ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಇಪ್ಪತ್ತೈದನೆಯ ಅಧ್ಯಾಯ [ನಾಲ್ಕನೆಯ ಲೋಕಾ ವಿಕಾ ವಿರಜಾ ಯ ನ ಕವಲಿ - ನಿಮಃ | ೧೯ || ಪಿತೃ ದೇವರ್ಷಿ ಮರ್ತ್ಯಾನಾಲ ಭೂತಾನಾ ಮಾತ್ನನ ಕೈಹ | ಕ್ಷೇಮಂ ವದಂತಿ ಶರಣಂ ಭರ್ವೇ ಯುದ್ಧಕಾಶನಃ ||8oll ಕಾನಾಮ ವೀರ ! ವಿಖ್ಯಾ ತಂ ವದಾನ್ಯಂ ಪ್ರಿಯದರ್ಶನಂ | ನವೃಣೀತ ೩ ಯಂ ಪಾಪಂ ವಾದಶೀ ತ್ಯಾದೃಶಂ ಪತಿಂ !!Boll ಕಸ್ಥಾ ಮನಸ್ತ ಭುವಿ ಭೋಗಿಭೋಗಿ ಪ್ರಿಯಾ ನಸಷ್ಟೇ ದುಜಯೊ ರ್ಮಹಾಭುಜ ! ! ಯೋಚನಾಥವರ್ಗಾಧಿ ಮಲಂ ಘನೋದ್ದ ತ' ತಾ 5 ವಿಕೆನ ಚರತ್ನಿಹಿತುಂ ನಾರದಃ|| ಇತಿ ತದಂಪತೇ ತತ್ರ ಸಮುದ್ರ ಸಮಯಂ ಮಿಥಃ | ತಾಂ ಪ ಪಜಾನಂ ದಃ - ಸಂತಾನ ಸುಖವೂ, ಅಮೃತಂ - ಮೋಕ್ಷವು, ಯಶಃ -ಕೀರ್ತಿಯು, ಉಂಟು ||ರ್೩ಗಿ ಅರ್ಸ್ಥಿ ಷ್ಣ ಪಿತೃಗಳು, ದೇವತೆಗಳು, ಋಷಿಗಳು, ಮನುಷ್ಯರು ಇವರಿಗೂ, ಭೂತಾನಾಂ - ಇತರ ಪ್ರಾಣಿಗಳಿಗೂ, ಆತ್ಮ ನಕ್ಷಹ - ತನಗೂ ಕೂಡ, ಕ್ಷೇಮೃ - ಕ್ಷೇಮಕರವಾದ, ಶರಣಂ - ಆಶ್ರಯವೆಂ - ವದಂತಿ - ಹೇಳುತ್ತಾರೆ ೪೦ರಿ ವೀರ.ಕೂರನೆ! ವಿಖ್ಯಾತಂ-ಪುಸಿದ್ಧನಾದ, ವದಾನೇ-ಉದಾರನಾದ , ರುದರ್ಶನಂಸುಂದರನಾದ, ಪಂ -ಖಂದ, ತಾದೃಶಂ - ನಿನ್ನ೦ತಹ, ಪತಿಂ- ಗಂಡನನ್ನು, ವು ಶೀ-ನನ್ನಂತಹ ಕನಾನು - ಯಾವರುತಾನೇ, ನವೃತ - ವರಿಸಲಾರಳು 118೧ !! ಮಹಾಭುಜ - ಮಹರನ ! ಯಾ ಯಾವ ನೀನು, ಅನ' ಧಿಂ, ಅನಾಥವರ್ಗ - ದೀನಸಮೂಹದ, ಆದಿಂ - ದುಃಖವನ್ನು, ಅಲಂ-ಸಂ ಪೂರ್ಣವಾಗಿ, ವ್ಯಪೋಹಿತುಂ - ಕಳಯುವುದಕ್ಕಾಗಿ ಭುವಿ . ಭೂಮಿಯಲ್ಲಿ, ಮೃಣೆ•••ನ, ಮೃಣಾದಯೆಯಿಂದ, ಉದ್ದ ತ - ಹೆಚ್ಚಾದ, kತ - ನಗೆಯಿಂದ ಕೂಡಿದ ಅವಲೋಕೇನ - ಕಟಾಕ್ಷದಿಂದ, ಚ cತಿ , ಸ೦ಚರಿಸುವೆಯೋ ಅಂತಹ ತೇ-ನಿನ್ನ, ಭೋಗಿ ಭೋಗಿ೯ - ಸರ್ಪ ಶರೀರದಂತೆ ದುಂಡಾ ಗಿ ನೀಳವಾಗಿರುವ, ಭು ಬಯೋ8 - ಭುಜಗಳಲ್ಲಿ, ಕಾಯುಃ - ಯಾವ ಸ್ತ್ರೀಯ, ವನಃ- ಮನಸ್ಸು, ನಸಜ್ಜೆತ- ಲಗ್ನ ವಾಗಲಾರದು? ೧೪ollನಾರದನು ಹೇಳುತ್ತಾನೆ ! ರಾಜನ್-ಅಯಾ ಪ್ರಾಚೀನಬರ್ಹಿಯ! ಇತಿ - ಇಂತು, ದಂಪತಿ - ಆ ದಂಪತಿಗಳು, ತತ್ರ - ಅಲ್ಲಿ, ಮಿಥಃ - ಪರಸ್ಪರ ವಾಗಿ, ಸವಯಂ - - - - - - -- --- ------- : ---- ವರು ಅವುಗಳನ್ನೆ೦ದಿಗೂ ಪಡೆಯಲಾರರು | ೨೯|| ಪಿತೃಗಳು, ದೇವತೆಗಳು, ಯಗಳು, ಮಾನವರು ಇವರಿಗೂ, ಇತರ ಭತಗಳಿಗೂ ತನಗೂ ಸಹ ಈಸಂಸಾರದಲ್ಲಿ ಗೃಹಸ್ಥಾಶ ನವೇ ರಕ್ಷಕವೆಂದು ಪಂಡಿತರು ಹೇಳವರು 18oll ಎಲೈ ವೀರನೆ ! ಕೀರ್ತಿವಂತನೂ ಧಾರಾಳಯ, ಸುಂದರನೂ, ಪ್ರತಿರಾತನ, ಆದ ನಿನ್ನಂತವನು ಸತಿಯಾಗಿ ದೊರೆತಾ ಗ ನನ್ನಂತಹ ಯಾವ ಸ್ತ್ರೀಯುತಾನೇ ವರಿಸದಿದ್ದಾಳು ? 18 .ಮಹಾಶೂರನಾದ ಯಾವ ನೀನು ಅನಾಥರಾದವರ ದಂಗವನ್ನು ಕ.೦ದಿಸುವುದಕ್ಕಾಗಿ ನಸುನಗೆಯಿಂದ ಕೂಡಿದ ಕಟಕಗಳನ್ನು ಪಸರಿಸುತ್ತಾ ಭೂವಿಯಲ್ಲಿ ಸಂಚರಿಸುತ್ತಿರುವೆಯೋ, ಅಂತಹ ನಿನ್ನ ಸರ್ಪಕರೀರದಂತೆ ದುಂಡಾಗಿ ಸೀಳವಾಗಿರುವ ಭಜ ಗಳಲ್ಲಿ, ಯಾವ ಹೆಣ್ಣಿನ ಮನಸ್ಸು ಲಗ್ನ ವಂಗದಿದ್ದೀತು? ಎಂದು ಹೇಳಿದಳು!!೨! ನಾರದಮುನಿಯು ಹೇಳುತ್ತಾನೆ:- ಅಯ್ಯಾ ಮಾ) ಚೀನ ಬರ್ಹಿರಾಜನೆ ! ಇಂತಾ ದಂಪತಿಗಳಿಬ್ಬರೂ ಪರಸ್ಪರವಾಗಿ ಸಮಯಬಂಧವನ್ನು - ~-