ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಎರಡನೆಯ ಅಧ್ಯಾಯ. [ನಾಲ್ಕನೆಯ wwwwwwwwwwwwwww ನಿಗ್ಧ ಕಾಮ ತತಃ ಕಿಂಚಿ ದಿನನಾ ಇವ ಸಾನುಗಃ || ಈ 5 ವಿ ವಿ ಶಸೃಜ ಶೃತಂ ಸಹಸ್ರಪರಿವತ್ಸರ್ರಾ | ಸಂವಿಧಾಯ ಮಹಾಸ ! ಯತ್ರಜ್ಞ ಮಸಭೆ ಹರಿಃ ||೩೪!! ಆಪ್ಪುತ್ತಾ 5 ವಥಂ ಯತ್ರ ಗಂ ಗಾ ಯಮುನಯಾ 5 ಸ್ಪೀತಾ ! ಏರಜೇನಾತ್ಮನಾ ಸರ್ವೆ ಸ್ಪಂ ಸ್ಪಂ ಧಾಮ ಯಯು ಸ್ವತಃ ||೩೫|| -ಇತಿ ದ್ವಿತೀಯೋಧ್ಯಾಯಃ -- ಕೊ೦ಚವಾಗಿ, ಓವನಾಂವ - ವಿನ್ನ ನಾದವನಂತೆ, ಸುನುಗಃ - ಪರಿವಾರದಿಂದೊಡಗೂಡಿ ತತಃ - ಆಸಭೆ ಯಿಂದ, ನಿಕ್ಷ ಕ ಮ - ಹೊರಟುಹೋದನು ||೩೩|| ಹೇಮಸೇಪ್ರಾಸ - ಎಲೈ ಕೂರನಾದ ವಿದುರನೇ ತೇ - ಆ, ಇಸೃಜೆವಿ - ಪ್ರಜೇಶರೂ, ಯತ್ರ - ಎಲ್ಲಿ ಋ ಸಭಃ - ಶ್ರ'ನಂದ, ಹರಿತ - ವಿಷ್ಣುವು, ಇತಿ , ಪೂಜಿಸಲ್ಪಡುವನೋ, ಅಂತಹ, ಸತ್ರ - ಸತ್ರಯಾಗವನ್ನು, ಸಹಸಪರಿವತ್ಸರ್ರಾ - ಒಂದು ಸಾವಿರ ವರ್ಷಗಳು ಸಂವಿಧಾಯ - ಮಾಡಿ ||೩811 ಯ ತ'- ಎಸ್ಸಿ, ಗಂಗಾ - ಗಂಗರು, ಯಮುನಯಾ - ಯಮುನೆಯೊಡನೆ, ಅನ್ಸಿತಾ - ಸೇರುವುದೋ, ಅಲ್ಲಿ, ಅವಭ್ಯಥಂ - ಅವಭ್ರಥಸನವನ್ನು, ಆಫ್ತು - ಮಾಡಿ, ತತಃ - ಬಳಿಕ ಸರ್ವೆ - ಎಲ್ಲರೂ, ವಿರಜನ - ಪರಿಶುದ್ಧವಾದ, ಆತ್ಮ ನಾ - ಮನಸ್ಸಿನಿಂದ ಸ್ಪ೦ಸ್ಪ೦ - ತಂತಮ್ಮ, ಧಾಮ - ಸ್ಥಲವನ್ನು, ಯಯುಃ - ಹೊಂದಿದರು ||೩|| -ದ್ವಿತೀಯಾಧ್ಯರಾಂ ಸಮಾಪ್ತಂ - - - - - - - - - - - - - - - - - - - - - - - - - - - ದುರನೆ ! ಇಂತು ಆ ಬೃಗುಮುನಿಯು ಶಾಪವನ್ನು ನುಡಿಯುತ್ತಿರಲು, ಸರ್ವಜ್ಞನಾದ ಪರತಿ ವಮೂರ್ತಿಯು ಕೊಂಚ ಖಿನ್ನನಾದವನಂತೆ, ಅಲ್ಲಿಂದೆದ್ದು ತನ್ನ ಪರಿವಾರದಿಂದೊಡಗೂಡಿ ಹೊರಟುಹೋದನು !!! ಅನಂತರದಲ್ಲಿ ಆ ಮರೀಚಿಮೊದಲಾದ ಪ್ರಜಾಪತಿಗಳು ಒಂ ದುಸಾವಿರ ವರ್ಷಗಳ ವರೆಗೂ ಸತ್ಯಾಗವನ್ನು ನಡೆಯಿಸಿ, ಗಂಗಾ ಯಮುನೆಗಳ ಸಂಗ ಮರಲ್ಲಿ ಅವಭ್ರಥಸ ೩ನವನ್ನಾಚರಿಸಿ, ಶುದ್ಧ ಮನಸ್ಕರಾಗಿ ತಂತಮ್ಮ ಆಶ್ರಮಗಳಿಗೆ ತೆರಳಿ ದರು. ಎಂದು ಮೈತ್ರೇಯನು ವಿದುರನಿಗೆ ಹೇಳುತ್ತಿದ್ದನೆಂಬಲ್ಲಿಗೆ ಶ್ರೀ ಭಾಗವತ ಚಕೋ ರಚಂದ್ರಿಕೆಯೊಳಗೆ -ಎರಡನೆಯ ಅಧ್ಯಾಯಂ ಮುಗಿದುದು, - --- rಯ