ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪ್ರರಣ လိုလို wwwwwwww ಇತ್ಥಂ ಪುರಂಜನಂ ನಾರೀ ಜಾಯಮಾನ ದುಧೀರವತ್ರಕ | ಅಭ್ಯನಂದತ ಷ್ಣ ಕರ್ತಾರಂ ಪುರುಷರ್ಷ ಛ ! | ಆತ್ಮನಶ್ಚ ಪರ ಸಾಮಿ ಗೋತ್ರ೦ ನಾಮಚ ಯತ್ಕೃತಂ ||೩೪|| ಇಹಾSದ್ಯ ಸಂತ ಮಾತ್ಯಾನಂ ನವಿದಾಮ ತತಃಪರಂ | ಯೇನೇಯಂ ನಿರ್ಮಿತಾ ವೀರ ! ಪುರೀ ಶರಣ ಮಾತ್ಮನಃ 1148!! ಏತೇ ಸ ವೀರಂ - ಶೂರನಾದ, ತಂಪುರಂಜನಂ - ಆ ಪುರ೦ಜನನ್ನು, ನಾರಿ - ಆಸ್ಟ್ರಿಯಾ, ವೀರಮೋಹಿತಾ - ವೀ ರನಿಂದ ಮೋಹಿಸಲ್ಪಟ್ಟ ಪಳಗಿ, ಹಂತಿ - ನಗುತ್ತಾ, ಅಭಿನಂದತ - ಸಮ್ಮತಿಸಿದಳು ||೩.oll ಪುರುಷ ರ್ಪಭ - ಪುರುಷ ಶ್ರೇಷ್ಠನೆ ' ಆತ್ಮ ನಃ - ನನ್ನನ್ನೂ, ಪರಸಪಿ - ನಿನ್ನ ನ್ಯೂ, ಕರ್ತಾರಂ - ಹುಟ್ಟಿಸಿ ದವನನ್ನೂ , ಯತ್ಯ ತಂ - ಯಾರಿಂದ ಮಾಡಿಲ್ಲ , ಗೋತ್ರ - ಕುಲವನ್ನೂ ನಾವುಚ- ಹೆಸರನ್ನೂ, ನಮ್ಮಕ್ಕ - ಚೆನ್ನಾಗಿ, ನನಿದಾಮ - ತಿಳಿಯಲಾರೆವು ||೩೩|| ವೀರ - ಶೂರನ ! ಅದ್ - ಈಗ, ಇಹ - ಈ ಪಟ್ಟಣದಲ್ಲಿ, ಸಂ ತಂ - ಇರುವ, ಆತ್ಮಾನಂ - ನನ್ನನ್ನು , ವಿದಾನು .. ಬಲ್ಲೆವು, ತತಃಪರಂ - ಇನ್ನು ಮುಂದೆ, ಆತ್ಮನಃ - ನನಗೂ ನಿನಗೂ, ಶರಣಂ - ನೆಲೆಯಾದ, ಇಂಪುರಿ - ಈ ಪಟ್ಟಣವು, ಯೇನ - ಯಾರಿಂದ, ನಿರ್ಮಿತಾ – ರ್ಮಿಸಲ್ಪಟ್ಟ ತೊ, ಆವನನ್ನು , ನನಿದಾನ - ತಿಳಿಯವು 1೩811 :ಮಾನದ - ಗುಡ್ಡೆಗಳನ್ನು ತಿರುಗಿಸುತ್ತಾ, ಜೋಲುತ್ತಿರುವ ನೀಲಾಲಕಗಳಿಂದ ಬಳಸುಗೊಂಡು, ಇಂ ಪಾದನುಡಿಗಳಿಂದ ಸಂಪುಗರೆಯುತ್ತಿರುವ ನಗೆಮೊಗವನ್ನು ನಾಚಿಕೆಯಿಂದೇಕೆ ಹಿಂದಿರು ಗಿಸಿಕೊಳ್ಳುವೆ? ಅದನ್ನು ನನಗೆ ತೋರಿಸು !!! ಎಂದು ವೀರನಾದ ಪುರಂಜನರಾಜನು ದೈನ್ಯ ದಿಂದ ಬೇಡುತ್ತಿರುವುದನ್ನು ಕಂಡು, ವೀರಮಾಹಿತೆಯಾದ ಆನಾರಿಯು ನಗುತ್ತಾ ರಾಜನಿ ಗಿಂತೆಂದಳು ೩೨!! ಎಲೈ ಪುರುಷಪುಂಗವನೆ? ನೀನು ನನ್ನ ಕುಲಗೋತ್ರಾದಿಗಳನ್ನು ಬೆಸ ಗೊಂಡೆಯಾ? ನನಗಾಗಲಿ ನಿನಗಾಗಲಿ ತಂದೆಯಾರೋ ನಾನರಿಯೆನು. ನಮ್ಮrಳ ಹಸ ತಿಳಿಯದು. ಕುಲವನ್ನೂ ನಾನರಿತವಳಲ್ಲ. ನಮಗೆ ಹೆಸರಿಟ್ಟವನನ್ನು ಮಾದಲೇ ಕಾಣೆನು || ಈಗ ನಾನು ಇಲ್ಲಿರುವುದನ್ನು ಮಾತ್ರ ಬಲ್ಲೆನು. ನನಗೂ ನಿನಗೂಸಹ ಆಶ್ರಯವಾಗಿ ರುವ ಈ ಪಟ್ಟ ಇವನ್ನು ಯಾರುನಿರ್ಮಿಸಿದನೋ, ಅವನನ್ನೂ ಅರಿಯೆನು ||೩೪|| ಅಯ್ಯಾ ಗಳ ಮತ್ತು ವೃತ್ತಿಗಳ ಸಹಾಯದಿಂದ ಜೀವನಿಗೆ ವಿಷಯ ಭೋಗಗಳನ್ನೊದಗಿಸುವುದು ೩೬.! ಶರೀರ ವೆಂಬ ಪಟ್ಟಣಕ್ಕೆ ಕಣ್ಣುಗಳೆರಡು, ಕಿವಿಗಳೆರಡು, ವಗಿನ ಹೊಳ್ಳೆಗಳೆರಡು, ಬಾಯಿ, ಗುದ, ಉಪ ಸ್ಥಗಳೆ೦ಖುವೇ ಒಂಬತ್ತು ಬಾಗಿಲುಗಳು |೩೩| ಸಂಸಾರಿಯಾದವನಿಗೆ ಪ್ರವೃತ್ತಿ ಮಾರ್ಗವೇ ಸಹಜವಾದು ದರಿಂದ ನಿವೃತ್ತಿ ಮಾರ್ಗವು ದೂಷಿಸಲ್ಪಡುವುದು | ೩ | ಇಲ್ಲಿ ನಿವೃತ್ತಿಧರ್ಮವನ ದೂನ್ನಿಸುವು ದುಮಾತ್ರವೇ ಅಲ್ಲದೆ ಪ್ರವೃತ್ತಿ ಮಾರ್ಗವನ್ನು ಹೊಗಳುವುದು ||೩೯ -೪೦-340 ಇಂತು ಜೀವಕರ್ಮನುಸಾರವಾಗಿ ಜೀವನಿಗೂ ಬುದ್ದಿ ಗೂ ಸಂಬಂಧವನ್ನೂ, ಈ ಬುದ್ದಿಜೀವರೀ ರ್ವರಿಗೂ ಶರೀರಸಂಬಂಧವನ, ಪ್ರಕಾರಾಂತರದಿಂದ ತಿಳುಹಿಸಿ, ನಾರದಮುನಿಯು ಶೋತೃವಾದ ಪ್ರೋಟೀನಬರ್ಹಿರಾಜನಿಗೆ ವಿರಕ್ತಿಯುಂಟಾಗುವುದಕ್ಕಾಗಿ, ತಕ್ಷಶವಣದಲ್ಲಿ ಆಸೆಯುಂಟಾಗುವಂತೆ, ಜn ಗದಾದ್ಯವಸ್ಥೆಗಳಲ್ಲಿ ಜೀವನಿಗುಂಟಾಗುವ ದೋಷಗಳನ್ನು ಹೊರಪಡಿಸುತ್ತಾನೆ ||೪೩! ಜೀವನು ಜಾಗದ ವಸ್ಥೆಯಲ್ಲಿ ಇಂದ್ರಿಯವೃತ್ತಿಗಳಿ೦ದ ಕಬ್ದ ವಿಷಯಗಳನ್ನು ಅನುಭವಿಸುತ್ತಾ, ಇಂದ್ರಿಯಗಳಿಗೆ ಬೇಸರವುಂ 3-45