ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೈಂಧ ] ಶ್ರೀ ಭಾಗವತ ಮಹಾಪುರಾಣ ಇಳು ಮ m N೯ರಪ್ಪ ಯಸ್ಯ ಶೃಂಗೈ ಸ್ಪಂಕುಲಾಂ ಸರ್ವತೋ ಗೃಹ್ಯತಿ ||೧೪| ನೀ ಲಸ್ಕೃತಿಕ ವೈಡೂರ್ಯ ಮುಕ್ಕಾ ಮರಕತಾರುಣೈಃ ರ್ಹಸ್ಥ ಲೀಂ ದೀಪಂ ಶಿಯಾ ಭಗವತಿಮವ ||೧೫| ಸಭಾಚಾರರಥ್ಯಾಭಿ ರಾಕ್ರೀಡಾಯತನಾ ಪಳ್ಳಿ3 | ಚೈತ್ಯಧಹಪತಾಕಾಭಿ ರ್ಯುಕ್ಕಾಂ ವಿದು ಮವೇದಿಭಿಃ loll ಪರ್ಯಾಸು ಬಾಹೋಪವನೇ ದಿವೃದ್ರುಮಲತಾ ಅಕ್ಷತೋರಣೈಃ - ಗವಾಕ್ಷತೋರಣಗಳಿಂದಲೂ, ಸ್ವರ್ಣ ಸೈಃಚಿನ್ನ, ಬೆಳ್ಳಿ, ಕಬ್ಬಿಣಗಳ, ಶೃಂಗೈ-ಶಿಖ ರಗಳಿಂದಲೂ, ಸರ್ವತಃ - ಎಲ್ಲಾ ಕಡೆಯಲ್ಲಿಯೂ, ಗೃಹೈ... - ಮನೆಗಳಿ೦ದಲ೧, ಸಂಕುಲಾಂ . ತುಂಬಿರು ದ ||೧೪|| ನೀತಿ"- ನೀಲ, ಸ್ಪಟಿಕ, ವೈಡೂರ್ಯ, ಮತ್ತು ಮರಕತ - ಕಂಪುಗಳಿ೦ದಲೂ, ಕೈ ಪ• ಲಿ೦ - ಕತ್ತಲ್ಪಟ್ಟು ಮಾಡಿದನೆಲವುಳ, ಶಿಯಾ - ಕಾಂತಿಯಿಂದ, ಭೋಗವತಿಮವ -ಭೂ ಗವತಿಯಂತೆ ಹೊಳೆಯುತ್ತಿದ್ದುದು l೧೫|| ಸಭಾ .. ಭಿಃ - ಸಭಾಗೃಹ, ಚಕ ಹೆದ್ದಾರಿಗಳಿಂದಲೂ, ಆಕಿ'* - ಆಟದಮನೆ, ಅಂಗಡಿಯಬಿದಿಗಳಿಂದಲೂ, ಚೈತ್ಯಭಿ ವಿಶ್ರವಸನ, ಧ್ವಜ, ಶನ ಕಗಳಿಂದಲೂ, ವಿಮವೇದಿಭಿಃ - ಹವಳ ದಜಗುಲಿಗಳಿಂದಲೂ, ಯುಕಾಂ - ಕೂಡಿರುವ ಪುರವನ್ನು ತ - ಗಳಿಂದಲೂ, ರಮಣೀಯಗಳಾದ ಸ೦ದರ ಮಂದಿರಗಳೊಪ್ಪುತ್ತಿದ್ದು ವು ||೧೪| ಮನೆಮನೆ ಯಲ್ಲಿಯೂ ನೀಲ, ಸ್ಪಟಿಕ, ವೈಡೂರ್ಯ, ಮುತ್ತು, ಮರಕತ, ಕೆಂಪು, ಈರತ್ನಗಳಿಂದ ಖಚಿತಗಳಾದ ಮಲ್ಲಾಡದನೆಲಗಳಿಂದ, ಭಗವತಿಯಂತೆ ಮೆರೆಯುತ್ತಿದ್ದುದು ೧೫|| ಆನಗರದಲ್ಲಿ ಅಲ್ಲಲ್ಲಿ ಸಭಾಮಂದಿರಗಳು, ಚಕಗಳು, ರಾಜ ವಿಧಿಗಳು, ಆಟದಮನೆಗಳು, ಅಂಗಡಿಬೀದಿಗಳು, ವಿಹಾರಸಾನಗಳು ಒಪ್ಪಿದ್ದು ವು .ಪ್ರತಿಗೃಹದ ಮುಂಭಾಗದಲ್ಲಿ ಯ ಧ್ವಜಪತಾಕೆಗಳೂ ಹವಳದ ಜಗುಲಿಗಳೂ ಈಭಿಸುತ್ತಿದ್ದುವು ||೧೬|| ಆ ಪೊಳಲಸುತ್ತಲೂ ದಿವ್ಯವಾದ ಭೂದೋಟವು ಹೊಳೆಯುತ್ತಿದ್ದುದು. ಅದರಲ್ಲಿ ರಮೃಗಳಾದ ಗಿಡಬಳ್ಳಿಗಳೂ, ಚಿಲಿಪಿಲಿಗುಟ್ಟುವ ನಿರುಹಕ್ಕಿಗಳೂ, ತಂಬಿಗಳ ಕಲಕಲದಿಂದ ಕಲಿತಗಳಾದ ತಂಗೊಳಗ, ಳೂ, ಹಿಮನದಿಗಳ ತುಂತುರುಗಳಿ೦ದ ಶೈತ್ಯವನ್ನೂ, ಪುಷ್ಪರಾಜಿಗಳಿಂದ ಸರಭ್ಯವನ್ನೂ ಚಾರವೇ ಆಗ, ಇಂದ್ರಿಯ ದರಗಳೇ ಗವೆಂಕಗಳು, ಕಣ್ಣು ರೆಪ್ಪೆಗಳ ತೋರಣಗಳು, ರಜಸ್ಸಾದಿ ಗುಣಗಳೆಂಬ ಚಿನ್ನದ ಕಲಶಗಳಿಂದ ಕೂಡಿದ ವ ಲಾಧಾರದಿ ಚಕಗಳೇ ಮನೆಗಳು || ೨೪!! ನೀ, ಸ್ಪಟ ಆ, ವೈಡರ, ಮಕ್ತಿಕ, ಮರಕತ, ರತ್ನಗಳಂತೆ ಹಲವು ಬಣ್ಣಗಳುಳ್ಳ ನೂರೊಂದು ನಾಡಿಗಳಿಗೆ ನಲೆ ಯಾರ ಹೃದಯವ ರತ್ನದ ಜಗಲಿಯ ||೧{11 ಜೀವಸಿಗೆ ವಾಸಸ ನವಾಗಿಯ ಜೀವಾಶಿತಗಳಾದ ಇಂ ಯುಗಳಿಗೆ ಸಭಾ ಮಂದಿರವಾಗಿಯೂ, ಪರಮಾತ್ಮನಿಗೆ ಕಿಡ ) ಸ್ಥಾನವಾಗಿಯು ಇರುವ ಹೃದಯವೇ ಸಭಾ, ಚಿತ್ರ, ರಥ್ಯ, ಆಡವೆಂದು ಕರೆಯಲ್ಪಡುವುದು, ಚಕ್ಷರದಿಂದ್ರಿಯಗಳಿ ಅಂಗಡಿಗಳು' ಶಬ್ದಾದಿ ವಿಷಯಗಳೇ ಸರಕುಗಳು (ಮಾರುವ ಪದಾರ್ಥ) . ಪುರೀತನ್ನುಡಿ ಯೇ ಸುವುತ್ತಿಯಲ್ಲಿ ಜೀವನಿಗೆ ವಿಕ್ರಮಶಾನವು, ಹಸ್ತಪಾದಗಳೇ ಧ್ವಜಪತಾಕೆಗಳು |೧೬|| ಅಂತು ಶರೀರವನ್ನು ಪಟ್ಟಣಕ್ಕೆ ಹೋಲಿಸಿ ಆ ಕರಿ?ರನುಖಂಧಿಗಳಾದ ಪತ್ನಿ, ಪುತ್ರಾದಿಗಳನ್ನು ಉ ದವನಕ್ಕೆ ಹೋಲಿಸುತ್ತಾನೆ. ಈಉದ್ಯಾನದಲ್ಲಿ ಸಂಸರಿಯಾದ ಪುರುಷನೇ ವೃಕ್ಷವು, ಅವನನ್ನು ಆಶ್ರಯಿ ಸಿರುವ ಸ್ತ್ರೀಯರೇ ಲತೆಗಳು, ಆ ದಂಪತಿಗಳನ್ನಾಶ್ರಯಿಸಿರುವ ಮಕ್ಕಳ ಹಕ್ಕಿಗಳು, ಆ ಮಕಳ ಸವಿ