ಗಮನಿಪುದೆನುತಂ || ನಾರದನೀಗ ಪುರ೦ಜನ | ಭೂರಮಣನ ಕಥೆಯ ನೆರೆಮನೆವದಿಂ ಪೇಳ್ವಂ || ಮೈತ್ರೇಯನು ಹೇಳುತ್ತಾನೆ. ಭಗರ್ವಾ - ಭಗವಂತನಾದ, ಹರಃ - ಶಿವನು, ಇತಿ-ಇಂತು, ಸಂ ದಿಶ್ಯ – ಹೇಳಿ, ಬಾರ್ಹಿಷ8 - ಪ್ರಚೇತಸರಿಂದ, ಅಭಿಪೂಜಿತಃ - ಪೂಜಿಸಲ್ಪಟ ವನಾಗಿ, ರಾಜಪುತ್ರಾಣಾಂ. ರಾಜಪುತ್ರರು, ಪಶ್ಯತಾಂ - ನೋಡುತ್ತಿರುವಾಗಲೇ ಅಂತರ್ದರೇ - ಮರೆಯಾದನ, in!) ತೇ ಸರ್ವೆ ಪ್ರ ಚೇತಸ - ಆ ಪ್ರಚೇತಸರೆಲ್ಲರೂ ರುದ್ರಗೀತ - ಶಿವನಿಂದ ಹೇಳಲ್ಪಟ್ಟ, ಭಗಭತಃ - ಭಗವಂತನ, ಸ ತ - ಸ್ತೋತ್ರವನ್ನು, ಜದಂತಃ - ಜಪಿಸುತ್ತಾ, ಏರ್ಪಣಂ ಅಯುತಂ - ಹತ್ತು ಸಾವಿರ ವರ್ಷಗಳು, -ಇಪತ್ತೆ ದನೆಯ ಅಧ್ಯಾಯ- ನಾರದಮುನಿಯು ಪ್ರಾಚೀನಬರ್ಹಿಗೆ ಜ್ಞಾನೋಪದೇಶವನ್ನು ಮಾಡುವುದು - ಅನಂತರದಲ್ಲಿ ಮೈತ್ರಯಮುನಿಯು ಹೇಳುತ್ತಾನೆ, ಅಯಾ ವಿದುರನೆ! ಕೇಳು ಛ ಗವಂತನಾದ ಮಹಾದೇವಮೂರ್ತಿಯು ಇಂತು ಪ್ರಚೇತಸರಿಗುಪದೇಶಿಸಿ ಅವರಿಂದ ಮ ರ್ಯಾದೆಯನ್ನು ಪಡೆದು ಅವರು ನೋಡುತ್ತಿದ್ದಾಗಲೇ ಅಂತರ್ಧಾನನಾದನು | ೧ || ತರು ವಾಯ ಆ ಪ್ರಚೇತಸರೆಲ್ಲರೂ, ಪರಶಿವನಿಂದ ಉಪದೇಶಿಸಲ್ಪಟ್ಟ ಯೋಗಾದೇಶ ಸ್ತೋತ್ರ ವನ್ನು ಜಪಿಸುತ್ತಾ, ಜಲದಲ್ಲಿ ನೆಲಸಿ ಹತ್ತು ಸಾವಿರ ವರ್ಷಗಳವರೆಗೂ ತಪಸ್ಸನ್ನು ಮಾಡು