ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೪೪ ಇಪ್ಪತ್ತೈದನೆಯ ಅಧ್ಯಾಯ (ನಾಲ್ಕನೆಯ -ಪುರಂಜನೋಪಾಖ್ಯಾನ ಪ್ರಾರಂಭಃ - ಶ್ರೀನಾರದಃ || * ಭೋ ! ಸ ಜಾಪತೇ! ರಾರ್ಜ ! ಪರ್ಶ ಪಶ ಯಾ ಧ ರೇ | ಸಂಜ್ಞಾವಿರ್ತ ಜೀವಸಂಘಂ ೩ರ್೯ಣೇನ ಸಹಸ್ರಶಃ೭॥ ಏತೇ ತಾಂ ಸಂಪತೀಕಂತೆ ಸ್ಮರಂತೊ ವೈಶಸಂ ತವ | ಸಂಪರೆತ ನು ಯಃಕಟ್ಟೆ ಶೃಂದಂತ್ತು ತವುವಃ ||vl ಅತ್ರತೇ ಕಥಯಿ 5 ಮು ಮಾರ್ಗಗಳಲ್ಲಿ- ಭಾಮೃ೯ - ಅಲೆಯುತ್ತಾ, ಪರ೦ - ಉತವಶ್ರೇಯಸ್ಸನ್ನು, ನವಿಂದತೇ - ಪಡೆಯು ವುದಿಲ್ಲ | 4 | ಪ್ರಜಾಪತೇ - ಪುಜಾಪಾಲಕನಾದ, ಭೂಭೂರಾರ್ಜ - 'ಲೈರಾಜನೆ ! ನಿರ್ಫ್ಟ್ಣೇನದಯೆಯಿಲ್ಲದ, ತಯಾ. ನಿನ್ನಿ೦ದ, ಅಧ್ಯರೇ-ಯಜ್ಞದಲ್ಲಿ, ಸಹಶಶಃ- ಹಿಂಡುಹಿಂಡಾಗಿ - ಸಂಜ್ಞಾಪಿರ್ತಾಕೊಲ್ಲಲ್ಪಟ್ಟ, ಜೀವಸಂರ್ಘಾ' -ಪyಣಿಸಮೂಕವನ್ನು, ಪಶ್ಯ-ನೋಡು || ೭ | ಏತೇ -ಇವು, ತವ ನಿನ್ನ, ವೈಶಸಂ-ಹಿಂಸೆಯನ್ನು ಸ್ಮರಂತಃ-ಸ್ಮರಿಸುತ್ತಾ, ತಾ-ನಿನ್ನನ್ನು , ಸಂಪ್ರತೀಕ್ಷಂತೇ - ಎದುರುನೋಡು ತಿರುವುವು, ಸ೦ಪರೇತಂ - ಮೃತನಾದನಿನ್ನನ್ನು , ಉತ್ತಿ ತಮನ್ವಃ - ಕೋಪವೆರಿ, ಅಯಃ ಕೋಟೆ - ಕಬ್ಬಿಣದ ಕೊಂಬುಗಳಿಂದ, ಛಿಂದಂತಿ-ಸೀಳುತ್ತವೆ ||vl ಅತ್ರ)-ಈ ವಿಷಯದಲ್ಲಿ, ಜಿ:-ನಿನಗೆ, ಪುರಾತನಂ ನಾನು ಯಾವುದನ್ನಾಶ,ಯಿಸಿದಲ್ಲಿ ಈ ಕರ್ಮ ಬಂಧದಿಂದ ಬಿಡುಗಡೆಯನ್ನು ಪಡೆದು ಸುಖಿ ಸುವೆನೋ, ಮನಸ್ಸಿನಲ್ಲಿ ಬೇರೂರಿರುವ ಕಾಮಾದಿ ಕಲ್ಕ ಪಗಳು ಯಾವುದರಿಂದ ಅದು ಹೋಗುವುವೋ, ಅಂತಹ ಜ್ಞಾನವನ್ನನುಗ್ರಹಿಸು ಎಂದು ಬೇಡಿಕೊಂಡನು ||೬|| -ಪುರಂಜನೋಪಾಖಾ -- ಇಂತು ಬೇಡುತ್ತಿರುವ ಪ್ರಾಚೀನಬರ್ಹಿಯ ನುಡಿಗಳನ್ನು ಕೇಳಿ, ನಾರದಮುನಿ ಯು, ಎಂತಾದರೂ ಆತನಿಗೆ ಕರ್ಮಮಾರ್ಗದಲ್ಲಿ ವಿರಕ್ತಿಯನ್ನು ಹುಟ್ಟಿಸಿ ತತೋಪದೇಶ ವನ್ನು ಮಾಡಬೇಕೆಂದು ನಿಶ್ಚಯಿಸಿ, ತನ್ನ ಯೋಗಮಹಿಮೆಯಿಂದ, ಪರಲೋಕದಲ್ಲಿರುವ ಯಜ್ಞ ಪಶುಗಳನ್ನು ತೋರಿಸಿ ಆತನಿಗಿಂತೆಂದನು, ಎಲೈ ಪ್ರಜಾಪಾಲಕನಾದ ಪ್ರಾಚೀನ ಬರ್ಹಿರಾಜನೆ ! ಮುನ್ನು ಯಜ್ಞಗಳಲ್ಲಿ ನಿರ್ಷ್ಟಣನಾದ ನಿನ್ನಿಂದ ಕೊಲ್ಲಲ್ಪಟ್ಟ ಪ್ರಾಣಿ ಗಳು ಹಿಂಡುಹಿಂಡಾಗಿ ನಿಂದಿರುವುದನ್ನು ಕಂಡೆಯಾ? ||೭|| ಇವುಗಳೆಲ್ಲವೂ ನೀನುಮಡಿದ ಹಿಂಸೆಯನ್ನು ಸ್ಮರಿಸಿಕೊಂಡು ಕ್ರೋಧದಿಂದ ನಿನ್ನನ್ನು ಎದುರು ನೋಡುತ್ತಿರುವುವು. ನೀನು ಮೃತನಾಗಿ ಯಮಲೋಕಕ್ಕೆ ತೆರಳಿದಕೂಡಲೇ ಇವುಗಳು ಕೆರಳ ಉಕ್ಕಿನಂತೆ ಅತಿಕಠಿನಗೆ ೪ಾದ ತಮ್ಮ ಕೊಂಬುಗಳಿಂದ ನಿನ್ನನ್ನು ತಿವಿದು ಕೆಡಹುವುವು livli ಈ ವಿಷಯದಲ್ಲಿ ಹಿಂದೆ

  • ವಿ. ಕರ್ಮವುಜ್ಞಾನೋತ್ಪತ್ತಿಗೆ ಸಹಕಾರಿಯೆಂಬುದೇನೋದಿಟ. ಆದರೂ ಯಥಾವಿಧಿಯಾಗಿ ನಡೆಯಿ ಸುವುದು ಅಶಕವಾಗಿಯೂ, ಅರಿಯದಲ್ಲಿ ನರಕಹೇತುವಾಗಿಯೂ ಪರಣಮಿಸುವುದರಿಂದ, ಅನೇಕನಿ ರ್ಬಂಧಗಳಿಗೊಳಪಟ್ಟಿರುವ ಕರ್ಮಗಳಿಗಿಂತಲೂ, ನಿರುಪಾಧಿಕವಾದ ಜ್ಞಾನೋಪಾಸನವೇ ಶ್ರೇಯಸ್ಕರವೆಂ ಬ ಅಭಿಪ್ರಾಯದಿ೦ದ ಇ೦ತು ಹೇಳಲ್ಪಡುವುದೇ ಹೊರತು ಕರ್ಮವು ವ್ಯರ್ಥವೆಂದು ತಾತ್ಪರ್ಯವಲ್ಲ,

ಶ್ಲೋ|| ಯಥಾವತ್ಕರ್ಮಕರ್ತು ಜ್ಞಾನಂ ಸಹಾಯಕಾರಕಂ 1 ಅನ್ಯಥಾಕುರ್ವತಃ ಕರ್ಮ ನಿರ ಯಾಯ ಭವಿಷ್ಯತಿ | ತಥಾ ಏಕರ್ಮ ನಿಂದಂತಿ ತಪಸಃ ಕರ್ತುವಂಜನಾ ಶಕ್ಯಂ ಜೈನಫಲಸ್ವಾಮಿ ಬಹು ಕ್ಲಾ ನ್ಯೂಹನಾಯಚ | - - ...