ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆ44 ಇಪ್ಪತ್ತಾರನೆಯ ಅಧ್ಯಾಯ [ನಾಲ್ಕನೆಯ ~ Ananth subray(Bot) (ಚರ್ಚೆ) ~ ~ ~~ ೦೫:೦೬, ೧೯ ಏಪ್ರಿಲ್ ೨೦೧೮ (UTC) ~ ~~ ~ ವಿವಿರ್ಧಾ ವಿವಿರ್೯ ಶ)ವು ಮಧ್ಯಗತಿ | ೧ || ತತಃ ಕುಟ್ಟಿ ರಿಕಾ ತೋ: ನಿವೃತ್ತೂ ಗೃಹಮೇಯಿವಾ೯ | ಕೃತಾನೋಚಿತಾಹಾರಃ ಸಂವಿ ವೇಶ ಗತಕಮಃ ||pa|| ಆಶಾನ ಮುರ್ಹಯಾಂಚಕೆ ಧtಾಲೇಸ ಪ್ರಗ? ದಿಭಿಃ | ಸಾಧಲಂಕೃತ ಸರ್ವಾ೦ಗೋ ಮಹಿಷ್ಕಾ ಮಾದಧೇ ಮನಃ ||೧೨|| ತೃಪ್ರೊಪೃಷ್ಯ ಸುದೃಪಕ್ಷ ಕಂದರ್ಪಕೃಸ್ಮಮಾನಸಃ | ನ ವೈಚಪ್ಪ -~ ~ ವರಾರ್ಹ - ಹಂದಿಗಳನ್ನು, ವಹಿವಾ೯ - ಕೋಣಗಳನ್ನು, ಗವರ್ಯ-ಕಾಡಾಳುಗಳನ್ನೂ ರುರುಕ ಲೈಕಾ - ಹುಲ್ಲೆ, ಮುಳ್ಳುಹಂದಿಗಳನ್ನೂ, ಮೇರ್ಧಾ - ಪರಿಶುದ್ಧ ಗಳಾದ, ವಿವಿರ್ಧಾ - ಹಲವು ಬಗೆ ಗಳಾದ, ಅನ್ಯಾಕ್ಷ - ಇತರ ಮೃಗಗಳನ್ನೂ, ವಿನಿಫ್ -ಕೊಲ್ಲುತ್ತಾ, ಪ್ರಮಂ - ಆಯಾಸವನ್ನು, ಆ ದ್ಭಗತ್ - ಹೊಂದಿದನು |no|| ತತಃ - ಬಳಿಕ ಕತ್ಯ...ತಃ - ಹಸಿವು ನೀರಡಿಕೆಗಳಿಂದ ಬಳಲಿ, ನಿ ವೃತಃ - ಹಿಂದಿರುಗಿ, ಗೃಹ - ಮನೆಗೆ, ಏಬಿ)ರ್ವಾ - ಬಂದು, ಕೃತ..ರಃ - ಸ್ವಾ ನಭೋಜನಗಳನ್ನು ಮಡಿ, ಗತಕ ಮಳಿ - ಆಯಾಸವನ್ನು ತೀರಿಸಿಕೊಂಡು, ಸಂವಿದೇಶ - ಕುಳಿತುಕೊಂಡನು ||೧೧| ಆತಾ ನಂ - ತನ್ನನ್ನು, ಧಶಾ..ಭಿಃ - ಧೂಪ, ಗಂಧ, ಮಾಲ್ಡಾದಿಗಳಿಂದ, ಅರ್ಹಯಾಂಚಕ್ರ - ಅಲಂಕರಿಸಿ ಕೊಂಡನು, ಸಾಧು - ಚೆನ್ನಾಗಿ, ಅಲಂ.ಗಃ - ಎಲ್ಲಾ ಅಂಗಗಳನ್ನು ಅಲಂಕರಿಸಿಕೊಂಡು, ಮಹಿಪ್ಪಲಿ - ರಾಣಿಯಲ್ಲಿ, ಮನಃ - ಮನಸ್ಸನ್ನು, ಆದಧೆ - ಇಟ್ಟನು ೧೧oll ತೃಪ್ತಃ - ತೃಪ್ತನಾಗಿಯ, ಹೃ -- ---- - ಮನೆಗೆ ಬಂದು ನ ಭೋಜನಗಳನ್ನು ನೆರವೇರಿಸಿ, ಆಯಾಸವನ್ನು ತೀರಿಸಿಕೊಂಡು ಯಾಗೃಹಕ್ಕೆ ಹೋದನು !on! ಅಲ್ಲಿ ಗಂಧ ಪುಷ ತಾಂಬೂಲಾದ್ಯಪ ಭೋಗಗಳನ್ನು ಸ ಡೆದು ವಸ್ತುಭರಣಗಳಿಂದಲಂಕೃತನಾಗಿ, ಮಡದಿಯನ್ನು ಸ್ಮರಿಸಿಕೊಂಡನು ೯೨ ತೃಪ್ತ ನಾಗಿ ಸಂತೋಷದಿಂದ ಮದವೇರಿ ಕಾಮಪಿಡಿತನಾಗಿ, ಮನೆಗೆ ಒಡತಿಯಾಗಿಯೂ ಪ್ರಾಣ ಪ್ರಖ೪.ಗಿಯ ಇರುವ ಪಟ್ಟದ ರಾಣಿಯನ್ನು ಕಾಣದೆ ಕಳವಳಿಸುತ್ತಾ ರಾಣಿವಾಸದಲ್ಲಿ ರುವ ಸ್ತ್ರೀಯರನ್ನು ಕರೆದು, ದೀನನಂತೆ ಖಿನ್ನನಾಗಿ, ಅಮ್ಮಾ ಸ್ತ್ರೀಯರಿರಾ, ! ಮಹಾರಾಣಿ ನೇಪಣದಿಂದ ಇಂದ್ರಿಯ ಗಳೆಲ್ಲು ಬಳಲಿಬೇಸತುವು loo|| ಬಳಿಕ ಜೀವನು ಸ್ಪಷ್ಟ ಗಳಲ್ಲುಂಟಾದ ವಿಷ ಯಗಳಲ್ಲಿ ಅಲೆದಲೆದು ಹಸಿವು ನೀರಡಿಕೆಗಳಿಂದ ಬಳಲಿ ಬೆಂಡಾಗಿ ಮರಳಿ ಜಾಗ್ರ[ಹದ ಹೃದಯಸ್ಥಾನ ದಲ್ಲಿ ನೆಲಸಿ ವಿಶyಂತಿಯನ್ನು ಪಡೆದನು |೧n! ಇಲ್ಲಿಯವರಗೆ ರಾಜನ ಖುದ್ದಿ ಯ ಕಾರ್ಯವಾದ ಜಾಗ್ರವ ಸ್ಥೆಯನ್ನೂ, ತಾಮಸಖುದ್ದಿ ಯು ಕಾರ್ಯವಾದ ಸ್ಪಾ ಎಸ್ಥೆಯನ್ನೂ ವಿವರಿಸಿ, ಈಗ ಪುಣಯುಕಲದಿಂದ ಕೋಪಗೊಂಡ ಮುದಿಯನ್ನು ಸಂತೈಸುವ ಕಥಾರೂಪವಾಗಿ ಸಾಕಬುದ್ದಿಯು ದುರ್ಲಭವೆಂಬುದನ್ನೂ, ಅದು ದೊರೆಯದ ಕಾಲದಲ್ಲುಂಟಾಗುವ ಪರಿತಾಪವನ್ನೂ, ಬಳಿಕ ಅದನ್ನು ಪಡೆಯುವುದಕ್ಕೆ ಮಾಡುವ ಪ್ರಯತ್ನವನ್ನೂ, ಆಮೇಲೆತಕ್ಕ ಸಲಕರಣಗಳಿಂದ ಅದನ್ನು ಪಡೆಯುವುದನ್ನು ವಿವರಿಸಲೆಳಸಿ, ಆಬುದ್ದಿ ಯನ್ನು ರಾಣಿ ಯಂತಲೂ, ಇಂದ್ರಿಯವೃತ್ತಿಗಳನ್ನು ಅಂತಃಪುರ ಸ್ತ್ರೀಯರಂತಲೂ ರೂಪಿಸಿ, ಆಕೆಯನ್ನು ಸಂತೈಸುವ ರೀತಿಯ ಬಣ್ಣಿಸಲ್ಪಡುವುದು ಬಳಕ ಜೀವನು ನ್ಯಾಯವಿಷಯಾನುಭವದಿಂದ ಸುಖಿತನಾಗಿ ಸತ್ಸಕ ಬುದ್ಧಿ ಕಡೆಗೆ ತಿರುಗಿದನು ||೧oll ಇಂತು ಮಿಥ್ಯಾಭೋಗಗಳನ್ನ ನುಭವಿಸಿ ದಣಿದು ಎಣ್ಣೆತ್ತು ವಿವೇಕಯುಕ್ತವಾದ ಸಾಕಬುದ್ದಿಯನ್ನು ಕಾಣದ ಅರಸಿದನೆಂದು ಭಾವವು|| ಂಡJ.