ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, + ಣಾಂಶ್ಚ ವ ಯದ್ವಯಂ ಪರಿನಿಂದಥ | ಸೇತುಂ ವಿಧಾರಣಂ ಪುಂಸಾ ವತಃ ಪ ಪಂಡ ಮಾಶ್ರಿತಾಃ !!gall ಏಪ ಏವಹಿ ಲೋಕಾನಾಂ ಶಿವಃ ಪಂ ಥಾ ಸೃನಾತನಃ | ಯಂ $ ಪೂರ್ವ ಚಾ 2 ನು ಸಂತಸ್ಟು ಯತ್ನ ಮಾಣಂ ಜನಾರ್ದನಃ |೩೧|| ತದ್ಧ ಹ್ಯ ಪದಮಂ ಕುದ್ದಂ ಸತಾಂ ವತ್ನ ೯ ಸನಾತನಂ | ವಿಗರ್ಹೃ ಯಾತ ಪಾಷಂಡಂ ದೈವಂ ವೋ ಯತ್ರ ಭೂತರಾಟೆ |೩೨|| ಮೈತ್ರೇಯಃ || ತಸೇವಂ ವದತ ಶಾಪಂ ಭೌಗೋ ಸೃಭಗರ್ವಾ ಭವಃ | ರೂಪವಾದ, ಬ್ರಹ್ಮ - ವೇದವನ್ನೂ, ಛಾಹ್ಮಣಾಂಶೈವ - 25ಾಹ್ಮಣರನ್ನೂ, ಪರಿನಿಂದಿಥ - ನಿಂದಿಸಿದ ರೆ, ಅತಃ - ಆದುದರಿಂದ, ಸಾಮಂಡಂ - ಸಂಪಂಡವುತವನ್ನು, ಆಶ್ರಿತಃ - ಆಶ್ರಯಿಸಿರಿ ||೩೦|| ಯಂ - ಯಾವುದನ್ನು, ಈ ರ್ವೇ . ಈ ವಿ ಕರು, ಅನುಸಂತಸ್ತು 8 - ಅನುಸರಿಸಿದರೋ, ಜನಾರ್ದನಃ - ವಿಷ್ಣುಪು, ಯತವಾಣಂ - ಯಾವುದರಲ್ಲಿ ಪ್ರಮಾಣವೋ, ಅಂತಹ ಏಪಏವ - ಈ ವೇದವೇ, ಲೋಕಾನಾಂ - ವರ್ಣಾಶ್ರಮಿಗಳಿಗೆ, ಶಿವಃ - ಶುಭವನ್ನುಂಟುಮಾಡ ವ, ಸನಾತನಃ - ಆನಾದಿಸಿದ್ದ ವಾದ, ಪಂಥಾಃ - ವರ್ಗವು 11೩೧ut ತತ್ - ಆದುದರಿಂದ, ಪರಮಂ - ನಿರತಿಶಯವೂ, ಕುದ್ದಂ - ಪರಿಶುದ್ದವೂ, ಸನಾತನಂ- ಶಾಶ್ವತವೂ ಆದ, ಸತಾಂ - ಸತ್ಪುರುಷರ, ವರ್ತೃ - ಮಾರ್ಗವನ್ನು, ವಿಗರ್ಹೃ - ಜರೆದುದರಿಂದ, ಯತ-ಎಲ್ಲಿ, ವಃನಿಮಗೆ, ಭೂತರಾಟ್ - ಭೂತಗಳಿಗೊಡೆಯನಾದ ರುದ್ರನು, ದೈವ - ದೈವವೂ, ಅಂತಹ, ಪಾಷಂಡಂ ಪಪಂಡಮತವನ್ನು, ಯಾತ - ಹೊಂದಿರಿ |೩ol! ತಸ್ಯ - ಆ, “ಗೋ8 - ಭ್ರಗುವು, ಏವಂ - ಇಂತು ಶಾಪಂ-ಶಾಪವನ್ನು, ವದತಃ - ಹೇಳುತ್ತಿರಲು, ಭಗವಾ - ಪೂಜ್ಯನಾದ ಸಭವಃ - ಆಶಿವನು, ಕಿಂಚಿತ್ ಸಲಹುತ್ತಿರುವ ವೇದವನ್ನೂ, ಆ ವೇದಪ್ರಕಾಶಕರಾದ ಬ್ರಾಹ್ಮಣರನ್ನೂ ಕೂಡ ನಿಂದಿಸು ತಿರುವಿರಾದುದರಿಂದ ನೀವು ಪಾಷಂಡರಾಗಿರಿ | Ro!! ವೇದವೆಂಬುದು ಸಾಮಾನ್ಯವೆ ? ಯಾ ವ ವೇದವನ್ನು ಪೂರ್ವಿಕರಾದ ಮಹನೀಯರು ಅನುಸರಿಸಿದರೆ, ಯಾವ ವೇದಕ್ಕೆ ಭ ಗವಂತನಾದ ನಾರಾಯಣಮೂರ್ತಿಯು ಮೂಲಕಾರಣನಾಗಿರುವನೋ, ಯಾವುದು ಯ ೪, ಉಪಾಸನ, ಮೊದಲಾದ ಧರ್ಮಗಳನ್ನು ಪ್ರಕಾಶಗೊಳಿಸುವುದರಿಂದ ೮ ಕಕ್ಕೆ ಮಂಗಳಕರವಾಗಿರುವುದೋ, ಅಂತಹ ವೇದವನ್ನು ಜರೆಯಬಹುದೆ ? ೩೧11 ಇಂತು ಪರ ಮಪವಿತ್ರವಾಗಿಯೂ, ಶಾಶ್ವತವಾಗಿಯೂ, ಸತ್ಪುರುಷರಿಗೆ ಆಶ್ರಯವಾಗಿಯೂ, ಇರುವ ವೇದಮಾರ್ಗವನ್ನು ನಿಂದಿಸಿದಿರಾದುದರಿಂದ, ನೀವು ಭೂತಪತಿಯಾದ ರುದ್ರನನ್ನು ಆರಾಧಿ ಸುವ ಪಾಪಂಡವುತವನ್ನು ಅವಲಂಬಿಸಿರಿ ||೩೨|| ಅಯ್ಯಾ ಧನುರ್ವಿದ್ಯಾನಿಪುಣನಾದ ವಿ - - --... .. .. ..... ...... ... ವೀ, “ ಪೂರ್ವಿಕರಾದ ಋಷಿಗಳು ವೇದವನ್ನು ಅನುಸರಿಸಿದರು ಎಂದು ವೇದವು ಪರಿ ಗೃಹೀತವೆಂಬುದಾಗಿ ಹೇಳಿದುದರಿಂದ ಶೈವಾಗಮದಿಗಳಲ್ಲವೆಂದು ಹೇಳಿದಂತೆಯೇ ಆಯಿತು

  • ಮೀ. ವೇದವು ಭಗವಂತನ ನಿಶಸಿತ ರೂಪ ವಾದುದರಿಂದ ಆಗಸರುಷೇಯವೂ,ಭ್ರಮವಿಪುಲಂಭಂದಿ ದೋಷರಹಿತವೂ ಆಗಿರುವುದೆಂತಲೂ, ಶೈವಾಗಮಗಳು ಪೌರುಷೇಯಗಳೂ, ರುಗಳೂ ಎಂತಲೂ

ಹೇಳಿದಂತಾಯಿತು,