ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y ಇಪ್ಪತ್ತೈದನೆಯ ಅಧ್ಯಾಯ [ನಾಲ್ಕನೆಯ ಯಾತಿ ತಾಭ್ಯಾಂ ದ್ಯಾಮತೃಖಃ || ೪೭ | ನಳಿನೀ ನಾಳಿನೀ ಚ ಪಗ್ಗಾ 3 ರಾ ವೇಕತ್ರ ನಿರ್ಮಿತೇ | ಅವಧೂತಸಖ ಸಭಾವಿಷಯ ಯಾತಿ ಸರಭಂ 118 11 ಮುಖ್ಯಾನಾಮ ಪುರಸ್ಕಾ ದಾ : ಸ್ತಯಾ ಪಣಬಹೂ ದನ | ವಿಸ್ಮಯ ಯಾತಿ ಪುರರು ಇಸಜ್ಞ ವಿಜಣಾನಿತಃ 1187 11 ಪಿತೃ ಹ ನೃಪ ! ಪುರ್ಯಾ ದಾ ರ್ದಣೇನ ಪುರಂಜನಃ | ರಾಂ ದಕ್ಷಿಣಪಾಂಚಾಲಂ ಯತಿ ಶ್ರುತಿಧರಾನ್ಸಿತಃ xoll ದೇವಹೂ ರ್ನಾಮ ಲುಗಳು, ಏಕತ್ರ - ಜತೆಯಾಗಿ, ನಿರ್ಮಿತೇ - ನಿರ್ಮಿಸಲ್ಪಟ್ಟುವು, ದುಮುತ್ತ ಖಃ - ದ್ಯುಮಂತನಿಗೆ ಮಿತನಾದ ಪುರಂಜನನು, ಆಭಾರಿ - ಆ ಬಾಗಿಲುಗಳಿಂದ ವಿಭಜಿತಂ - ಪ್ರಕಾಶವಾದ, ಜನಪದ ದೇಶವನ್ನು , ಯತಿ - ಹೊಂದುತ್ತಾನೆ ೪೭|| ನಳಿನೀ (ಎಡಮೂಗಿನ ಹೊಳ್ಳೆ) ನಾಳಿನೀ (ಬಲಮಗಿ ಹೊಳ್ಳ) ಗಳಂಖ ದ್ವಾರ್ - ಎರಡು ಬಾಗಿಲುಗಳು, ಪ್ರಾಕ್ - ಮಡಗಡೆಯಲ್ಲಿ ಏಕತ್ರ - ಜತೆಯಾಗಿ, ನಿರ್ಮಿತೇ - ಮಾಡಲ್ಪಟ್ಟಿವೆ, ಅವಧೂತಸಖಃ - ಅವಧೂತನಿಗೆ, ಮಿತನಾದ ಪುರಂಜನನು, ತಾಭ್ಯಾರಿಆಬಾಗಿಲುಗಳಿಂದ, ಸೌರಭಂ - ಸೌರಭವೆಂಬ ವಿಷಯಂ , ದೇಶವನ, ಯಾತಿ - ಹೊಂದುತ್ತಾನೆ ||೪|| ಪುರಸ್ತಾತ್ - ಮು೦ದುಗಡೆಯಲ್ಲಿ, ಮುಖ್ಯಾನಾಮು - ಮುಖ್ಯವೆಂಬ, ದ್ವಾಳ - ಬಾಗಿಲುಂಟು, ರಸ ತಃ - ರಸಜ್ಞ (ರಸನೇಂದಿಯ. ನಿಪಣ (ವಾಗಿಂದ್ರಿಯ) ಗಳಿಂದ ಕೂಡಿದವನಾಗಿ, ಪುರರಾಟ - ಬಡೆ 2 ನಾದ ರಂಜನನು, ತಯ - ಆಹೆಬ್ಬಾಗಿಲಿಂದ, ಆಪಣಬಹೂದನ್‌, ಆಪಣ (ಸಂಭಾಷಣೆ) ಬಹೂ ದನ ( ಹಲವುಬಗೆಯಾದ ಆಹಾರ ವಸ್ತುಗಳು) ಗಳೆಂಬ ಬಿರಯಣ - ದೇಶಗಳನ್ನು, ಯಾತಿ.- ಹೊ೦ದು ತಾನೆ, 11ರ್8 ನೃಪ - ರಾಜನೆ? ಪೂರ್ಯಾತಿ - ಪಟ್ಟಣದ, ದಕ್ಷಿಣೇನ - ದಕ್ಷಿಣದಿಕ್ಕಿನಲ್ಲಿ, ಪಿತೃಹಃ (ಪಿತೃಲೋಕಸಪಕವಾದ) •೦ಖ, ದ್ವಾಳ - ಬಾಗಿಲುಂಟು, ಪುರಂಜನಃ-ಪುರಂಜನನು, ಕುತಧರಾ ತಃ - ಶ್ರುತಧರನಿಂದ ಕೂಡಿ, ದಕ್ಷಿಣಪಾಂಚಾಲಂ - ದಕ್ಷಿಣಪಾಂಚಾಲವೆಂಬ, ರಾಷ್ಟ್ರ - ದೇಶವನ್ನು ಯಾತಿ - ಹೊಂದುತ್ತಾನೆ | Hol ಪುರಂ - ಪಟ್ಟಣದ, ಉತ್ತರೇಣ - ಉತ್ತರದಿಕ್ಕಿನಲ್ಲಿ, ದೇವಹೂರ್ನಾ ಮ . ದೇಹ (ದೆ ಎಲೆ ಕಪ್ಪಕವಾದ) ವೆಂಕಿ, ದ್ರಾ - ಬಾಗಿಲುಂಟು. ಪುರಂಜನಃ - ಪುರಂಜ


- - - ~- ಪುರಂಜನನು ದೈುವಂತನೆಂಬ ಮಿತ್ರನಿಂದ ಕೂಡಿ ಆ ದಾರಿಯಿಂದ ವಿಭಾಜಿತವೆಂಬ ದೇಶ ಆ ತೆರಳುವನು 1182 ನಳನಿ, ನಾಳಿನಿ, ಎಂಬ ಎರಡು ಬಾಗಿಲುಂಟು. ರಾಜನು ಅವ ಧೂತನಿಂದೊಡಗೂಡಿ ಆ ಮಾರ್ಗವಗಿ ಸಾರಭದೇಶಕ್ಕೆ ತೆರಳುವನು 18v11 ಅದೇ ಮ ಹೆಗಡೆಯಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದ ಒಂದು ಹೆಬ್ಬಾಗಿಲುಂಟು. ಪುರಂಜನರಾಜನು ರಸಜ . ವಿಪಣರೆಂಬ ಮಿತ್ರರಿಂದ ಕೂಡಿ ಆಮಾರ್ಗವಾಗಿ ಆಸಣ, ಬಹೂದನಗಳಂಬ ದೇ ಶಗಳಿಗೆ ತೆರಳುವನು 1ರ್8!! ಆ ಪಟ್ಟಣಕ್ಕೆ ದಕ್ಷಿಣದಲ್ಲಿ ಪಿತೃಹ ಎಂಬ ಬಾಗಿಲಿರುವು ದು, ರಾಜನು ಶ್ರುತಧರನೆಂಬ ಮಿತ್ರನಿಂದ ಕೂಡಿ ಆಬಾಗಿಲಿಂದ ದಕ್ಷಿಣಪಾಂಚಾಲದೇಶಕ ತೆರಳುವನು !!}{ vll ಉತ್ತರದಲ್ಲಿ ದೇವರ ಎಂಬ ಬಾಗಿಲಿರುವುದು. ಶ್ರುತಧರ ಮಿತ್ರನಾದ ರಾಜನು ಆ ಬಾಗಿಂದ ಉತ್ತರಕಾಂಚಾಲ ರಾಷ್ಟ್ರಕ್ಕೆ ಹೋಗುವನು |Hol ಆ ನಗರದ ವನ್ನು ಅನುಭವಿಸುವನು. ಮೈಥುನ್‌ಕರ್ಮವು + ಸುರರಿಗೆ ಹಿತಕರವಾದುದರಿಂದ ಅಥವಾ ಸಕಲೇಂದ್ರಿಯಗೆ ಳಿಗೂ ಪ್ರತಿಕರವಾದುದರಿಂದ ಆಶಿಶ್ನಕ್ಕೆ ಆಸುರಿಯೆಂದು ಹೆಸರು | ೫೦ || ಭಾಯೀಂದ್ರಿಯದಿಂದ ಕೂಡಿದ