ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ.೦ಧ] ಶ್ರೀ ಭಾಗವತ ಮಹಾಪುರಾಣ ಇ೫೫ MMMMMMMMM' M OMMMMM . ನವಮುಖಿಂ ವಿಭೋ!! ಮಯೋಪನೀರ್ತಾ ಗೃಹ್ವಾನಃ ಕಾಮಭೋರ್ಗಾ ಶತಂ ಸಮಾಃ ||೩೭!! ಕಂ ನು ತದನೇಂ ರವಯೇ ಹೈರತಿಜ್ಞೆ ಮಕೋವಿ ದಂ 1 ಅಸಂಪರಾರಾ 5 ಭಿ ಮುಖ ಮಶಂಸನವಿದಂ ಪಶುಂ | V || ಧ ರ್ಮೋ ಹೃತಾ 5 ರ್ಥ ಕಾವಇಚ ಪ್ರಜಾನಂದೋ 5 ಮೃತಂ ಯಶಃ | ಎಲೈ ಮಹಾರಾಜನ ! Z - ನೀನು, ಮಯಾ - ನನ್ನಿ೦ದ, ಉಪನೀತ - ಕೂಡಲ್ಪಟ್ಟ, ಕಾಮಭೂ ರ್ಗ - ವಿಪಯುಭೋಗಗಳನ್ನು, ಕೃಷ್ಣಾನಃ - ಅನುಭವಿಸುತ್ತಾ, ಶಶಂಸಮಾಃ - ನೂರುವರ್ಷಗಳವರೆ ಗೂ, ನವಮುಖಿಂ - ಒಂಬತ್ತು ಬಾಗಿಲು, ಇಮಾಂಪುರೀ೦-ಈ ಪಟ್ಟಣದಲ್ಲಿ, ಅಧಿತಿಪ್ಪ ( - ನೆಲಸಿ ರು || ೩೭ಗಿ ಇದನ್ನರಿ - ನಿನಗಿಂತ ಬೇರೆಯಾದ, ಅರತಿಜ್ಞಂ - ರತಿಸ್ವರೂಪವನ್ನರಿಯದ, ಅಕೋವಿದಂಮೂಢನಾದ, ಅಸಂಪರಾಯಾಭಿಮುಖಂ - ಮೃತ್ಯುವಿಗೆ ಅಭಿಮುಖನಾಗದ, ಅಸ್ಪಸ್ತನವಿದ-ಈ ಲೋಕ ದ ಚಿಂತೆಯಿಲ್ಲದ, ಶಕುಂ . ಪಶುಸಮನಾದ, ಕಂನು - ಯಾವನನ್ನು, ರಮಯ - ಸಂಭೋಗಿಸುವೆನು ಅವು - ಈ ಪಟ್ಟಣದಲ್ಲಿ ಕೇವಲಿನಃ - ವಿರಕ್ತಿಯನ್ನು ಮಾತ್ರ ಪಡೆದವರು, ರ್ಯಾ - ಬಾವ ಲೋಕಗ ಇನ್ನು, ನವಿ. - ತಿಳಿಯಲಾರರೋ, ಅಂತಹ, ವಿರಜಾಃ - ನಿರ್ಮಲಗಳಾದ, ವಿಶಿಕಾ - ದುಃಖರಹಿತ ಗಳಾದ, 8 - ಪುಣ್ಯಲೋಕಗಳೂ, ಧರ್ಮ8 - ಧರ್ಮವೂ, ಆರ್ಥ ಕಾಮ - ಅರ್ಥ ಕಾವಗಳು, - - - ರ್ವಿಸುವ ಸಂತು ಭಗಗಳನ್ನು ಅನುಭವಿಸುತ್ತಾ ನೂರುವರ್ಷಗಳ ವರೆಗೂ ನವ ದ್ವಾರಗಳಿ೦-೬ಡಿದ ಈ ರಾಜಧಾನಿಯಲ್ಲಿ ವಾಸಿಸುತ್ತಿರು ||೩೬ ರಸಿಕ ಶಿಖಾಮಣಿ ಯಾದಿ ನಿನ್ನನ್ನುಳಿದು ರತಿರೂಪವನ್ನರಿಯದೆ, ಮೂಢನಾಗಿ ಇಹಪರಚಿಂತೆಗಳಿಲ್ಲದೆ ಪಶು ವಿಗೆ ಸಮಾನನೆನಿಸಿರುವ ಮತ್ತಾವನನ್ನು ತಾನೇನಾನು ವರಿಸಲಾಷೆ ನು ? Ily'ಗೃಹಸ್ಥಾ ಶ್ರಮವೆಂಬುದು ಸಾಮಾನ್ಯವೆಂದರಿಯಬೇಡ. ಇಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಗಳಂಬ ಚರ್ವಿಧ ಪುರುಪ್ರಾರ್ಥಗಳೂ, ಕೀರ್ತಿಯು, ದುಃಖ ರಹಿತಗಳಾಗಿಯೂ, ನಿ ರ್ಮಲಗಳಾಗಿಯೂ ಇರುವ ಪುಣ್ಯಕಗಳೂ ದೊರೆಯುವುವು. ಕೆವಲ ವಿರಕ್ಷರಾದ --- - - - -- -- ರಾದ ಪಿತೃಗಳ ಅನುಗ್ರಹಕ್ಕೆ ಪತನಾಗಿ ಪಿತೃಲೋಕ ಪ್ರಸಕವಾದ ದೂವಾದಿ ಮಾರ್ಗವನ್ನು ಪಡೆ ಯುವನು ಇಂತು ಪಿತೃಲೋಕಪ್ರಾಪ್ತಿಗೆ ಕಾರಣವಾದ ಬಲಗಿವಿಗೆ “ ಪಿತೃಹೂ ಎಂದು ಹೆಸರು. ಜೀ ವನು ಶ್ರವಣೇಂದ್ರಿಯದಿಂದ ಶಾಸ್ತ್ರವನ್ನು ಶ್ರವಣಮಾಡುವನು. ಪಂಚ-ಶಬ್ದಾದಿ ವಿಷಯಗಳನನ್ನಿ, ಅಲಂಇತರಸಹಾಯವೆಲ್ಲದಂತೆ ಬೋಧಿಸುವುದರಿಂದ, ಶಾಸ್ತ್ರಕ್ಕೆ ಪಾಂಚಾಲವೆಂದು ಹೆಸರು. + ಅಂತೆಯೇ ಜೇ ವನು ಎಡಗಿವಿಯಿಂದ ಜ್ಞಾನಕಾಂಡವನ್ನು ಕೇಳಿ ದೇವತಾನುಗ್ರಹಕ್ಕೆ ಪಾತ್ರನಾಗುವುದರಿಂದ ಇದಕ್ಕೆ ದೇ ವಹೂ ಎಂದು ಹೆಸರು. ಅಥವಾ ಜೀವನು ಬಲಗಿವಿಯಿಂದ ವೇದಶಾಸ್ತ್ರಾದಿ ವೈದಿಕಶಬ್ದ ಗಳನ್ನೂ, ಎಡಗಿ ವಿಯಿಂದ ಧಆಮೃ ದಂಗಾದಿ ಲೌಕಿಕ ಶಬ್ದ ಗಳನ್ನೂ ಕೇಳುವನು. ಪಂಚೇಂದ್ರಿಯ ವಿಷಯಗಳನ್ನೂ ಕಿವಿ ಜೋಂ ದರಿಂದಲೇ ಗ್ರಹಿಸಬಹುದಾದುದರಿಂದ ಕಿವಿಗಳಿಗೂ ಪಾಂಚಲವೆಂದು ಹೆಸರನ್ನಿಡಬಹುದು 11೫೦ಗಿ

  • ಶ್ಲೋಗಿ ಪಿತೃಹರ್ರಕ್ಷಿಣಂ ಕರ್ಣ ಉತ್ತರೋ ದೇವಹೂ ಸ್ಮೃತಃ | ಪುವೃಂಚ ನಿವೃತ್ತಿ. ಚ ಶಾಸ್ತ್ರಂ ಪಾಂಚಾಲ ಸಂಜ್ಞೆತಂ ಪಿತೃಯನಂ ದೇವಯಾನಂ ಶಿತಾ ಚ್ಯುತಿಧರಾ ದ ಚೇತಗಿ ಬಲಗಿವಿಗೆ ಪಿತೃಹ, ಎಡಗಿವಿಗೆ ದೇವಕ, ಪವೃತ್ತಿ ನಿವೃತ್ತಿಗೆ ಶಾಸ್ತ್ರಗಳಿಗೆ ಪಾಂಚಾಲ, ಶ್ರವಣೇಂದ್ರಿ ಉಕ್ಕೆ ಶ್ರುತಿಧರ, ಎಂದು ಹೆಸರು.