ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ಳ ಇಪ್ಪತ್ತೈದನೆಯ ಅಧ್ಯಾಯ {ನಾಲ್ಕನೆಯ ••••••••••• ಖಾಯ ಸ್ಪಷ್ಟೋ ಮೇ ನರಾ ನಾರ್ಯಕ್ಷ್ಯ ಮಾನದ! | ಸುಸ್ತಾಯಾಂ ಮಯಿ ಜಾಗರ್ತಿ ನಾಗೂ ಯಂ ಪಾಲರ್ಯ ಪುರೀಂ ||೫|| ಜಾಗತೋಸಿ ಭ ದ್ರಲ ತೇ ಗ್ರಾರ್ಮ್ಯಾ ಕಾಮಾ ನಗಿಪ್ಪನೇ | ಉದಹಿಸ್ಟಮಿ ತಾಂ ಸ್ನೇ ಹಂ ಸಬಂಧುಬಿ ಕರಿಂದನ ! |೬|| ಇಮಾಂ ತೂ ಮಧಿತಿಪ್ಪಸ ಪುರೀಂ ಮಾನವನ್ನು ಕೊಡುವವನೆ ! ಮೇ - ನನಗೆ, ಎತೇನರಾ 8 - ಈ ಪುರುಷರು, ಸಖಾಯಃ – ಮಿತ್ರರು, ನಾರ್ಯ 8 - ಈ ಸ್ತ್ರೀಯರು, ಸಖ್ಯಂತಿ - ಗೆಳತಿಯರು, ಮಯಿ - ನಾನು, ಸಪಾಯಾಂ - ಮಲಗಿರುವಾಗ, ಅಯಂನುಗಳ - ಈ ಸರ್ಪರಾಜನು, ಪುರೀಂ - ಪಟ್ಟಣವನ್ನು, ಸಾಲರ್ದು - ಸಲಹುತ್ತಾ, ಜಾಗರ್ತಿ - ಎಚ್ಚರದಿಂದಿರುವನು ||೩|| ಅರಿಂದಮ - ಕುಮರ್ದನನೆ ! ದಿವ್ಯ -ದೈವಯೋಗದಿಂದ, ಆಗಸಿಬಂದಿರುವೆ, ತೇ - ನಿನಗೆ, ಭದ್ರಂ - ಮಂಗಳವಾಗುವುದು, ರ್ಗ ಕಾರ್ಮ - ಏಷಯ ಸುಖ ಗಳನ್ನು, ಅಭೀಪ್ಪಸೇ - ಬಯಸುತ್ತಿರುವೆ, ಅಹಂ . ನಾನು, ಸ್ವಬಂಧುಭಿಃ - ನನ್ನ ಪರಿವಾರದೊಡನೆ, ರ್ತ - ಆ ಭೋಗಗಳನ್ನು, ತೇ - ನಿನಗೆ, ಉದ್ರಹಿಷ್ಕಾಮಿ - ಸಂಪಾದಿಸಿ ಕೊಡುವನು ||೩೬೧ ವಿಭೂ ಮಾನದಾತನೆ? ಈ ಗಂಡಸರು ನನ್ನ ಮಿತ್ರರು, ಈಹೆಂಗಸರು ನನ್ನ ಗೆಳತಿಯರು. ನಾನು ಲಗಿ ನಿದ್ರಿಸುವಾಗಲೂಎಡಬಿಡದೆಈಸರ್ಪರಾಜನು ನನ್ನ ಪಟ್ಟಣವನ್ನು ಎಚ್ಚರದಿಂದ ಕಾದು ಕೊಂಡಿರುವನು|ಆಗಿ ಎಲೈ ಶತ್ರುಸೂದನನೆ?ಸೀನು ದೈವಯಗದಿಂದಿಲ್ಲಿಬಿಜಮೂಡಿದೆ. ಅಲ್ಲದೆ ವಿಷಯಸುಖಗಳನ್ನೂ ಬಯಸುತ್ತಿರುವೆ. ಆದುದರಿಂದ ಪರಿವಾರದಿಂದೊಡಗೂಡಿರುವ ನಾನು ನಿನಗಾ ಭೋಗಗಳನ್ನು ಸಂಪಾದಿಸಿಕೊಡುವನು ||೩೬! ಅಯ್ಯಾ ಪ್ರಭುವೆ ! ನಾನು ಸಮ ಟಾದಾಗ ಪುರೀತನ್ನಾಡಿಯಲ್ಲಿ ಹೋಗುವನು. (ಪರಬ್ರಹ್ಮ ನ ಲಯವನ್ನು ಪಡೆಯುವನು) ಇದೇಸುಶುಪ್ತ ಯು. ಶರೀರದಲ್ಲಿರುವ ಎಪ್ಪತ್ತೆರಡು ಸಾವಿರ ನಾಡಿಗಳಿಗೂ ಆಶಯವೆನಿಸಿದ ಪ್ರರೀನಾಡಿಯು ಹೃದಯದ ಲ್ಲಿರುವುದು ೪೪|| ಶರೀರವೆಂಬ ನಗರಕ್ಕೆ ಒಂಬತ್ತು ಬಾಗಿಲುಂಟ, ಅವುಗಳಲ್ಲಿ ಕಣ್ಣು, ಮೂಗು, ಕಿವಿ ಬಾಯಿಗಳೆ೦ಬ ಏಳುದ್ವಾರಗಳ ಮೇಲಣಬಾಗಿಲುಗಳು, ಲಿಂಗ, ಉಪಸ್ಥೆಗಳೆಂಬ ಎರಡುದ್ವಾರಗಳೇಕೆಳಗೆ ಣಬಾಗಿಲುಗಳು, ಜೀವನು ಜಾಗದವಸ್ಥೆಯಲ್ಲಿ ಶಬ್ದಾದಿವಿಷಯಗಳನ್ನು ಸಂಪಾದಿಸುವುದಕ್ಕಾಗಿ ಈ ಬಾಗಿ ಲುಗಳಿ೦ಸಂಚರಿಸುವನು || ೪೫|| ಎರಡು ಕಣ್ಣುಗಳು, ಎರಡು ಮೂಗಿನ ಹೊಳ್ಳೆಗಳು, ಬಾಯಿ, ಇವುಗಳೇ ಪೂರ್ವದಿಕ್ಕಿ ನಂದು ಬಾಗಿಲುಗಳು, ಎಡಬಲ ಕಿವಿಗಳ ಉತ್ತರ ದಕ್ಷಿಣ ಬಾಗಿಲುಗಳು, ಪಾಯು ಉಪಸ್ಥಗಳ ಎರ ಡು ಪಶ್ಚಿಮದಬಾಗಿಲುಗಳು ೧೪೩|| ಅವುಗಳಲ್ಲಿ ಅಲ್ಪಪಕಾಶವುಳ್ಳ ಎಡಗಣ್ಣಿಗೆ ಖದ್ಯೋತವೆಂತಲೂ, ಅಧಿಕ ಪಕಾಶವುಳ ಬಲಗಣ್ಣಿಗೆ ಅವಿರ್ಮುಖಿಯೆಂತಲೂ ಹೆಸರು. ಜೀವನು ತೇಜಸ್ಸಿನಿಂದ ಕೂಡಿದ ಚಕ್ಷುರಿಂದಿಯ ದಿಂದ ರೂಪವೆಂಬ ವಿಷಯವನ್ನು ಪಡೆಯುವನು ೪೭|| ಮೂಗಿನ ಹೊಳ್ಳೆಗಳಿಗೆ ನಳಿನಿ, ನಾಳಿನಿ, ಎಂದು ಹೆಸರು, ಜೀವನು ಘಾಣೇಂದ್ರಿಯು ಸಹಿತನಾಗಿ ಗಂಧವೆಂಬ ವಿಷಯವನ್ನು ಪಡೆಯುವನು 18v೧ ಮುಖ್ಯ ವಾದ ಹಬಾಗಿಲೇ ಬಾಯಿಯು, ಜೀವನು ರಸನೆಂದ್ರಿಯವಾಗಿಂದ್ರಿಯಗಳಿದೊಡಗೂಡಿ, ಹಲವುಬಗೆ ಯಾದ ರುಚಿಗಳನ್ನೂ, ಸಂಬಾಷಣ ಶಕ್ತಿಯನ್ನೂ ಪಡೆಯುತ್ತಾನೆ || ೪೯ ೧ ಶ್ರವಣ ಕಾಲದಲ್ಲಿ ಅಧಿಕಬಲ ನಳ ಬಲಗಿವಿಯು ಮೊದಲು ಕೇಳತೊಡಗುವುದು, ಕೇಳತಕ್ಕುದರಲ್ಲಿ ಶಾಸ್ತ್ರವೇ ಮೊದಲನೆಯದು, ಆ ಶಾ , ದಲಿಯ ಪ್ರತಿರೂಪವಾದ ಕರ್ಮಕಾಂಡವನ್ನು ಕೇಳಿ ಅದರಂತೆ ನಡೆಯುವುದರಿಂದ ಸಂತುಷ.